NEW
Font size
WorksheetsTest
Total questions: 20
Worksheet time: 10mins
ಕನ್ನಡದಲ್ಲಿ ಸ್ವರಗಳು : 13 :: ವ್ಯಂಜನಗಳು _____________?
25
34
09
ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
05
02
06
ಕನ್ನಡದಲ್ಲಿ ಹೃಸ್ವ ಸ್ವರ ಮತ್ತು ಧೀರ್ಘ ಸ್ವರಗಳು ಎಷ್ಟಿವೆ?
6/7
2/5
13/25
ಸ್ವರಗಳು :13 :: ಯೋಗವಾಹಗಳು __________________?
05
06
02
'ಸಾಂತ್ವಾನ ' ಪದದ ಅರ್ಥ ___________?
ಸಂತೋಷ
ಸಮಾಧಾನ ಪಡಿಸು
ಅಳುವಿಕೆ
ತವಸ್ಸಿ ಪದದ ತತ್ಸಮ ರೂಪ ___________?
ತಾಮಸಾ
ತಪಸ್ವಿ
ತಮ್ಮಟೆ
ರಾಹಿಲ ಯಾರು?
ಸೈನಿಕ
ಶಿಕ್ಷಕ
ವೈದ್ಯ
ರಹಿಲನ ದೇಹದಲ್ಲಿ __________ಸಂಚಾರವಾದಂತಾಯಿತು.
ವಿದ್ಯುತ್
ಹೊಸ ರಕ್ತ
ಶಕ್ತಿ
ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ___________ ಕೇಳಿ ಬಂತು.
ಚೀರಾಟ
ಆರ್ತನಾದ
ಸಾಂತ್ವಾನ
'ಯುದ್ಧ ' ಪಾಠ ಯಾವ ಕಥಾ ಸಂಕಲನದಿಂದ ಅರಿಸಿಕೊಳ್ಳಲಾಗಿದೆ?
ಚಪ್ಪಲಿಗಳು
ಖೆಡ್ದಾ
ಪಯಣ
ರಾಮಾಯಣ ಬರೆದವರು ಯಾರು?
ವೇದವ್ಯಾಸ
ವಿಕುವೆಂಪು
ವಾಲ್ಮೀಕಿ
ಶಬರಿ ಯಾರ ಮಗಳು?
ಶಬರ
ವಿಶ್ವಾಮಿತ್ರ
ಕೌಶಲ್ಯಅತಂಗ
ಭೂಮಿಜಾತೆ ಎಂದು ಯಾರನ್ನು ಕರೆಯುತ್ತಾರೆ?
ಶಬರಿ
ಕುಂತಿ
ಸೀತೆ
'ದಾಷರತಿ'ಎಂದು ಯಾರನ್ನು ಕರೆಯುತ್ತಾರೆ?
ರಾಮ
ದಶರಥ
ಲಕ್ಷ್ಮಣ
'ಜಟಿಲ ಕಬರಿ' ಅಂದರೆ ಯಾರು ?
ಸೀತೆ
ಶಬರಿ
ಧನು
ಶ್ರೀ ರಾಮನ ತಂದೆಯ ಹೆಸರೇನು?
ದಶರಥ
ವಿಶ್ವಾವಸು
ಪಾಂಡು ರಾಜ
ರಾಮ ಲಕ್ಷ್ಮಣರನ್ನು ಮತಾಂಗಾಆಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಸುಗ್ರೀವ
ಮತಂಗ ಋಷಿ
ಧನು
ಶಬರಿ ಗೀತನಾಟಕದ ಕರ್ತೃ ಯಾರು?
ಕುವೆಂಪು
ಬೇಂದ್ರೆ
ಫು ತಿ ನ
ಚಿತ್ರಕೂಟ ಪರ್ವತವು ____________ ನದಿಯ ದಡದಲ್ಲಿದೆ.
ಪಾಯೂಶನಿ
ಯಮುನಾ
ಗಂಗಾ
ದಂಡಕಾರಣ್ಯದಲ್ಲಿ ವಾಸವಿದ್ದ ತಪಸ್ವಿ ಯಾರು?
ಮತಂಗ
ಧನು
ವಿಶ್ವಾಮಿತ್ರ
