Wayground logo

Free Printable Worksheets

Font size

S
M
L
XL
Worksheets

kannada test

Total questions: 20

Worksheet time: 10mins

Name
Class
Date
1.

ವ್ಯಾಘ್ರಗೀತೆ ಪಾಠವನ್ನು ಬರೆದವರು

a)

ಎ ಎನ್ ಮೂರ್ತಿರಾವ್

b)

ದೇವನೂರು ಮಹಾದೇವ

c)

ಜಯಪ್ಪಗೌಡ

d)

ಪು ತಿ ನರಸಿಂಹಾಚಾರ್

2.

ಘ್ರಾಣೇಂದ್ರಿಯ ಎಂದರೆ

a)

ಕಣ್ಣು

b)

ಮೂಗು

c)

ಕಿವಿ

d)

ನಾಲಿಗೆ

3.

ಹಳಗನ್ನಡದ ಸಪ್ತಮಿ ವಿಭಕ್ತಿ ಪ್ರತ್ಯಯ

a)

ಅಲ್ಲಿ

b)

ಇಂದ

c)

ಗೆ

d)

ಒಳ್

4.

ವ್ಯಾಘ್ರಗೀತೆ ಪಾಠದ ಆಕಾರ ಗ್ರಂಥ ಯಾವುದು?

a)

ಅರಳು ಮರಳು

b)

ಸಮಗ್ರ ಲಲಿತ ಪ್ರಬಂಧಗಳು

c)

ನಾಕುತಂತಿ

d)

ಪಕ್ಷಿಕಾಶಿ

5.

ಮಂತ್ರಿ ತ್ವ ಹೋಗಿ ಕೇವಲ ........... ಮಾತ್ರ ಉಳಿದಿತ್ತು

a)

ಶಾನುಭೋಗಿಕೆ

b)

ರಾಜಮನೆತನ

c)

ಅರಮನೆ

d)

ಆಸ್ತಿ

6.

ಭಗವದ್ಗೀತೆಯನ್ನು ರಚಿಸಿದವರು ಯಾರು

a)

ವಾಲ್ಮೀಕಿ

b)

ಕುಮಾರವ್ಯಾಸ

c)

ಭರತ

d)

ಮಹರ್ಷಿ ವೇದವ್ಯಾಸರು

7.

ಶಾನುಭೋಗರ ಬ್ರಹ್ಮಾಸ್ತ್ರ ಯಾವುದು

a)

ಖಿರ್ದಿ ಪುಸ್ತಕ

b)

ರಾಮಾಯಣ ಪುಸ್ತಕ

c)

ಮಹಾಭಾರತ ಪುಸ್ತಕ

d)

ಭಗವದ್ಗೀತೆ ಪುಸ್ತಕ

8.

ಗೋವಿನ ಹಾಡು ಪದ್ಯದಲ್ಲಿ ಬರುವ ಗೋವಿನ ಹೆಸರೇನು

a)

ಸತ್ಯ ಕೋಟಿ

b)

ಗೌರಿ

c)

ಪುಣ್ಯಕೋಟಿ

d)

ಅಂಬಾ

9.

ಮಹಾಭಾರತ ಯುದ್ಧದ ಸಂದರ್ಭದಲ್ಲಿ ಭಗವದ್ಗೀತೆಯನ್ನು ಶ್ರೀಕೃಷ್ಣನು ಯಾರಿಗೆ ಬೋಧಿಸಿದನು

a)

ಯುಧಿಷ್ಠಿರನಿಗೆ

b)

ಭೀಮನಿಗೆ

c)

ಅರ್ಜುನನಿಗೆ

d)

ಕರ್ಣನಿಗೆ

10.

ನೆಲದಿಂದ ಮೇಲೆದ್ದು ಕೊಂಡಿದ್ದ........ ಎಡವಿ ಶಾನುಭೋಗರು ಬಿದ್ದರು

a)

ಕಲ್ಲು

b)

ಕಬ್ಬಿಣ

c)

ಮುಳ್ಳು

d)

ಮರ

11.

ರೈತರು ತಿಂಗಳ ಬೆಳಕಿನಲ್ಲಿ...... ಹೊಡೆಯುತ್ತಿದ್ದರು

a)

ಎತ್ತಿನಗಾಡಿ

b)

ಕುದುರೆಯ ಗಾಡಿ

c)

ಎರಡು ಉತ್ತರ ಸರಿ

d)

ಎರಡು ಉತ್ತರ ತಪ್ಪು

12.

ಶಾನುಭೋಗರು ಯಾವ ಕಣಿವೆಯನ್ನು ದಾಟಿ ಊರಿಗೆ ಬರಬೇಕಿತ್ತು

a)

ಚಾಮುಂಡಿ ಕಣಿವೆ

b)

ಮದಲಿಂಗನ ಕಣಿವೆ

c)

ಭೀಮನ ಕಣಿವೆ

d)

ಮುಳ್ಳಯ್ಯನಗಿರಿ ಕಣಿವೆ

13.

ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಸಲ್ಲಿಸುವುದು

a)

ಇರಸಾಲು

b)

ಮಸಿ ಕಾಣಿಕೆ

c)

ಬಹುಮಾನ

d)

ಕಾಣಿಕೆ

14.

ರೈತರಿಂದ ಪಡೆಯುತ್ತಿದ್ದ ಕಿರುಕಾಣಿಕೆ ಹೆಸರು

a)

ಇರಸಾಲು

b)

ಮಸಿ ಕಾಣಿಕೆ

c)

ಬಳುವಳಿ ಕಾಣಿಕೆ

d)

ಶ್ರಮದ ಕಾಣಿಕೆ

15.

"ಸ್ವಧರ್ಮೇ ನಿಧನಂ ಶ್ರೇಯಃ "ಈ ವಾಕ್ಯವನ್ನು ಯಾವ ಗ್ರಂಥದಲ್ಲಿ ಬರೆಯಲಾಗಿದೆ

a)

ಮಹಾಭಾರತ

b)

ರಾಮಾಯಣ

c)

ಕರ್ನಾಟಕ ಭಾರತ ಕಥಾಮಂಜರಿ

d)

ಭಗವದ್ಗೀತೆ

16.

ಕೃಷ್ಣಮೂರ್ತಿ ಅಜ್ಜಂದಿರು ಯಾವ ಜಿಲ್ಲೆಯವರು

a)

ಗುಲ್ಬರ್ಗ

b)

ಬೆಂಗಳೂರು

c)

ಮೈಸೂರು

d)

ತುಮಕೂರು

17.

ಶಾನುಭೋಗರು ಇರಸಾಲಿಗಾಗಿ ಯಾವ ಹಳ್ಳಿಗೆ ಹೋಗಿದ್ದರು

a)

ಹೊಸಹಳ್ಳಿ

b)

ನಾಲವಾರ

c)

ಚಿಕ್ಕನಾಯಕನಹಳ್ಳಿ

d)

ಮಾರತಹಳ್ಳಿ

18.

ಚಿಕ್ಕನಾಯಕನಹಳ್ಳಿಗೆ ರೈತರು ಏಕೆ ಹೋಗಿದ್ದರು

a)

ಬಟ್ಟೆ ಖರೀದಿಸಲು

b)

ಎತ್ತುಗಳನ್ನು ಮಾರಲು

c)

ತೆಂಗಿನಕಾಯಿಯನ್ನು ಮಾರಲು

d)

ಗೆಳೆಯರನ್ನು ಭೇಟಿಯಾಗಲು

19.

ದಿಗ್ಭ್ರಮೆಗೊಂಡು ಪದದ ಅರ್ಥ

a)

ಹೋಲಿಕೆಯಿಲ್ಲದ

b)

ದಿಕ್ಕುತೋಚದ

c)

ಚಟುವಟಿಕೆ ಇಲ್ಲದ

d)

ವಾಸ್ತವ

20.

ಪಂಚೇಂದ್ರಿಯ ಯಾವ ಸಮಾಸಕ್ಕೆ ಉದಾಹರಣೆ

a)

ತತ್ಪುರುಷ ಸಮಾಸ

b)

ಗಮಕ ಸಮಾಸ

c)

ದ್ವಿಗು ಸಮಾಸ

d)

ಕರ್ಮಧಾರೆಯ ಸಮಾಸ

Similar Resources on Wayground

ಕ.ರಾ.ದೈ.ಶಿ."ಖೋ ಖೋ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ. ಅಂಬಾದಾಸ ಪೋಳ್.

20 questions

ಕ.ರಾ.ದೈ.ಶಿ."ಖೋ ಖೋ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ. ಅಂಬಾದಾಸ ಪೋಳ್.

quiz

Worksheet

•

1st Grade - Professio...

ಕ.ರಾ.ದೈ.ಶಿ. "ದೈ.ಶಿಕ್ಷಣ.(ಜಿ.ಕೆ)" ರಸಪ್ರಶ್ನೆ ಸ್ಪರ್ಧೆ.ಪೋಳ್.

20 questions

ಕ.ರಾ.ದೈ.ಶಿ. "ದೈ.ಶಿಕ್ಷಣ.(ಜಿ.ಕೆ)" ರಸಪ್ರಶ್ನೆ ಸ್ಪರ್ಧೆ.ಪೋಳ್.

quiz

Worksheet

•

1st Grade - Professio...

ಕ.ರಾ.ದೈ.ಶಿಕ್ಷಣ "ದೈ.ಶಿ.ಸಂಘಟನೆ ಮತ್ತು ಆಡಳಿತ" ರಸಪ್ರಶ್ನೆ ಸ್ಪರ್ಧೆ.

20 questions

ಕ.ರಾ.ದೈ.ಶಿಕ್ಷಣ "ದೈ.ಶಿ.ಸಂಘಟನೆ ಮತ್ತು ಆಡಳಿತ" ರಸಪ್ರಶ್ನೆ ಸ್ಪರ್ಧೆ.

quiz

Worksheet

•

1st Grade - Professio...

ಕ.ರಾ.ದೈ.ಶಿ. "ಥ್ರೋಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

20 questions

ಕ.ರಾ.ದೈ.ಶಿ. "ಥ್ರೋಬಾಲ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

quiz

Worksheet

•

1st Grade - Professio...

ಕ.ರಾ.ದೈ.ಶಿಕ್ಷಣ.“ಪುಟ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

20 questions

ಕ.ರಾ.ದೈ.ಶಿಕ್ಷಣ.“ಪುಟ ಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ.

quiz

Worksheet

•

1st Grade - Professio...

ಕ.ರಾ.ದೈ.ಶಿ. "ಚದುರಂಗ(ಚಸ್)" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

20 questions

ಕ.ರಾ.ದೈ.ಶಿ. "ಚದುರಂಗ(ಚಸ್)" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ.ಪೋಳ್.

quiz

Worksheet

•

1st Grade - Professio...

ಭಾರತದ ನೈಸರ್ಗಿಕ ವಿಪತ್ತು

20 questions

ಭಾರತದ ನೈಸರ್ಗಿಕ ವಿಪತ್ತು

quiz

Worksheet

•

10th Grade

ಕ.ರಾ.ದೈ.ಶಿಕ್ಷಣ.“ ವಾಲಿಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ

20 questions

ಕ.ರಾ.ದೈ.ಶಿಕ್ಷಣ.“ ವಾಲಿಬಾಲ್”ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ.ಅಂಬಾದಾಸ

quiz

Worksheet

•

1st Grade - Professio...