wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿ."ಖೋ ಖೋ" ರಸಪ್ರಶ್ನೆ ಸ್ಪರ್ಧೆ.ದೈ.ಶಿ.ಶಿ. ಅಂಬಾದಾಸ ಪೋಳ್.

Total questions: 20

Worksheet time: 10mins

Name
Class
Date
1.

ಖೋ ಖೋ ಆಟದಲ್ಲಿ ಎಷ್ಟು ಕೌಶಲ್ಯ ಗಳಿವೆ?

a)

3

b)

2

c)

4

d)

5

2.

ಖೋ ಖೋ ಆಟದಲ್ಲಿ ಎಷ್ಟು ಮೀಟರ್ ದೂರವನ್ನು ವೇಗವಾಗಿ ಓಡುವುದು?

a)

40ಮೀಟರ್

b)

30ಮೀಟರ್

c)

50ಮೀಟರ್

d)

60ಮೀಟರ್

3.

ಖೋ ಖೋ ಆಟದಲ್ಲಿ ಎಷ್ಟು ಕುಳಿತುಕೊಳ್ಳುವ ವಿಧಾನಗಳಿವೆ?

a)

03

b)

04

c)

02

d)

01

4.

ಖೋ ಖೋ ಫೆಡರೇಷನ್ ಆಫ್ ಇಂಡಿಯಾ ಎಷ್ಟರಲ್ಲಿ ಅಸ್ತಿತ್ವಕ್ಕೆ ಬಂದಿತು?

a)

1938

b)

1956

c)

1957

d)

1955

5.

ರಾಷ್ಟ್ರೀಯ ಖೋ ಖೋ ಚಾಂಪಿಯನ್ ಶಿಪ್ ನ್ನು ಯಾವ ರಾಜ್ಯದಲ್ಲಿ ಸಂಘಟಿಸಲಾಯಿತು?

a)

ಕರ್ನಾಟಕದ ಮಂಡ್ಯ

b)

ಆಂಧ್ರಪ್ರದೇಶದ ವಿಜಯವಾಡದಲ್ಲಿ

c)

ಮಹಾರಾಷ್ಟ್ರದ ಪುಣೆ

d)

ಕೇರಳದ ತಿರುವನಂತಪುರಂ

6.

14 ವರ್ಷದೊಳಗಿನ ಬಾಲಕ ರಿಗೆ ನೀಡುವ ಪ್ರಶಸ್ತಿ ಯಾವುದು?

a)

ಅರ್ಜುನ ಪ್ರಶಸ್ತಿ

b)

ಭರತ ಪ್ರಶಸ್ತಿ

c)

ಮದಕರಿನಾಯಕ ಪ್ರಶಸ್ತಿ

d)

ಇಲಾ ಪ್ರಶಸ್ತಿ

7.

ಮೊದಲ ಏಷ್ಯನ್ ಖೋ ಖೋ ಪಂದ್ಯಾವಳಿಗಳು ಜರುಗಿದ ವರ್ಷ?

a)

1995

b)

1996

c)

1991

d)

1998

8.

17 ವರ್ಷದ ದೊಳಗಿನ ಮಕ್ಕಳ ಖೋ ಖೋ ಅಂಕಣ ಎಷ್ಟು ಉದ್ದ ಇರುತ್ತದೆ?

a)

14

b)

16

c)

12

d)

15

9.

ಖೋ ಖೋ ಕ್ರೀಡೆಯಲ್ಲಿ ಕಂಬಗಳ ಎತ್ತರ ಎಷ್ಟು?

a)

120ನಿಂದ125ಸೆಂಟಿ ಮೀಟರ್

b)

120 ನಿಂದ124ಸೆಂಟಿ ಮೀಟರ್

c)

115 ನಿಂದ 116ಸೆಂಟಿ ಮೀಟರ್

d)

124ನಿಂದ126ಸೆಂಟಿ ಮೀಟರ್

10.

ಸೋಲು - ಗೆಲುವನ್ನು ----------- ಸ್ವೀಕರಿಸುವುದು.

a)

ದೂರವಾಗಿ

b)

ಸಮನಾಗಿ

c)

ಭಾವನಾತ್ಮಕವಾಗಿ

d)

ನಿಪುಣನಾಗಿ

11.

ಖೋ ಖೋ ಕಂಬದ ಒಟ್ಟು ವ್ಯಾಸ ಎಷ್ಟು?

a)

28 ರಿಂದ 33 ಸೆಂಟಿಮೀಟರ್

b)

28 ರಿಂದ 30 ಸೆಂಟಿಮೀಟರ್

c)

26 ರಿಂದ 28 ಸೆಂಟಿಮೀಟರ್

d)

22 ರಿಂದ 30 ಸೆಂಟಿಮೀಟರ್

12.

ಮಹಿಳೆಯರ ಖೋ ಖೋ ಆಟದ ಒಂದು ಸುತ್ತಿನ ಅವಧಿ ಎಷ್ಟು?

a)

07 ನಿಮಿಷ

b)

12 ನಿಮಿಷ

c)

04 ನಿಮಿಷ

d)

09 ನಿಮಿಷ

13.

14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಖೋ ಖೋ ಅಂಕಣದ ಉದ್ದ ಎಷ್ಟು?

a)

25 ಮೀಟರ್

b)

27 ಮೀಟರ್

c)

23 ಮೀಟರ್

d)

21 ಮೀಟರ್

14.

ನೀಲಮಾ ರೋಲ್ಕರ್ ಎಷ್ಟರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು.

a)

1976

b)

1974

c)

1972

d)

1978

15.

ಖೋ ಖೋ ಅಂಕಣದ ಕೊನೆ ಗೆರೆಯಿಂದ ಕಂಬದ ಗೆರೆ ಇರುವ ಅಂತರ ಎಷ್ಟು?

a)

1.30 ಮೀಟರ್

b)

1.20 ಮೀಟರ್

c)

1.40 ಮೀಟರ್

d)

1.50 ಮೀಟರ್

16.

ಖೋ ಖೋ ಕ್ರೀಡೆಯಲ್ಲಿ ಹೊಂದಿರುವ ಒಟ್ಟು ಚೌಕಗಳ ಸಂಖ್ಯೆ.

a)

08

b)

09

c)

07

d)

10

17.

ಖೋ ಖೋ ಕ್ರೀಡೆಗೆ ಪ್ರಪ್ರಥಮವಾಗಿ ನಿಯಮಗಳನ್ನು ಎಷ್ಟರಲ್ಲಿ ರೂಪಿಸಿದರು.

a)

1913

b)

1914

c)

1916

d)

1918

18.

ಸುರೇಖಾ ಭಗವಾನ್ ಕುಲಕರ್ಣಿ ಯಾವ ಕ್ರೀಡೆಯ ಕ್ರೀಡಾಪಟು.

a)

ಖೋ ಖೋ

b)

ವಾಲಿಬಾಲ್

c)

ಬಿಲ್ಲುಗಾರಿಕೆ

d)

ಕರಾಟೆ

19.

ಪ್ಯಾರಲಲ್ ಟೋ ಮತ್ತು ಬುಲೆಟ್ ಟೋ ಪದದ ಬಳಕೆಯು ಸಂಬಂಧಿಸಿದ ಕ್ರೀಡೆ.

a)

ಕಬಡ್ಡಿ

b)

ಬ್ಯಾಡ್ಮಿಂಟನ್

c)

ಕುಸ್ತಿ

d)

ಖೋ ಖೋ

20.

ಖೋ ಖೋ ಕ್ರೀಡೆಯಲ್ಲಿ ಬಳಸುವ ಕಾರ್ಡಗಳು ಯಾವುವು.

a)

ಹಳದಿ ಮತ್ತು ಕೆಂಪು

b)

ಹಸಿರು ಮತ್ತು ಹಳದಿ

c)

ಕೆಂಪು ಮತ್ತು ಹಸಿರು

d)

ಕಪ್ಪು ಮತ್ತು ಹಳದಿ