wayground logo

Free Printable Worksheets

NEW

Font size

S
M
L
XL
Worksheets

ಕ.ರಾ.ದೈ.ಶಿಕ್ಷಣ "ದೈ.ಶಿ.ಸಂಘಟನೆ ಮತ್ತು ಆಡಳಿತ" ರಸಪ್ರಶ್ನೆ ಸ್ಪರ್ಧೆ.

Total questions: 20

Worksheet time: 10mins

Name
Class
Date
1.

ವಾರ್ಷಿಕ ಕ್ರೀಡಾ ದಾಸ್ತಾನು ತಪಾಸಣ ದಿನಾಂಕ.

a)

ಜೂನ್ 01

b)

ಜನವರಿ 24

c)

ಮಾರ್ಚ್ 31

d)

ಏಪ್ರಿಲ್ 15

2.

ಶಾಲೆಗೆ ಖರೀದಿಸಿದ ಕ್ರೀಡಾ ಸಾಮಗ್ರಿಗಳನ್ನು ದಾಖಲಿಸುವ ವಹಿ.

a)

ದಾಸ್ತಾನು ವಹಿ

b)

ಇಂಡೆಂಟ್ ಪುಸ್ತಕ

c)

ಹಾಜರಿ ಪುಸ್ತಕ

d)

ವಿತರಣೆ ವಹಿ

3.

ಬಡ್ಜೆಟ ಎಂದರೇನು?

a)

ಆದಾಯ

b)

ಜಮ

c)

ಆದಾಯ ಮತ್ತು ಖರ್ಚು

d)

ಯಾವುದು ಅಲ್ಲ

4.

ಕೆಳಗಿನವುಗಳಲ್ಲಿ ಯಾವುವು ನಾಯಕತ್ವದ ಗುಣ ಹೊಂದಿದೆ.

a)

ಮನೋರಂಜನೆ

b)

ದಕ್ಷತೆ

c)

ನಿಷ್ಠರತೆ

d)

ಸುರಕ್ಷತೆ

5.

ದೈಹಿಕ ಶಿಕ್ಷಣದ ಸಂಘಟನೆಯ ಮಾರ್ಗದರ್ಶಿ ತತ್ವ.

a)

ಮಕ್ಕಳ ವೈಜ್ಞಾನಿಕ ಅವಶ್ಯಕತೆ

b)

ಮಾರ್ಗದರ್ಶನ

c)

ಬೋಧನೆ

d)

ಯಾವುದು ಅಲ್ಲ

6.

ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಕ್ರೀಡಾ ಶುಲ್ಕ ಎಷ್ಟು.

a)

15 ರೂ

b)

13 ರೂ

c)

16 ರೂ

d)

12 ರೂ

7.

ಇವುಗಳಲ್ಲಿ ಯಾವುದು ಮುಂಗಡಪತ್ರದ ವಿಧ ಅಲ್ಲಿ.

a)

ಹೆಚ್ಚುವರಿ ಮುಂಗಡಪತ್ರ

b)

ಉಳಿತಾಯ ಮುಂಗಡಪತ್ರ

c)

ಸಮತೋಲನ ಮುಂಗಡಪತ್ರ

d)

ಪೂರ್ವ ಮುಂಗಡಪತ್ರ

8.

ಶಾಲೆಗಳ ಕ್ರೀಡಾ ಸಮಿತಿಗಳಲ್ಲಿ ಕಾರ್ಯದರ್ಶಿ ಸ್ಥಾನ ಯಾರಿಗಿರುತ್ತದೆ.

a)

ಸಹಶಿಕ್ಷಕ

b)

ದೈಹಿಕ ಶಿಕ್ಷಣ ಶಿಕ್ಷಕ

c)

ಮುಖ್ಯೋಪಾಧ್ಯಾಯರು

d)

ಚಿತ್ರಕಲಾ ಶಿಕ್ಷಕ

9.

ನಿರೀಕ್ಷಿತ ಮತ್ತು ಅನಿರೀಕ್ಷಿತವಾಗಿ ಮೆಲ್ವಿಚರಣೆ ಬರುವುದು.

a)

ಪ್ರದರ್ಶನ

b)

ಸಭೆ

c)

ಭೇಟಿ

d)

ಸಮ್ಮೇಳನ

10.

ಮುರಿದ ಅಥವಾ ಹಾಳಾದ ಕ್ರೀಡಾ ಸಲಕರಣೆಗಳ ವಿವರಗಳನ್ನು ದಾಖಲಿಸಿಕೊಳ್ಳುವುದು.

a)

ಸ್ಟಾಕ ರಜಿಸ್ಟರ್

b)

ಬ್ರೋಕೇಜ್ ರಜಿಸ್ಟರ್

c)

ವಿತರಣ ರಿಜಿಸ್ಟರ್

d)

ಯಾವುದು ಅಲ್ಲ

11.

ಶಾಲೆಗಳಲ್ಲಿ ಕ್ರೀಡಾ ಸಮಿತಿಗಳಲ್ಲಿ ಯಾರು ಅಧ್ಯಕ್ಷರಾಗಿರುತ್ತಾರೆ.

a)

ಸಮಾಜ ಶಿಕ್ಷಕ

b)

ತೋಟಗಾರಿಕೆ ಶಿಕ್ಷಕ

c)

ಮುಖ್ಯ ಗುರುಗಳು

d)

ಕನ್ನಡ ಶಿಕ್ಷಕ

12.

ಕ್ರೀಡಾ ಸಲಕರಣೆಗಳ ವಿತರಣಾ ಪುಸ್ತಕದ ಪಟ್ಟಿಯಲ್ಲಿ ನಾಲ್ಕನೇ ಕಾಲಂನಲ್ಲಿರುವುದು.

a)

ಸಾಮಗ್ರಿಯ ಸಂಖ್ಯೆ

b)

ವಿದ್ಯಾರ್ಥಿ ಹೆಸರು

c)

ವಿದ್ಯಾರ್ಥಿಯ ಸಹಿ

d)

ಸಾಮಗ್ರಿಯ ಹೆಸರು

13.

ಕ್ರೀಡಾ ನಿರ್ವಹಣೆಗೆ ಮುನ್ನ ಮಾಡಬೇಕಾದ ಪೂರ್ವಸಿದ್ಧತೆ ಏನು.

a)

ಪರಿಪಾಲನೆ

b)

ರಚನೆ

c)

ವ್ಯವಸ್ಥಾಪನೆ

d)

ವಿಂಗಡನೆ

14.

ಶಾಲಾ ಸಮಯದಲ್ಲಿ ಯಾವುದೇ ಮುನ್ಸೂಚನೆ ನೀಡದೆ ತಕ್ಷಣ ಸಂದರ್ಶನ ನೀಡುವುದು.

a)

ಅನಿರೀಕ್ಷಿತ ಭೇಟಿ

b)

ನಿರೀಕ್ಷಿತ ಭೇಟಿ

c)

ಆಮಂತ್ರಣ ಭೇಟಿ

d)

ಯಾವುದು ಅಲ್ಲ

15.

ಆಧುನಿಕ ಕ್ರೀಡಾಕ್ಷೇತ್ರದಲ್ಲಿ ದೈಹಿಕ ಶಿಕ್ಷಕ ಯಾವ ಬಗೆಯಲ್ಲಿರಬೇಕು.

a)

ಶುಭ್ರನಾಗಿರಬೇಕು

b)

ಆರೋಗ್ಯವಾಗಿರಬೇಕು

c)

ಸುಂದರವಾಗಿರಬೇಕು

d)

ಹೆಚ್ಚಿನ ನೈಪುಣ್ಯತೆ ಹೊಂದಿರಬೇಕು

16.

ಮೇಲ್ವಿಚಾರಣೆಗೆ ಸ್ಥಳ, ಸಮಯ ಪೂರ್ವ, ತಿಳುವಳಿಕೆಯಿಂದ ಸಂದರ್ಶಿಸುವುದು.

a)

ನಿರೀಕ್ಷಿತ ಭೇಟಿ

b)

ಪ್ರದರ್ಶನ

c)

ಸಮ್ಮೇಳನ

d)

ಅನಿರೀಕ್ಷಿತ ಭೇಟಿ

17.

ಇವುಗಳಲ್ಲಿ ಯಾವುದು ಮೇಲ್ವಿಚಾರಣೆಯ ವಿಧ.

a)

ಸಮ್ಮೇಳನ

b)

ತಂತ್ರ

c)

ಸಮಿತಿ

d)

ವಿಚಾರಣೆ

18.

ಒಂದು ವಾರದಲ್ಲಿ ಮರ್ಚ್ ಡ್ರಿಲ್ ಸಮೂಹ ಕೂಚು ಮೂಡಿಸಲು ನಿರ್ದೇಶಿಸಿರುವ ಕನಿಷ್ಠ ಅವಧಿ.

a)

ವಾರಕ್ಕೆ ಐದು

b)

ವಾರಕ್ಕೆ ಒಂದು

c)

ವಾರಕ್ಕೆ ಏಳು

d)

ವಾರಕ್ಕೆ ಮೂರು

19.

ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಷಯದ ವಿವರಗಳನ್ನು ದಾಖಲಿಸಿರುವುದು.

a)

ಮೆವೇ ರಿಜಿಸ್ಟರ್

b)

ವೈದ್ಯಕೀಯ ರಿಜಿಸ್ಟರ್

c)

ದಾಖಲೆ ರಿಜಿಸ್ಟರ್

d)

ವಿತರಣಾ ರಿಜಿಸ್ಟರ್

20.

ವಿದ್ಯಾರ್ಥಿಗಳಿಗೆ ಕ್ರೀಡಾ ಸಲಕರಣೆಗಳ ವಿವರಗಳನ್ನು ದಾಖಲಿಸಿಕೊಳ್ಳುವುದು.

a)

ಸ್ಟಾಕ್ ರಜಿಸ್ಟರ್

b)

ಇಷ್ಯ ರಜಿಸ್ಟರ್

c)

ಮೇಲೋ ರಜಿಸ್ಟರ್

d)

ಯಾವುದು ಅಲ್ಲ