Worksheetsಕ.ರಾ-G.K.”ಸಾಮಾನ್ಯ ಜ್ಞಾನ” ರಸಪ್ರಶ್ನೆ ಸ್ಪರ್ಧೆ ದೈ.ಶಿ.ಶಿ. ಅಂಬಾದಾಸ
Total questions: 20
Worksheet time: 10mins
ಸಿಂಧೂ ನದಿ ಎಲ್ಲಿ ಹುಟ್ಟುತ್ತದೆ?
ಜಮ್ಮು-ಕಾಶ್ಮೀರದ ಲಡಾಕ್
ಪಾಕಿಸ್ತಾನದ ಲಾಹೋರ್ ನಲ್ಲಿ
ಟಿಬೇಟಿನ ಮಾನಸಸರೋವರದಲ್ಲಿ
ಮೇಲಿನ ಯಾವುದೂ ಇಲ್ಲ
ಗಂಗಾ ನದಿಯನ್ನು ಬಾಂಗ್ಲಾದೇಶದಲ್ಲಿ ಏನೆಂದು ಕರೆಯುತ್ತಾರೆ.
ಪದ್ಮಾ ನದಿ
ಯಮುನಾ ನದಿ
ಜಮುನಾ ನದಿ
ಅಲಕನಂದ
ಓಡಿಸ್ಸಾದ ಕಣ್ಣೀರಿನ ನದಿ ಯಾವುದು?
ಕೋಸಿ
ದಾಮೋದರ್
ಮಹಾನದಿ
ಬ್ರಹ್ಮಪುತ್ರ
ಉತ್ತರ ಭಾರತ ಮತ್ತು ದಕ್ಷಿಣ ಭಾರತವೆಂದು ವಿಭಜಿಸುವ ನದಿ ಯಾವುದು?
ನರ್ಮದಾ ನದಿ
ಗೋದಾವರಿ
ಯಮುನಾ ನದಿ
ಹೂಗ್ಲಿ ನದಿ
ಕರ್ನಾಟಕ ಸಂಕ್ರಾಂತಿ ವೃತ್ತ ವನ್ನು ಎರಡು ಸಾರಿ ಹಾದುಹೋಗುವ ಭಾರತದ ನದಿ ಯಾವುದು?
ಗಂಗಾ ನದಿ
ಬ್ರಹ್ಮಪುತ್ರ ನದಿ
ನರ್ಮದಾ ನದಿ
ಹೂಗ್ಲಿ ನದಿ
ಗಂಗಾ ನದಿಯ ಅತಿ ಉದ್ದ ಉಪನದಿ ಯಾವುದುನದಿ ಯಾವುದು?
ಕೋಸಿ ನದಿ
ಯಮುನಾ ನದಿ
ಸೋನ್ ನದಿ
ರಾಮ ಗಂಗಾ
ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು?
ಕಾವೇರ
ತುಂಗಭದ್ರಾ
ಕೃಷ್ಣ
ಯಾವುದು ಇಲ್ಲ
ಕೃಷ್ಣಾನದಿಯು ಎಷ್ಟು ರಾಜ್ಯಗಳಲ್ಲಿ ಹರಿಯುತ್ತದೆ?
5
6
3
4
ಗೋದಾವರಿ ನದಿಯ ಜಲಾನಯನ ಪ್ರದೇಶದಲ್ಲಿ ಬರುವ ಕರ್ನಾಟಕದ ಏಕೈಕ ಜಿಲ್ಲೆ ಯಾವುದು?
ಬೀದರ್
ಕಲ್ಬುರ್ಗಿ
ರಾಯಚೂರು
ಕೊಪ್ಪಳ
ಗಿಬ್ರಾಲ್ಟರ್ ನ ಅತಿ ಎತ್ತರದ ಪ್ರದೇಶ ಯಾವುದು?
ಸಲೀನಾಸ್ ಚಿಕ್ಕಸ
ಡೇನಕಿಲ್ ಡಿಪ್ರೆಶನ್
ಬ್ಯೂಕಿಟಿ ಪಾಗನ್
ರಾಕ್ ಅಫ್ ಗಿಬ್ರಾಲ್ಟರ್
ಗಿಜಾವು ಯಾವ ನದಿಯ ಪಶ್ಚಿಮ ತೀರದಲ್ಲಿದೆ?
ಅಮೆಜಾನ್
ನೈಲ್
ಆರೆಂಜ್
ಮಿಸ್ಸಿಸ್ಸಿಪ್ಪ
ಕಾಶ್ಮೀರ ಕಣಿವೆಯನು ಜಮ್ಮುವಿನಿಂದ ಬೇರ್ಪಡಿಸುವ ಪರ್ವತ ಶ್ರೇಣಿ ಯಾವುದು?
ಪಿರ್ ಪಂಜಲ್ ರಂಗೆ
ನಿಲ್ಗಿರಿ ಹಿಲ್ಸ್
ಅರಾವಳಿ ಶ್ರೇಣಿ
ಪೂರ್ವ ಘಟ್ಟಗಳು
ಕಲಹರಿ ಮತ್ತು ನಮೀಬ್ ಮರಭೂಮಿಗಳು ಯಾವ ದೇಶದಲ್ಲಿದೆ?
ಈಜಿಪ್ಟ್
ನಮೀಬಿಯಾ
ಕೀನ್ಯಾ
ಜಿಂಬಾಬ್ವೆ
7 ಅರಣ್ಯ ಭರಿತ ಬೆಟ್ಟಗಳ ಮಧ್ಯೆ ಭಾರತದ ಯಾವ ರಾಜ್ಯದ ನಿರ್ಮಾಣವಾಗಿದೆ?
ದಿಸ್ಪೂರ್
ಕೋಹಿಮಾ
ಸಿಮ್ಲಾ
ತಿರುವನಂತಪುರ
ಈಸ್ಟರ್ ದ್ವೀಪ ಯಾವ ದೇಶದ ಭಾಗವಾಗಿದೆ?
ಬೆಲ್ಜಿಯಂ
ಈಜಿಪ್ಟ್
ಚಿಲ್ಲಿ
ಗಿಬ್ರಲ್ತಾರ್
ಇವುಗಳಲ್ಲಿ ಸೇಬುವನ್ನು ಅಧಿಕವಾಗಿ ಬೆಳೆಯುವ ಸ್ಥಳ ಯಾವುದು?
ಲೇಹ
ಮನಾಲಿ
ಊಟಿ
ಕೊಡೈಕೆನಾಲ್
ಇವುಗಳಲ್ಲಿ ಯಾವ ಸ್ಥಳವು ಮುಂಬೈಯಲ್ಲಿ ಇಲ್ಲ ?
ಗೇಟ್ ವೇ ಆಫ್ ಇಂಡಿಯಾ
ಕಮಲಾ ನೆಹರು ಪಾರ್ಕ್
ಜುಹು ಬೀಚ್
ಚಾರ್ಮಿನಾರ್
ಇವುಗಳಲ್ಲಿ ಯಾವ ನದಿಯು ಹಿಮಾಲಯದ ರೋಟಂಗ್ ಪಾಸ್ನಲ್ಲಿ ಉಗಮಿಸುತ್ತದೆ?
ಚಂಬಲ್
ತಪತಿ
ಬೀಸ್
ನರ್ಮದ
ಅಡಮ್ಸ ಪೀಕ್ ಯಾವ ದೇಶದಲ್ಲಿ ಸ್ಥಿತವಾಗಿದೆ?
ಅರ್ಜೆಂಟೀನಾ
ಶ್ರೀಲಂಕಾ
ಆಸ್ಟ್ರೇಲಿಯಾ
ಕೆನಡಾ
ಭಾರತದ ರಾಷ್ಟ್ರೀಯ ನದಿ ಯಾವುದು?
ನರ್ಮದಾ
ಸಿಂಧೂ
ಕಾವೇರಿ
ಗಂಗಾ
