wayground logo

Free Printable Worksheets

NEW

Font size

S
M
L
XL
Worksheets

ಗದ್ಯ ಪಾಠ - 01 ಒಣ ಮರದ ಗಿಳಿ

Total questions: 15

Worksheet time: 3mins

Name
Class
Date
1.

ಅ.ರಾ.ಮಿತ್ರ ರವರ ಜನ್ಮಸ್ಥಳ?

a)

ಅಕ್ಕಿಹೆಬ್ಬಾಳು

b)

ಹೆಡಿಯಾಲ

c)

ಕುಕನೂರು

d)

ಕಿತ್ತೂರು

2.

ಜಿಂಕೆ ಬೇಡನಿಂದ ಹೇಗೆ ತಪ್ಪಸಿಕೊಂಡಿತು?

a)

ಮಲಗಿ ತಪ್ಪಿಸಿಕೊಂಡಿತು.

b)

ಓಡಿಹೋಗಿ ತಪ್ಪಿಸಿಕೊಂಡಿತು.

c)

ಗುಂಪಿನಲ್ಲಿ ಸೇರಿ ತಪ್ಪಿಸಿಕೊಂಡಿತು

d)

ಹಾರಿ ತಪ್ಪಿಸಿಕೊಂಡಿತು

3.

ಇಂದ್ರ ಗಿಳಿಯನ್ನು ಏನೆಂದು ಕೇಳಿದ?

a)

ಇಲ್ಲಿ ಏನು ಮಾಡುತ್ತಿರುವೆ?

b)

ಇಂತಹ ಒಣ ಮರದಲ್ಲಿ ಏಕೆ ವಾಸ ಮಾಡುತ್ತಿರುವೆ?

c)

ಇಲ್ಲಿ ಮಲಗಿರುವೆ ಏಕೆ?

d)

ಅಡ್ಡಾಡುತ್ತಿರುವೆ ಏಕೆ?

4.

ಬೇಡನು ಎಲ್ಲಿ ವಾಸಮಾಡುತ್ತಿದ್ದನು?

a)

ಹೆಡಿಯಾಲ

b)

ಅಕ್ಕೆಹೆಬ್ಬಾಳು

c)

ಕಾಶಿ

d)

ಅಯೋದ್ಯ

5.

ಇಂದ್ರನು ಗಿಳಿಯ ಯಾವ ಗುಣವನ್ನು ಮೆಚ್ಚಿಕೊಂಡನು?

a)

ತತ್ವನಿಷ್ಟೆ

b)

ಕೃತಘ್ನತೆ

c)

ಹಿಯಾಳಿಸುವ

d)

ಹೊಟ್ಟಕಿಚ್ಚು

6.

ಒಣ ಮರದ ಗಿಳಿ ಪಾಠದ ಆಕರ ಗ್ರಂಥ ಯಾವುದು?

a)

ಕವಿಗಳ ಬೆನ್ನೇರಿ

b)

ಮಹಾಭಾರತದ ಪಾತ್ರ ಸಂಗತಿಗಳು

c)

ಛಂದೋಮಿತ್ರ.

d)

ವ್ಯಕ್ತಿತ್ವ

7.

ಮರದ ಹಸಿರಿನ ಸಿರಿ ಏಕೆ ಮಾಯವಾಯಿತು?

a)

ಮಳೆ ಬರದೆಯಿರುವದರಿಂದ

b)

ಬಿಸಿಲು ಹೆಚ್ಚಾಗಿರುವದರಿಂದ

c)

ವಿಷದ ಬಾಣ ತಾಗಿರುವದರಿಂದ

d)

ಯಾರು ನೀರು ಹಾಕದೇ ಇರುವದರಿಂದ

8.

ಗಿಳಿಯ ಮನಸ್ಸಿಗೆ ಮರವು ಹೇಗೆ ಮುದ ನೀಡಿದೆ?

a)

ತನ್ನ ಹಣ್ಣುಗಳಿಂದ

b)

ತನ್ನ ಹೂವುಗಳಿಂದ

c)

ತನ್ನ ನೆರಳಿನಿಂದ

d)

ತನ್ನ ಹಸಿರು ಬಣ್ಣದಿಂದ

9.

ಬೇಡನು ಪ್ರಾಣಿಗಳನ್ನು ಕೊಲ್ಲಲು ಏನು ಸಿದ್ಧ ಮಾಡಿಕೊಂಡಿದ್ದ?

a)

ಕಲ್ಲುಗಳನ್ನು

b)

ವಿಷ ಸವರಿದ ಬಾಣಗಳನ್ನು

c)

ವಿಷ ಸವರಿದ ಬಡಿಗೆಗಳನ್ನು

d)

ಮೇಲಿನ ಯಾವವು ಅಲ್ಲ.

10.

ಇಂದ್ರನು ತನಗಾದ ಸಂತೋಷವನ್ನು ಹೇಗೆ ಪ್ರಕಟಿಸಿದನು?

a)

ವರವನ್ನು ಕೊಡುವುದರ ಮೂಲಕ

b)

ಹಣ್ಣುಗಳನ್ನು ನೀಡುವುದರ ಮೂಲಕ

c)

ಹೂವುಗಳನ್ನು ಕೊಡುವುದರ ಮೂಲಕ

d)

ಇವಾವವೂ ಅಲ್ಲ.

11.

ಪಡೆದ ಶಿಕ್ಷಣ ಸಾರ್ಥಕವಾಗುವುದು ಯಾವಾಗ?

a)

ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ

b)

ಜೀವನದಲ್ಲಿ ಅಳವಡಿಸಿಕೊಳ್ಳದಿದ್ದಾಗ

c)

ಕಲಿತದ್ದನ್ನು ಮರೆತಾಗ

d)

ಕಲಿತದ್ದನ್ನು ಬೇರೆಯವರಿಗೆ ಹೇಳಿದಾಗ

12.

ಬಾಣಕ್ಕೆ ಗುರಿಯಾಗುವಷ್ಟು ದೂರ ಎಂದರೆ.

a)

ಬಿಟ್ಟ ಬಾಣ ತಾಗದಷ್ಟು ದೂರ

b)

ಬಿಟ್ಟ ಬಾಣ ತಾಗುವಷ್ಟು ದೂರ

c)

ಬಿಟ್ಟ ಬಾಣ ದೂರ ಹೋಗದೆ ಇರುವುದು

d)

ಇವಾವವೂ ಅಲ್ಲ

13.

ವಿಷದ ಬಾಣ ತಾಗಿದಾಗ ಮರದ ಯಾವ ಸಿರಿ ಮಾಯವಾಯಿತು?

a)

ನೆರಳು

b)

ರೋಗ

c)

ಸಂತಸದ ಸಿರಿ

d)

ಹಸಿರಿನ ಸಿರಿ,ಫಲ ಸಮೃದ್ಧಿ

14.

ಅ.ರಾ.ಮಿತ್ರರು ಬರೆಯದ ಕೃತಿ ಯಾವುದು?

a)

ರೂಪಬಯಲು

b)

ಕವಿಗಳ ಬೆನ್ನೇರಿ

c)

ಛಂದೋಮಿತ್ರ

d)

ಒಳನೋಟಗಳು

15.

ಮನುಷ್ಯನ ಆದರ್ಶ ಬದುಕಿಗೆ ಯಾರ ಸೂತ್ರ ಮಾದರಿಯಾಗಬಲ್ಲದು?

a)

ಬೇಡನ ಸೂತ್ರ

b)

ಇಂದ್ರನ ಸೂತ್ರ

c)

ಗಿಳಿಯ ಸೂತ್ರ

d)

ಅ.ರಾ.ಮಿತ್ರರ ಸೂತ್ರ