wayground logo

Free Printable Worksheets

NEW

Font size

S
M
L
XL
Worksheets

ಗದ್ಯ ಪಾಠ - 7 ನನ್ನಗೋಪಾಲ

Total questions: 20

Worksheet time: 3mins

Name
Class
Date
1.

ಕನ್ನಡದ ಮೊದಲ ಉಪಲಬ್ದ ನಾಟಕ ಯಾವುದು?

a)

ನನ್ನ ಗೋಪಾಲ

b)

ಮಿತ್ರಾವಿಂದ ಗೋವಿಂದ

c)

ಜಲಗಾರ

d)

ಬೆರಳ್ ಗೆ ಕೊರಳ್

2.

ಗೋಪಾಲನ ತಾಯಿ ಎಲ್ಲಿ ಕುಳಿತು ನೂಲುತ್ತಿದ್ದಾಳೆ?

a)

ದೇವರ ಮುಂದೆ

b)

ಚರಕದ ಮುಂದೆ

c)

ಮನೆಯ ಮುಂದೆ

d)

ಶಾಲೆಯ ಮುಂದೆ

3.

ಹಿಮಮಣಿಗಳ ಲೀಲೆ ಎಲ್ಲಿದೆ?

a)

ಮನೆಯ ಮೇಲೆ

b)

ಗಿಡಗಳ ಮೇಲೆ

c)

ಚಿಗುರು ಹುಲ್ಲಿನ ಮೇಲೆ

d)

ಗುಡಿಸಿಲಿನ ಮೇಲೆ

4.

ಗೋಪಾಲನು ಯಾರಿದ್ದರೇ ಮನೆಗಿಂತ ಬನವು ಸೊಗಸೆಂದು ಹೇಳಿದ?

a)

ದೇವರಿದ್ದರೇ

b)

ತಾಯಿಯಿದ್ದರೇ

c)

ಗಿಡಗಳಿದ್ದರೇ

d)

ಹೂವುಗಳಿದ್ದರೇ

5.

ಶಾಲೆಗೆ ಹೊತ್ತಾದರೇ ಯಾರು ನೊಂದುಕೊಳ್ಳುತ್ತಾರೆಂದು ಗೋಪಾಲನ ತಾಯಿ ಹೇಳಿದಳು?

a)

ಗುರುಗಳು

b)

ತಾಯಿ

c)

ಗೆಳೆಯರು

d)

ಇವರಾರೂ ಅಲ್ಲ

6.

ಗೋಪಾಲನು ಶಾಲೆಯಿಂದ ಮರಳುವಾಗ ಏಕೆ ಭಯವೆಂದು ಹೇಳಿದನು?

a)

ನದಿಯನ್ನು ದಾಟಿ ಬರಬೇಕು

b)

ಹಳ್ಳವನ್ನು ದಾಟಿ ಬರಬೇಕು

c)

ಕಾಡನ್ನು ದಾಟಿ ಬರಬೇಕು

d)

ಬೆಟ್ಟವನ್ನು ದಾಟಿ ಬರಬೇಕು

7.

ಗೋಪಾಲನು ತನಗೆ ಯಾರು ಹಾಸ್ಯ ಮಾಡುತ್ತಾರೆಂದು ಹೇಳಿದ?

a)

ಗುರುಗಳು

b)

ಸಂಬಂಧಿಕರು

c)

ಊರಜನರು

d)

ಗೆಳೆಯರು

8.

ಇವರಲ್ಲಿ ಗೋಪಾಲನ ಗೆಳೆಯ ಯಾರು?

a)

ಹನುಮ

b)

ಬಸವ

c)

ರಾಮು

d)

ಚಂದ್ರ

9.

ಗೋಪಾಲನ ತಾಯಿಗೆ ಬಡತನದ ನೆನಪಾದದ್ದು ಯಾವಾಗ?

a)

ಊಟಕ್ಕೆ ಅನ್ನವಿಲ್ಲದಾಗ

b)

ವಸ್ತುಗಳನ್ನು ಖರಿದಿಸುವಾಗ

c)

ದೇವರ ಪೂಜೆಮಾಡುವಾಗ

d)

ಗೋಪಾಲನ ಬಯಕೆ

10.

ಬನದ ಗೋಪಾಲ ಯಾರು?

a)

ನಾಣಿ

b)

ಮಾಧು

c)

ಕೃಷ್ಣ

d)

ಇವರಾರೂ ಅಲ್ಲ

11.

ಗೋಪಾಲನು ಶಾಲೆಯಿಂದ ಮನೆಗೆ ಬರುವಾಗ ಯಾವ ಹಣ್ಣುಗಳನ್ನು ಆಯ್ದು ತಿಂದನು?

a)

ಮಾವಿನ ಹಣ್ಣು

b)

ಕಿತ್ತಳೆ ಹಣ್ಣು

c)

ನೇರಿಲ ಹಣ್ಣು

d)

ಹಲಸಿನ ಹಣ್ಣು

12.

ಗೋಪಾಲನ ತಾಯಿ "ತನ್ನ ಭಕ್ತಿಗೆ ಬಲವಿಲ್ಲವೆಂದು ಕೋಪಮಾಡಬೇಡ"ವೆಂದು ಯಾರಲ್ಲಿ ಬೇಡಿಕೊಳ್ಳುತ್ತಾಳೆ?

a)

ಕೃಷ್ಣ

b)

ಇಂದ್ರ

c)

ಶಿವ

d)

ಗಣಪತಿ

13.

ವೇದಗಳಾಡುವ ಸತ್ಯವನ್ನು ಯಾರು ಅರಿಯರು?

a)

ಹಾಲು ಮಾರುವ ಹೆಣ್ಣುಮಗಳು

b)

ಗೋಪಾಲನ ಗೆಳೆಯರು

c)

ಬೃಂದಾವನದ ಗೋಪಿಯರು

d)

ಗೋಪಾಲನ ತಾಯಿ

14.

ಯೋಗಿಯ ಸಾಧನೆ ಯಾವುದನ್ನು ಮೀರಲಾರದು?

a)

ಬೃಂದಾವನದ ಗೋಪಿಯರ ಪ್ರೀತಿ

b)

ಗೋಪಾಲನ ಗೆಳೆಯರ ಪ್ರೀತಿ

c)

ಗೋಪಾಲನ ತಾಯಿಯ ಪ್ರೀತಿ

d)

ಹಾಲನು ಮಾರುವ ಹೆಣ್ಣುಮಗಳ ಪ್ರೀತಿ

15.

ದೇವರನ್ನು ಪಡೆಯಲು ಯಾರು ಜನುಮ ಜನುಮಗಳಲ್ಲಿ ಸಾಧನೆ ಮಾಡುವರು?

a)

ತಪಸಿಗಳು

b)

ಯೋಗಿಗಳು

c)

ಬೃಂದಾವನದ ಗೋಪಿಯರು

d)

ಗೋಪಾಲನ ಗೆಳೆಯರು

16.

ಕುವೆಂಪು ರವರ ಹೆಸರೇನು?

a)

ವೆಂಕಟಪ್ಪ

b)

ಪಟ್ಟಪ್ಪ

c)

ಗೋಪಾಲ

d)

ಕೃಷ್ಣ

17.

ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರಾರು?

a)

ದ.ರಾ.ಬೇಂದ್ರೆ

b)

ಶಿವರಾಮ ಕಾರಂತ

c)

ಕುವೆಂಪು

d)

ಮಾಸ್ತಿ

18.

ಕುವೆಂಪು ಅವರಿಗೆ ರಾಷ್ಟ್ರಕವಿ ಪುರಸ್ಕಾರ ನೀಡಿದ್ದು ಯಾವಾಗ?

a)

1958

b)

1964

c)

1968

d)

1955

19.

ಕುವೆಂಪು ರವರ ಜನನ - ಮರಣ ದ ಕಾಲ.

a)

1994-1955

b)

1904 -1994

c)

1904 - 1968

d)

1955 - 1994

20.

ಬೈಗು - ಪದದ ಅರ್ಥ

a)

ಬೆಳಗು

b)

ಮುಂಜಾನೆ

c)

ಸಂಜೆ

d)

ಮದ್ಯಾಹ್ನ