wayground logo

Free Printable Worksheets

NEW

Font size

S
M
L
XL
Worksheets

ಪದ್ಯ ಪಾಠ - 8 ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ.

Total questions: 15

Worksheet time: 3mins

Name
Class
Date
1.

ಉತ್ತರನ ಪೌರುಷ ಒಲೆಯ ಮುಂದೆ ನಿನ್ನ ಪೌರುಷ _______________ ಇದನ್ನು ಪೂರ್ಣಗೊಳಿಸಿ.

a)

ತಾಯಿಯ ಮುಂದೆ

b)

ಹೆಂಡತಿಯ ಮುಂದೆ

c)

ಎಲೆಯ ಮುಂದೆ

d)

ಜನರ ಮುಂದೆ

2.

ಮತ್ಸ್ಯದೇಶದ ದೊರೆ ಯಾರು?

a)

ಕೀಚಕ

b)

ಭೀಮ

c)

ವಿರಾಟ

d)

ಅರ್ಜುನ

3.

ಬೃಹನ್ನಳೆಯ ವೇಷದಲ್ಲಿದ್ದವರಾರು?

a)

ಭೀಮ

b)

ಅರ್ಜುನ

c)

ಕೀಚಕ

d)

ಉತ್ತರಕುಮಾರ.

4.

ಗದುಗಿನ ಭಾರತವು ಯಾವ ಷಟ್ಪದಿಯಲ್ಲಿ ರಚಿತವಾಗಿದೆ?

a)

ಶರ ಷಟ್ಪದಿ

b)

ಕುಸುಮ

c)

ಭಾಮಿನಿ

d)

ಭೋಗ

5.

ಸೈರಂದ್ರಿಯ ವೇಷದಲ್ಲಿದ್ದವರಾರು?

a)

ಭೀಮ

b)

ದುರ್ಯೋಧನ

c)

ನಕುಲ

d)

ದ್ರೌಪತಿ

6.

ಉತ್ತರನಿಗೆ ಕುರುಸೇನೆ ಹೇಗೆ ಕಾಣಿಸುತ್ತದೆ?

a)

ಅಡವಿ ಜನ್ಮನೀಡಿದ ಹಾಗೆ

b)

ನದಿ ಜನ್ಮ ನೀಡಿದ ಹಾಗೆ

c)

ಸಮುದ್ರ ಜನ್ಮನೀಡಿದ ಹಾಗೆ

d)

ಇವಾವವೂ ಅಲ್ಲ

7.

ಅರ್ಜುನನು ನಾಲ್ಕೆಂಟಡಿ ರಥವನ್ನು ಮುಂದೆ ಓಡಿಸಲು ಉತ್ತರನು ಏನೆಂದುಕೊಂಡ?

a)

ಬದುಕಿಸಿದನೀ ಸಾರಥಿ

b)

ಕೊಂದನೀ ಸಾರಥಿ

c)

ಕಾಪಾಡಿದನೀ ಸಾರಥಿ

d)

ಸಹಾಯ ಮಾಡಿದನೀ ಸಾರಥಿ

8.

ಅರ್ಜುನ ನಾಡನರಿಯೆಂದು ಯಾರನ್ನು ಕರೆದ?

a)

ವಿರಾಟ ರಾಜ

b)

ಕೀಚಕನನ್ನು

c)

ಭೀಮನನ್ನು

d)

ಉತ್ತರ ಕುಮಾರ ನನ್ನು

9.

ಯುದ್ಧಭೂಮಿಯಿಂದ ಓಡಿದ ಪಾಪವನ್ನು ಹೇಗೆ ಕಳೆದು ಕೊಳ್ಳುತ್ತಾರೆ?

a)

ಪೂಜೆ ಮಾಡುವುದರ ಮೂಲಕ

b)

ಹೋಮ ಮಾಡುವುದರ ಮೂಲಕ

c)

ಅಶ್ವಮೇಧ ಯಾಗ ಮಾಡುವುದರ ಮೂಲಕ

d)

ಹವನ ಮಾಡುವುದರ ಮೂಲಕ

10.

ಯಾವುದು ತನಗೆ ಇಂದ್ರ ಪದವಿ ಇದ್ದಂತೆ ಎಂದನು?

a)

ತಮ್ಮ ಅರಸುತನ

b)

ಕೌರವರ ರಾಜ್ಯ

c)

ಪಾಂಡವರ ರಾಜ್ಯ

d)

ದೇವಲೋಕ

11.

ಗದುಗಿನ ನಾರಾಣಪ್ಪನ ಕಾವ್ಯನಾಮವೇನು?

a)

ಆದಿಕವಿ

b)

ರಾಷ್ಟ್ರಕವಿ

c)

ಅಂಬಿಕಾತನಯದತ್ತ

d)

ಕುಮಾರವ್ಯಾಸ

12.

ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯಲಾಗುತ್ತದೆ?

a)

ಬಸವಣ್ಣ

b)

ಕುಮಾರವ್ಯಾಸ

c)

ಪಂಪ

d)

ರನ್ನ

13.

ದುರ ಪದದ ಅರ್ಥ.

a)

ಯುದ್ಧ

b)

ಧರಣಿ

c)

ನದಿ

d)

ಝರಣಿ

14.

ಪೊಡವಿ ಪದದ ತತ್ಸಮ ಪದವೇನು?

a)

ಪಡವಿ

b)

ಪೃಥ್ವಿ

c)

ಭೂಮಿ

d)

ಅಡವಿ

15.

ಪಾಂಡವರು ಎಲ್ಲಿ ವೇಷ ಮರೆಸಿಕೊಂಡಿದ್ದರು?

a)

ಇಂದ್ರಪ್ರಸ್ಥ

b)

ಕಳಿಂಗ

c)

ಮತ್ಸ್ಯ

d)

ಅಯೋದ್ಯ.