Worksheetsಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ರಸಪ್ರಶ್ನೆಗಳು
Total questions: 10
Worksheet time: 5mins
ಶ್ರೇಷ್ಠ ಗುರುವಿನಲ್ಲಿ ಎಂಥಹ ಶಕ್ತಿ ಇರುತ್ತದೆ
ಶಿಷ್ಯರು ಮನಸ್ಸನ್ನು ಓದಬಲ್ಲ
ಅಭಿಲಾಷೆಯನ್ನು ಅರಿಯಬಲ್ಲ
ಅಭಿಲಾಷಗೆ ತಕ್ಕಂಥ ಜ್ಞಾನ ಕೊಡಬಲ್ಲ
ಮೇಲಿನ ಎಲ್ಲವೂ
'ಅವನು ಬಂದರೆ ಕರೆದುಕೊಂಡು ಹೋಗು ತಾಯಿ' ಎಂದು ವಾತ್ಸಲ್ಯ ಪೂರ್ಣವಾಗಿ ಹೇಳಿದವರು
ಪಂಚಾಕ್ಷರಿ ಗವಾಯಿಗಳು
ಮಾವ ಚಂದ್ರಶೇಖರಯ್ಯ
ಪುಟ್ಟರಾಜ ಗವಾಯಿಗಳು
ಯಾವುದು ಅಲ್ಲ
ಪಂಚಾಕ್ಷರ ಗವಾಯಿಗಳು ಖಾದಿ ಬಟ್ಟೆಯನ್ನು ಧರಿಸಿಕೊಳ್ಳುವುದರ ಮೂಲಕ ಯಾವ ಆಂದೋಲನಕ್ಕೆ ಕೈಜೋಡಿಸಿದರು
ವಿದೇಶಿ ಆಂದೋಲನ
ಜನಸಂಖ್ಯಾ ನಿಯಂತ್ರಣ ಆಂದೋಲನ
ಪರಿಸರ ಸ್ನೇಹಿ ಆಂದೋಲನ
ಸ್ವದೇಶಿ ಆಂದೋಲನ
ಗುರು ತೋರುವ ಮಾರ್ಗದಲ್ಲಿ ನಡೆದು ಅಮರನಾಗು ಎಂದು ಪುಟ್ಟರಾಜರನ್ನು ಹರಿಸಿದವರು
ತಂದೆ ರೇವಣ್ಣ
ತಾಯಿ ಸಿದ್ದಮ್ಮ
ಮಾವ ಚಂದ್ರಶೇಖರಯ್ಯ
ಪಂಚಾಕ್ಷರಿ ಗವಾಯಿಗಳು
ಪುಟ್ಟರಾಜ ಗವಾಯಿಗಳು ಜನಿಸಿದ್ದು
೨೦೧೪ಮಾರ್ಚ್ ೧೩
೨೦೧೪ಮಾರ್ಚ್ ೩೦
೨೦೧೪ಮಾರ್ಚ್ ೦೩
೨೦೧೪ಮಾರ್ಚ್ ೨೩
ಪುಟ್ಟರಾಜರು ಯಾವ ಯಾವ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು.
ಕನ್ನಡ- ಹಿಂದಿ -ಸಂಸ್ಕೃತ
ಕನ್ನಡ -ತೆಲುಗು- ತಮಿಳು
ಕನ್ನಡ- ಇಂಗ್ಲಿಷ್ -ಹಿಂದಿ
ಕನ್ನಡ -ಮಲೆಯಾಳಿ -ಮರಾಠಿ
'ಗುರು ಪಂಚಾಕ್ಷರರೆ ನನ್ನ ಸರ್ವಸ್ವ ಅವರ ಆಜ್ಞಾಧಾರಕ ನಾನು' ಎಂದು ಪುಟ್ಟರಾಜರು ಯಾರಿಗೆ ಹೇಳಿದರು.
ತಾಯಿ
ಮಾವ
ಗುರು
ಸಮಾಜ
ಇವರು ವಿಕಲಚೇತನ ಸಾಧಕರಲ್ಲದವರು
ಮಾಲತಿ ಹೊಳ್ಳ
ಸುಧಾ ಚಂದ್ರನ್
ಸ್ಟೀಫನ್ ಹಾಕಿಂಗ್
ಆಲ್ಬರ್ಟ್ ಐನ್ಸ್ಟೀನ್
ಸಂಚಾರಿ ಸಂಗೀತ ಪಾಠಶಾಲೆಗಳನ್ನು ನಡೆಸುತ್ತಿದ್ದವರು.
ಚಂದ್ರಶೇಖರಯ್ಯ
ಪುಟ್ಟರಾಜ ಗವಾಯಿಗಳು
ಪಂಚಾಕ್ಷರಿ ಗವಾಯಿಗಳು
ತಾಯಿ ಸಿದ್ದಮ್ಮ
'ಕಾತಂತ್ರ' ಎಂಬ ವ್ಯಾಕರಣ ಗ್ರಂಥ ಬರೆದವರು
ಕೇಶಿರಾಜ
ಪಾಣಿನಿ
ಶರ್ವವರ್ಮ
ನಿಜಗುಣ ಶಿವಯೋಗಿಗಳು
