wayground logo

Free Printable Worksheets

NEW

Font size

S
M
L
XL
Worksheets

ಗದ್ಯಪಾಠ 5 - ಕಾಫೀ ಕಪ್ಪು

Total questions: 15

Worksheet time: 3mins

Name
Class
Date
1.

ತಂದೆ ಮಕ್ಕಳಷ್ಟೇ ಪವಿತ್ರ ಸಂಬಂಧ ಯಾವುದು?

a)

ಅಕ್ಕ - ತಂಗಿ ಸಂಬಂಧ

b)

ಅಣ್ಣ - ತಮ್ಮ ಸಂಬಂಧ

c)

ತಂದೆ - ತಾಯಿ ಸಂಬಂಧ

d)

ಗುರು - ಶಿಷ್ಯರ ಸಂಬಂಧ

2.

ಮಕ್ಕಳ ಮನಸ್ಸನ್ನು ಇವರು ಮಾತ್ರ ಅರ್ಥ ಮಾಡಿಕೊಳ್ಳಬಲ್ಲರು.

a)

ಶ್ರೇಷ್ಟ ಗುರು

b)

ತಂದೆ

c)

ತಾಯಿ

d)

ಗೆಳೆಯರು

3.

ಶಿಕ್ಷಕರು ಜೀವನದ ಪಾಠವನ್ನು ಮಕ್ಕಳಿಗೆ ಯಾವುದರ ಮೂಲಕ ಮನವರಿಕೆ ಮಾಡಿದರು?

a)

ಕಾಫೀ - ಕಪ್ಪುಗಳ ಮೂಲಕ

b)

ಬೆಲೆಬಾಳುವ ವಸ್ತುಗಳ ಮೂಲಕ

c)

ಕಥೆ ಹೇಳುವುದರ ಮೂಲಕ

d)

ಕೆಲಸ ಮಾಡುವುದರ ಮೂಲಕ

4.

ಮುಖ್ಯ ಶಿಕ್ಷಕರೇ ಕಾಫಿಯನ್ನು ಏಕೆ ಮಾಡಿದರು?

a)

ಅವರಿಗೆ ಕಾಫೀ ಮಾಡಲು ಬರುತ್ತಿತ್ತು

b)

ಹೆಂಡತಿ ತೀರಿಕೊಂಡಿದ್ದರು

c)

ವಿದ್ಯಾರ್ಥಿಗಳ ಮೇಲಿನ ಪ್ರೀತಿಯಿಂದ

d)

ಇವಾವವೂ ಅಲ್ಲ.

5.

ಕಾಫೀ ಕುಡಿಯಲು ವಿದ್ಯಾರ್ಥಿಗಳು ಬೆಲೆಬಾಳುವ ಕಪ್ಪನ್ನೆ ಏಕೆ ಆರಿಸಿಕೊಂಡರು?

a)

ಸುಂದರವಾಗಿದ್ದವು

b)

ಕಪ್ಪುಗಳೇ ಇರಲಿಲ್ಲ

c)

ಉತ್ತಮವಾದುದ್ದನ್ನು ಪಡೆಯುವ ಆಸೆ.

d)

ಹೊಟ್ಟೆ ಕಿಚ್ಚಿನಿಂದ

6.

ತಕರಾರು ಪದದ ಅರ್ಥ.

a)

ಆಕ್ಷೇಪಣೆ

b)

ಅಸೂಯೆ

c)

ಕೋಪ

d)

ಬಿಡುಗಡೆ

7.

ಹಣ - ಅಂತಸ್ತಿನ ಪ್ರತೀಕ ಯಾವುದು?

a)

ಕಾಫೀ

b)

ಕಪ್ಪು

c)

ಶ್ರೀಮಂತಿಕೆ

d)

ಬಡತನ

8.

ಕಪ್ಪು ಯಾವುದರ ರುಚಿಯನ್ನು ಬದಲಿಸಲಾರದು?

a)

ಸಕ್ಕರೆ

b)

ಹಾಲಿನ

c)

ಕಾಫೀ

d)

ನೀರು

9.

ಲೇಖಕರು ಯಾವುದನ್ನು ದುರ್ದೈವದ ಸಂಗತಿ ಎಂದರು?

a)

ಅಧಿಕಾರದಾಸೆ

b)

ಬದತನದಾಸೆ

c)

ಕಾಫೀಗಿಂತ ಕಪ್ಪಿಗೆ ಹೆಚ್ಚು ಮಹತ್ವಕೊಡುವ

d)

ಇವಾವವೂಅಲ್ಲ.

10.

ಲೇಖಕರ ಪ್ರಕಾರ ಜೀವನದ ಪ್ರತೀಕ ಯಾವುದು?

a)

ಕಾಫೀ

b)

ಕಪ್ಪು

c)

ಅಧಿಕಾರ

d)

ಹಣ

11.

ಹಳೆಯ ವಿದ್ಯಾರ್ಥಿಗಳು ಯಾರ ಮನೆಗೆ ಬಂದರು?

a)

ಗೆಳೆಯರ ಮನೆಗೆ

b)

ಅಧಿಕಾರಿಗಳ ಮನೆಗೆ

c)

ಶಿಕ್ಷಕರ ಮನೆಗೆ

d)

ಹೆಡ್ ಮಾಸ್ತಾರರ ಮನೆಗೆ

12.

ಹೆಡ್ ಮಾಸ್ತಾರರಿಗೆ ಇವರನ್ನು ಕಂಡು ಸಂತೋಷವಾಯಿತು.

a)

ಹೆಂಡತಿಯನ್ನು

b)

ಮಕ್ಕಳನ್ನು

c)

ಅಧಿಕಾರಿಗಳನ್ನು

d)

ಹಳೆಯ ವಿದ್ಯಾರ್ಥಿಗಳನ್ನು

13.

ಕರ್ಜಗಿಯವರು ಹುಟ್ಟಿದ ಊರು ಈ ಜಿಲ್ಲೆಗೆ ಸೇರಿದೆ.

a)

ಗದಗ

b)

ಹಾವೇರಿ

c)

ಧಾರವಾಡ

d)

ದಾವಣಗೇರಿ

14.

ಜೀವನದ ತೊಂದರೆಗೆ ನಿಜವಾದ ಕಾರಣ.

a)

ಉತ್ತಮವಾದುದ್ದನ್ನು ಪಡೆಯಬಾರದೆಂಬಾಸೆ

b)

ಉತ್ತಮವಾದುದ್ದನ್ನು ಪಡೆಯಬೇಕೆಂಬಾಸೆ

c)

ಜೀವನವನ್ನು ಚೆನ್ನಾಗಿ ಅನುಭವಿಸುವಾಸೆ.

d)

ಯಾವುದೇ ಕಾರಣಗಳಿಲ್ಲ.

15.

2019 ರಲ್ಲಿ ರಾಜ್ಯ ಸರ್ಕಾರ ಗುರುರಾಜ ಕರ್ಜಗಿಯವರಿಗೆ ನೀಡಿದ ಪ್ರಶಸ್ತಿ ಯಾವುದು?

a)

ಪಂಪ ಪ್ರಶಸ್ತಿ

b)

ರಾಜ್ಯೋತ್ಸವ ಪ್ರಶಸ್ತಿ

c)

ಸಾಹಿತ್ಯ ಅಕಾಡೆಮಿ ಪ್ರಶಸ್ತಿ

d)

ಕರ್ನಾಟಕ ರತ್ನ ಪ್ರಶಸ್ತಿ