NEW
Font size
Worksheetsಸರ್ಕಾರಿ ಪ್ರೌಢಶಾಲೆ ಕಂಗ್ರಾಳಿ ಬಿ.ಕೆ. ರಸಪ್ರಶ್ನೆ- ಸಂಧಿಗಳು
Total questions: 10
Worksheet time: 20mins
ಸಂಧಿ ಎಂದರೆ
ಎರಡು ಪದಗಳು ಪರಸ್ಪರ ಸೇರುವುದು
ಎರಡು ಅಕ್ಷರಗಳು ಪರಸ್ಪರ ಸೇರುವುದು
ಎರಡು ಶಬ್ದಗಳು ಪರಸ್ಪರ ಸೇರುವುದು
ಮೇಲಿನ ಎಲ್ಲವೂ
ಇವುಗಳಲ್ಲಿ ಯಾವುದು ಕನ್ನಡ ಸಂಧಿ ಅಲ್ಲ?
ಲೋಪ ಸಂಧಿ
ಆಗಮ ಸಂಧಿ
ಗುಣಸಂಧಿ
ಆದೇಶ ಸಂಧಿ
ಇವುಗಳಲ್ಲಿ ವ್ಯಂಜನ ಸಂಧಿಯನ್ನು ಗುರುತಿಸಿ.
ಲೋಪ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಸವರ್ಣದೀರ್ಘ ಸಂಧಿ
ಮನೆಯನ್ನು- ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?
ಆಗಮ ಸಂಧಿ
ವೃದ್ಧಿ ಸಂಧಿ
ಲೋಪ ಸಂಧಿ
ಆದೇಶ ಸಂಧಿ
ಹೊಸ + ಕನ್ನಡ =..........
ಹೊಸಕನ್ನಡ
ಹೊಸಾಕನ್ನಡ
ಹೊಸಗನ್ನಡ
ಹೊಸ್ಕನ್ನಡ
ಊರೂರು ಈ ಪದ ಯಾವ ಸಂಧಿಗೆ ಉದಾಹರಣೆಯಾಗಿದೆ?
ಸವರ್ಣದೀರ್ಘ ಸಂಧಿ
ಗುಣಸಂಧಿ
ಯೂಣ್ ಸಂಧಿ
ಲೋಪ ಸಂಧಿ
ಸವರ್ಣ ಸ್ವರಗಳು ಒಂದರ ಮುಂದೆ ಒಂದು ಬಂದಾಗ ಅವುಗಳ........
ಅವುಗಳ ಹಸ್ವ ಸ್ವರಗಳು ಆದೇಶವಾಗಿ ಬರುತ್ತವೆ
ಅವುಗಳ ಧೀರ್ಘಸ್ವರಗಳು ಆದೇಶವಾಗಿ ಬರುತ್ತವೆ
ಅವುಗಳ ಅಲ್ಪಪ್ರಾಣಗಳು ಆದೇಶವಾಗಿ ಬರುತ್ತವೆ
ಅವುಗಳ ಮಹಾಪ್ರಾಣಗಳು ಆದೇಶವಾಗಿ ಬರುತ್ತವೆ
ಇವುಗಳಲ್ಲಿ ಜಶ್ತ್ವ ಸಂಧಿ ಯಾವುದು?
ಚಿದಾನಂದ
ಮೈದೊಳೆ
ಮನ್ವಂತರ
ಜಗಜ್ಜ್ಯೋತಿ
ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು?
ಗಣೇಶ
ಸೂರ್ಯೋದಯ
ಮಹರ್ಷಿ
ಗಿರೀಶ
ಏಕ + ಏಕ = ಏಕೈಕ - ಇದು
ಗುಣಸಂಧಿ
ವೃದ್ಧಿ ಸಂಧಿ
ಶ್ಚುತ್ತ್ವ ಸಂಧಿ
ಸವರ್ಣದೀರ್ಘ ಸಂಧಿ
