Wayground logo

Free Printable Worksheets

Font size

S
M
L
XL
Worksheets

ವ್ಯಾಕರಣ :- ಕನ್ನಡ ವರ್ಣಮಾಲೆಗಳು,ಗುಣಿತಾಕ್ಷರ ಮತ್ತು ಸಂಯುಕ್ತಾಕ್ಷರ

Total questions: 10

Worksheet time: 2mins

Name
Class
Date
1.

13 - ಈ ಸಂಖ್ಯೇ ವರ್ಣಮಾಲೆಯಲ್ಲಿ ಏನನ್ನು ಸೂಚಿಸುತ್ತದೆ?

a)

ಸ್ವರಗಳು

b)

ವ್ಯಂಜನಗಳು

c)

ಅನುನಾಸಿಕಗಳು

d)

ಯೋಗವಾಹಗಳು

2.

ಪ್ರತಿಯೊಂದು ವರ್ಗದ 1 ಮತ್ತು3 ನೇ ವ್ಯಂಜನಗಳನ್ನು _______ ಎನ್ನುವರು.

a)

ಹೃಸ್ವಸ್ವರಗಳು

b)

ದೀರ್ಘ ಸ್ವರಗಳು

c)

ಅಲ್ಪಪ್ರಾಣಾಕ್ಷರಗಳು

d)

ಮಹಾಪ್ರಾಣಾಕ್ಷರಗಳು

3.

ಸರಸ,ನಮನ,ಅರ್ಪಣ,ಗಂಗೆ - ಇವುಗಳಲ್ಲಿ ಅವರ್ಗೀಯ ವ್ಯಂಜನಗಳಿಂದ ರಚಿತವಾದ ಪದ ಗುರುತಿಸಿ.

a)

ಗಂಗೆ

b)

ಅರ್ಪಣ

c)

ಸರಸ

d)

ನಮನ

4.

ಈ ಕೆಳಗಿನ ಸಂಖ್ಯೆಯು ಅನುನಾಸಿಕವನ್ನು ಸೂಚಿಸುತ್ತದೆ.

a)

5

b)

2

c)

6

d)

10

5.

ಇವುಗಳನ್ನು ಸ್ವರ ಇಲ್ಲವೇ ವ್ಯಂಜನಗಳ ಸಹಾಯದಿಂದ ಉಚ್ಚರಿಸುವರು.

a)

ಅನುನಾಸಿಕಗಳು

b)

ದೀರ್ಘ ಸ್ವರ

c)

ಯೋಗವಾಹ

d)

ಅಲ್ಪಪ್ರಾಣ

6.

ವ್ಯಂಜನಗಳಿಗೆ ಸ್ವರ/ಸ್ವರ ಚಿಹ್ನೆಗಳು ಕೂಡಿ ಉಂಟಾಗುವುದು. ________ ___

a)

ಸಂಯುಕ್ತಾಕ್ಷರ

b)

ಗುಣಿತಾಕ್ಷರ

c)

ಒತ್ತಕ್ಷರ

d)

ಸ್ವರಗಳು

7.

ಉಜ್ಜಯನಿ,ಚಂದ್ರಾದಿತ್ಯ,ಮತ್ಸರ,ಕಾರ್ಯಕ್ರಮ - ಈ ಪದಗಳಲ್ಲಿರುವ ಸಜಾತಿ ಸಂಯುಕ್ತಾಕ್ಷರ ಗುರುತಿಸಿ.

a)

ಉಜ್ಜಯನಿ

b)

ಚಂದ್ರಾದಿತ್ಯ

c)

ಮತ್ಸರ

d)

ಕಾರ್ಯಕ್ರಮ

8.

34 - ಈ ಸಂಖ್ಯೆ ಏನನ್ನು ಸೂಚಿಸುತ್ತದೆ?

a)

ವ್ಯಂಜನಗಳು

b)

ಅನುನಾಸಿಕಾಕ್ಷರಗಳು

c)

ಸ್ವರಗಳು

d)

ಅಲ್ಪಪ್ರಾಣಗಳು

9.

ಅನುನಾಸಿಕಗಳೆಂದರೆ._____________________ಸಹಾಯದಿಂದ ಉಚ್ಛರಿಸುವ ಅಕ್ಷರಗಳು.

a)

ಸ್ವರಗಳ

b)

ಯೋಗವಾಹಗಳ

c)

ಮೂಗಿನ

d)

ಅಲ್ಪಪ್ರಾಣಗಳ

10.

ಅವರ್ಗೀಯ ವ್ಯಂಜನಗಳನ್ನು ಸೂಚಿಸುವ ಸಂಖ್ಯೆ ಯಾವುದು?

a)

9

b)

10

c)

13

d)

5