wayground logo

Free Printable Worksheets

NEW

Font size

S
M
L
XL
Worksheets

ವ್ಯಾಕರಣ :- ಪದಗಳು (ತತ್ಸಮ-ತದ್ಭವ,ಗ್ರಾಂಥಿಕ,ಅರ್ಥ)

Total questions: 10

Worksheet time: 2mins

Name
Class
Date
1.

ಮೋಹರ - ಪದದ ಅರ್ಥ.

a)

ಮೋಹ

b)

ಪ್ರೀತಿ

c)

ಜನ

d)

ಸೈನ್ಯ

2.

ಸಂಸ್ಕೃತ - ಪದದ ತದ್ಭವ ರೂಪ.

a)

ಸಂಸ್ಕಾರ

b)

ಸಕ್ಕದ

c)

ಸಂಸಕೃತ

d)

ಮೇಲಿನವುಗಳಲ್ಲ

3.

ಅಚ್ಚರಿ - ಪದದ ತತ್ಸಮ ಪದವಿದು.

a)

ಅಚ್ಚಾರ

b)

ಆಚಾರ

c)

ಆಶ್ಚರ್ಯ

d)

ಐಶ್ವರ್ಯ

4.

ಕೃತಘ್ನ - ಪದದ ವಿರುದ್ಧ ಪದ

a)

ಕೃತಗ್ನ

b)

ಕೃತಾರ್ಥ

c)

ಕೃತಜ್ಞ

d)

ಕೃತ್ಯ

5.

ಉರಗ - ಪದದ ಅರ್ಥ

a)

ಚೇಳು

b)

ಹಾವು

c)

ಇಲಿ

d)

ಕಪ್ಪೆ

6.

ವರ್ಷ - ಪದದ ತದ್ಭವ ರೂಪವಿದು.

a)

ಹರುಷ

b)

ವರುಷ

c)

ಹರ್ಷ

d)

ಪರುಷ

7.

ನೋಡಾಲು - ಪದದ ಗ್ರಾಂಥಿಕ ರೂಪವಿದು.

a)

ನೋಡಲು

b)

ನೋಡಲಾರದೆ

c)

ಕಾಡಲು

d)

ಮೇಲಿನವುಗಳಲ್ಲ.

8.

ಕಬ್ಬ - ಈ ಪದದ ತತ್ಸಮ ಪದವಿದು.

a)

ಕಬ್ಬಿಗ

b)

ಕವಿ

c)

ಕಾವ್ಯ

d)

ಕಾವ

9.

ಕೆರೆಯಾಗ - ಪದದ ಗ್ರಾಂಥಿಕ ಪದವಿದು.

a)

ಕೆರೆಯಲ್ಲಿ

b)

ಕೆರೆಯಾಚೆ

c)

ಕೆರೆಯಿಂದ

d)

ಇವು ಯಾವವೂ ಅಲ್ಲ

10.

ತಿರೆ - ಪದದ ತತ್ಸಮ ಪದ

a)

ಸ್ಥಿರಾ

b)

ಸ್ಥರ

c)

ಸ್ಥಿರ

d)

ಸರ