Worksheets*ಗುರಿ* ಕನ್ನಡ ದ್ವಿ ಭಾ ಖಲೀಲ್ ಅಹ್ಮದ್
Total questions: 10
Worksheet time: 5mins
Name
Class
Date
1.
ಎಂ ಗೋಪಾಲ ಕೃಷ್ಣ ಅಡಿಗ ಜನಸಿದ್ದು......
a)
1916
b)
1917
c)
1918
d)
1920
2.
ಗುರಿ ಪದ್ಯದ ಆಕರ ಕೃತಿ......
a)
ಸಮಗ್ರ ಕಾವ್ಯ
b)
ಸಮಗ್ರ ಗದ್ಯ
c)
ಸಮಗ್ರ ಕವನ
d)
ಸಮಗ್ರ ಪದ್ಯ
3.
ಬದುಕಿಗೊಂದು ಗುರಿ ಇಲ್ಲದಿದ್ದರೆ ಚುಕ್ಕಾಣಿ ಇಲ್ಲದ .......
a)
ಸೌದೆ
b)
ನೌಕೆ
c)
ಜೀವನ
d)
ಮಾರ್ಗ
4.
ಒಂದು ದೇಹಕ್ಕೆ ......ಒಂದೇ
a)
ಕಾಲು
b)
ಕಣ್ಣು
c)
ಬೆರಳು
d)
ಆತ್ಮ
5.
ನಮ್ಮ ಜೀವನಕ್ಕೆ .....ಗುರಿ ಇರಬೇಕು
a)
ಹಲವು
b)
ಶೂನ್ಯ
c)
ಒಂದೇ
d)
ನಾಲ್ಕು
6.
ಸ್ವಾರ್ಥವನ್ನು.......
a)
ಜಯಿಸಬೇಕು
b)
ಕಾಯಬೇಕು
c)
ಉತ್ತೇಜಿಸಬೇಕು
d)
ತೈಜಿಸಬೇಕು
7.
ಜೀವನದಲ್ಲಿ ಗಾಳಿ ಬಂದೆಡೆ ತಿರುಗುವುದು.........
a)
ಹೇಡಿತನ
b)
ಧೀರತನ
c)
ಬಡತನ
d)
ಸಿರಿತನ
8.
ಹೆಗ್ಗುರಿ ಇದು ಯಾವ ಸಮಾಸ
a)
ಬಹುವ್ರೀಹಿ
b)
ಕರ್ಮಧಾರಯ
c)
ದ್ವಿಗು
d)
ತತ್ಪುರುಷ
9.
ಆಳ್ವೆಸ ಯಾವ ಸಂಧಿ?
a)
ಲೋಪಸಂಧಿ
b)
ಗುಣಸಂಧಿ
c)
ಆದೇಶಸಂಧಿ
d)
ಯಣ್ ಸಂಧಿ
10.
ಹೇಡಿ ಪದದ ವಿರುದ್ಧಾರ್ಥ.....
a)
ಬೇಡಿ
b)
ಲೇಡಿ
c)
ಶೂರ
d)
ಕ್ರೂರ
100 %
