WorksheetsKanchana S
Total questions: 11
Worksheet time: 11mins
Name
Class
Date
1.
ಕರ್ನಾಟಕದಲ್ಲಿ ಆಕಾಶವಾಣಿಯನ್ನು ಆರಂಭಿಸಿದವರು
(a)
2.
ಕನ್ನಡದ ಪ್ರಥಮ ವ್ಯಾಕರಣ ಕೃತಿ
(a)
3.
ಕರ್ನಾಟಕದಲ್ಲಿ ದೊರೆತ ಪ್ರಥಮ ತಾಮ್ರದ ಶಾಸನ
(a)
4.
ಕನ್ನಡ ಪ್ರಥಮ ಗದ್ಯಕೃತಿ
(a)
5.
ಕನ್ನಡದಲ್ಲಿ ಮೊದಲು ಕಥೆ ಬರೆದವರು
(a)
6.
ನೆನಪಿನ ದೋಣಿಯಲ್ಲಿ ಇದು ಯಾರ ಆತ್ಮಕತೆಯಾಗಿದೆ
(a)
7.
ಅಂಬಿಕಾತನಯದತ್ತ ಇದು ಯಾರ ಕಾವ್ಯನಾಮ
(a)
8.
ಮೂಕಜ್ಜಿ ಕನಸು ಕಾದಂಬರಿಯ ರಚನಕಾರರು
(a)
9.
ಕನ್ನಡದ ವ್ಯಾಕರಣವನ್ನು ಮೊದಲು ಪ್ರಕಟಿಸಿದವರು
(a)
10.
ಮೈಸೂರು ಸಂಸ್ಥಾನದ ಪ್ರಥಮ ದಿವಾನರು
(a)
11.
ಮಾನವ ಜಾತಿ ತಾನೊಂದೇ ವಲಂ ಇದು ಯಾವ ಕವಿಯ ಉಕ್ತಿ
(a)
100 %
