Worksheetsದ್ವಿತೀಯ ಭಾಷೆ ಕನ್ನಡ ರಸಪ್ರಶ್ನೆ ಗಳು
Total questions: 10
Worksheet time: 5mins
Name
Class
Date
1.
1.'UUU' ಈ ಗಣವು
a)
ಮಗಣ
b)
ನಗಣ
c)
ಭಗಣ
d)
ಯಗಣ
2.
2.'ಎನ್ನ ಕಲೇ ಕಂಬ...'ಇದರಲ್ಲಿಯ ಅಲಂಕಾರ
a)
ರೂಪಕ
b)
ಉಪಮಾ
c)
ದೀಪಕ
d)
ಯಮಕ
3.
3.ಪಂಚೇಂದ್ರಿಯ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ದ್ವಿಗು
b)
ಕರ್ಮಧಾರೆ
c)
ಕ್ರೀಯಾ
d)
ದ್ವಂದ್ವ
4.
4.'ಸಂಪ್ರದಾನ' ಇದು ಯಾವ ವಿಭಕ್ತಿಯ ಕಾರಕ ಪದವಾಗಿದೆ.
a)
ಪ್ರಥಮ
b)
ದ್ವಿತೀಯ
c)
ತೃತೀಯ
d)
ಚತುರ್ಥಿ
5.
5.ಅಕ್ಷರ ಗಣದಲ್ಲಿ ಗಣವನ್ನು ಅಳೆಯುವ ಮಾನದಂಡ
a)
ಅಂಶ
b)
ಮಾತ್ರೆ
c)
ವರ್ಣ
d)
ಯಾವುದು ಅಲ್ಲ
6.
6.ಉಭಯ ಪದಪ್ರಧಾನ ಸಮಾಸ ಯಾವುದು
a)
ತತ್ಪುರುಷ
b)
ದ್ವಂದ್ವ
c)
ದ್ವಿಗು
d)
ಬಹುವ್ರೀಹಿ ಸಮಾಸ
7.
7.ಇದು ಅಕರ್ಮಕ ಧಾತುವಿಗೆ ಉದಾಹರಣೆಯಾಗಿದೆ
a)
ಕುಡಿ
b)
ತಿನ್ನು
c)
ಓದು
d)
ಓಡು
8.
8.'ಲಕ್ಷೀಶ' ಪದವು ಇದಕ್ಕೆ ಉದಾಹರಣೆಯಾಗಿದೆ
a)
ಸವರ್ಣ
b)
ಗುಣ
c)
ವೃದ್ದಿ
d)
ಲೋಪ
9.
9.'ಸಂಪಿಗೆ' ಪದದ ತದ್ಭವ ರೂಪ ಯಾವುದು
a)
ಸೊಂಪಿಗೆ
b)
ಕಂಪಿಗೆ
c)
ಚಂಪಕ
d)
ಕಂದಕ
10.
10.ಅಕ್ಷರಗಳ ಪುನರಾವೃತ್ತಿಯನ್ನು ............ ಎನ್ನುತ್ತಾರೆ
a)
ಲಯ
b)
ಯತಿ
c)
ಗಣ
d)
ಪ್ರಾಸ
100 %
