NEW
Font size
WorksheetsKCF-IC Senior level Quiz
Total questions: 10
Worksheet time: 5mins
ಝೈನುಲ್ ಉಲಮಾ ಮಾಣಿ ಉಸ್ತಾದರ ಹೆಸರೇನು?
What is the name of Zainul Ulama Mani Usthad?
Abdul Khader
Abdul Hameed
Ibrahim Musliyar
Zainul Abid
ಭಾರತದ ಕ್ಷಿಪಣಿ ಮನುಷ್ಯ ಎಂದು ಕರೆಯಲ್ಪಡುವವರು ಯಾರು.?
Who is known as Missile Man of India?
Atal Bihari Vajapai
Hazrath Tippu Sulthan
Siddaramayya
Dr. APJ Abdul Kalam
SSF ಸಂಘಟನೆಯ ಮೊತ್ತ ಮೊದಲ ರಾಷ್ಟ್ರೀಯ ಅಧ್ಯಕ್ಷರು ಯಾರು?
Who was the first National president of SSF organization?
Moulana Shafi Sa’adi
Shoukath Naeemi
K M Siddik Montugoli
Dr. Farook Naeemi
ಭಾರತದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕನಿಷ್ಠ ಎಷ್ಟು ವಯಸ್ಸಾಗಿರಬೇಕು.?
What is the minimum age limit to participate as a candidate in the Lok Sabha elections?
25 Years
18 Years
21 Years
24 Years
ಸೂರ್ಯನ ಬಣ್ಣ ಯಾವುದು?
What is the color of the sun?
White
Red
Yellow
Orange
ಭಾರತದ ರಾಷ್ಟ್ರ ಗೀತೆಯಾದ ಜನ ಗಣ ಮನ ಇದರ ಹಾಡುವ ಸಮಯವೆಷ್ಟು.?
What is the time limit to sing Jana Gana Mana, the national anthem of India?
48 Sec.
50 Sec.
46 Sec
52 Sec
ಒಂದು ಗಡಿಯಾರವು 8CM ಉದ್ದ ಹಾಗೂ 12CM ಅಗಲವಿದೆ. ಹಾಗಾದರೆ ಅದರ ಸುತ್ತಳತೆ ಎಷ್ಟು.?
The clock is 8CM long and 12CM width. So how much is its circumference?
40CM
48CM
96CM
12CM
ಹಿಜರಿ ವರ್ಷದ ರೂಪು ರೇಖೆ ಸಿದ್ಧಗೊಳಿಸಿ ಜಾರಿಗೆ ತಂದಿದ್ದು ಯಾರು?
Who prepared and implemented Hijri Calendar.?
Aboobakker Siddik (R.A)
Umar (R.A)
Usman (R.A)
Ali (R.A)
ಪ್ರಥಮವಾಗಿ ಫಿಫಾ ಕಪ್ ಟೂರ್ನಿಯನ್ನು ಆಯೋಜಿಸಿದ್ದ ರಾಷ್ಟ್ರ ಯಾವುದು?
Which country hosted the first FIFA Cup tournament?
Brazil
France
Italy
Uruguayan
ಇತ್ತೀಚೆಗೆ "ದಿ ಗ್ರೇಟ್ ಸನ್ ಓಫ್ ಇಂಡಿಯಾ" ಪ್ರಶಸ್ತಿ ಪಡೆದವರು ಯಾರು.?
Who was recently awarded "The Great Son of India"?
U T Khader
D K Shivakumar
B S Yediyurappa
Zameer Ahmad Khan
