Worksheetsಪಾಠ:ಯುದ್ಧ( ಬಹುಆಯ್ಕೆ ಪ್ರಶ್ನೆಗಳು)
Total questions: 10
Worksheet time: 5mins
ರಾಹಿಲನು ಯಾರು?
ಶಿಕ್ಷಕ
ಸೈನಿಕ ವೈದ್ಯ
ಸೈನಿಕ
ವಿದ್ಯಾರ್ಥಿ
ಯುದ್ಧ ಪಾಠದ ಆಕರ ಕೃತಿ
ಚಪ್ಪಲಿಗಳು
ಪಯಣ
ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು
ಸುಳಿಯಲ್ಲಿ ಸಿಕ್ಕವರು
ಸಾರಾ ಅಬೂಬಕ್ಕರ್ ಅವರ ಜನ್ಮಸ್ಥಳ
ಕಾಸರಗೋಡು
ಮುಂಡಗೋಡು
ದಾಸರ ಗೋಡು
ಕೊಪ್ಪಳ
ಸಾರಾ ಅಬೂಬಕ್ಕರ್ ಅವರು ಪಡೆದ ಪ್ರಶಸ್ತಿ
ಪಂಪ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಪದ್ಮಭೂಷಣ ಪ್ರಶಸ್ತಿ
ಡಾಕ್ಟರೇಟ್ ಪ್ರಶಸ್ತಿ
ಬ್ಲಾಕ್ಔಟ್ ನಿಯಮವನ್ನು ಏಕೆ ಪಾಲಿಸಲಾಗುತ್ತದೆ?
ವೈಮಾನಿಕ ದಾಳಿಯಿಂದ ರಕ್ಷಣೆ ಪಡೆಯಲು
ಬೆಳಕಿನಿಂದ ರಕ್ಷಣೆ ಪಡೆಯಲು
ಕತ್ತಲಿನಿಂದ ರಕ್ಷಣಾ ಪಡೆಯಲು
ಜನರಿಂದ ರಕ್ಷಣೆ ಪಡೆಯಲು
ರಾಹಿಲನು ತುರ್ತು ಪರಿಸ್ಥಿತಿಯ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದು
ಔಷಧದ ಪೆಟ್ಟಿಗೆ
ಔಷಧ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ
ತನ್ನ ಉಡುಪುಗಳನ್ನು
ತನ್ನ ಊಟದ ಗಂಟನ್ನು
ಯುದ್ಧದ ಬಗ್ಗೆ ಮುದುಕಿಯು ಏನೆಂದು ಗೊಣಗಿ ಕೊಂಡು ಬಾಗಿಲು ತೆರೆದಳು?
ಗಾಯ?ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೆಂದರೆ ಯುದ್ಧದ ಪರಿ ತಾನೇ?
ಅಯ್ಯೋ ಎಲ್ಲರಿಗೂ ತೊಂದರೆ ಮಾಡುವುದು ಯುದ್ಧದ ಪರಿ
ಎಲ್ಲವನ್ನು ನಾಶಮಾಡುವುದೇ ಯುದ್ಧದ ರೀತಿ
ಸರ್ವನಾಶ ಮಾಡುವುದೇ ಯುದ್ಧದ ರೀತಿ
ದಯವಿಟ್ಟು ಬಾಗಿಲು ತೆಗೆಯಿರಿ, ನಾನು ಗಾಯಗೊಂಡಿದ್ದೇನೆ- ಈ ಮಾತನ್ನು ಹೇಳಿದವರು
ರಾಯಲ್
ಮುದುಕಿ
ಪೈಲಟ್
ಸೈನಿಕ
ರಾಹಿಲನು ಗಂಭೀರವಾಗಿ ನುಡಿದ ಮಾತು
ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ, ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು.
ನಾನು ಯುದ್ಧಮಾಡುವ ವೈರಿಗಳ ಕಡೆಯವನು.
ನಾನು ಸಂಕಷ್ಟಕ್ಕೀಡಾದ ಜನರ ಕಡೆಯವನು
ನಾನು ತೊಂದರೆಗೀಡಾದ ಸೈನಿಕ
ಯಾರಮ್ಮ ಅದು?ಏನಾಗಿದೆ? ತನ್ನ ನೋವನ್ನು ಮರೆತು ರಾಯಲ ಕೇಳಿದಾಗ ಮುದುಕಿ ಹೇಳಿದ್ದು ಹೀಗೆ
ಏನು ಹೇಳಲ್ಲಪ್ಪ? ನನ್ನ ಸೊಸೆ ಹೆರಿಗೆಯ ಬೇನೆ ತಿನ್ನುತ್ತಿದ್ದಾಳೆ. ಸಂಜೆಯಿಂದಲೇ ನೋವು ಪ್ರಾರಂಭವಾಗಿದೆ. ಡಾಕ್ಟರನ್ನು ಅಥವಾ ಸೂಲಗಿತ್ತಿ ಕರೆಯೋಣವೆಂದರೆ ಬಾಂಬುಗಳು, ಬ್ಲಾಕ್ ಔಟ್. ಯಾರಿಗೆ ಬೇಕಾಗಿದೆ ಈ ಯುದ್ಧ? ನನ್ನ ಹುಡುಗಿಗೆ ಹೆರಿಗೆಯಾದರೆ ಸಾಕಾಗಿತ್ತು.
ಯಾರಪ್ಪ ನೀನು? ನಮ್ಮ ಕಡೆಯವನು ತಾನೆ
ಹಾಂ..... ಯಾರಪ್ಪ ಅದು? ಈ ಮಳೆಯಲ್ಲಿ ಈ ಕತ್ತಲ ಗುಹೆಯಲ್ಲಿ...ಯಾರೂ?
ಯಾಕೆ? ಎದ್ದು ನಿಲ್ಲಲಾಗುತ್ತಿಲ್ಲವೇ?
