wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ ಪದ್ಯದ ರಸಪ್ರಶ್ನೆ

Total questions: 15

Worksheet time: 8mins

Name
Class
Date
1.

ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧ ಹಕ್ಕು ಎಂದು ಹೇಳಿದವರು ಯಾರು ?

a)

ಗಾಂಧೀಜಿ

b)

ತಿಲಕರು

c)

ನೆಹರು

d)

ಶಿವರುದ್ರಪ್ಪ

2.

ಜಿ ಎಸ್ ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆತಿದೆ?

a)

ಸಾಮಗಾನ

b)

ದೀಪದ ಹೆಜ್ಜೆ

c)

ಅನಾವರಣ

d)

ಕಾವ್ಯಾರ್ಥಚಿಂತನ

3.

ಹಂಪಿ ಕನ್ನಡ ವಿಶ್ವವಿದ್ಯಾಲಯವು ಜಿ ಎಸ್ ಶಿವರುದ್ರಪ್ಪನವರಿಗೆ ಯಾವ ಪ್ರಶಸ್ತಿ ನೀಡಿದೆ ?

a)

ಪಂಪ ಪ್ರಶಸ್ತಿ

b)

ನಾಡೋಜ ಪ್ರಶಸ್ತಿ

c)

ಕುವೆಂಪು ಪ್ರಶಸ್ತಿ

d)

ರಾಷ್ಟ್ರ ಪ್ರಶಸ್ತಿ

4.

ನದೀಜಲಗಳು ಏನಾಗಿವೆ?

a)

ಸುಂದರವಾಗಿವೆ

b)

ಸಮೃದ್ಧವಾಗಿವೆ

c)

ಕಲುಷಿತವಾಗಿವೆ

d)

ಯಾವುದೂ ಅಲ್ಲ

5.

ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕಿದೆ?

a)

ಹಡಗನ್ನು

b)

ಗಾಳಿಪಟವನ್ನು

c)

ಕಾರನ್ನು

d)

ಚಿತ್ರ ಪಟವನ್ನು

6.

ಕಾಡುಮೇಡುಗಳ ಸ್ಥಿತಿ ಹೇಗಿದೆ ?

a)

ಹಸಿರಾಗಿದೆ

b)

ಒಣಗಿದೆ

c)

ಬರಡಾಗಿದೆ

d)

ಸುಂದರವಾಗಿವೆ

7.

61ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆದಿತ್ತು ?

a)

ದಾವಣಗೆರೆ

b)

ಚಿತ್ರದುರ್ಗ

c)

ಹಾವೇರಿ

d)

ಬೆಂಗಳೂರು

8.

ಯಾವ ಎಚ್ಚರದೊಳು ಬದುಕಬೇಕಿದೆ?

a)

ಮತಗಳೆಲ್ಲವೂ ಪಥಗಳು ಎನ್ನುವ

b)

ಬರಡಾಗಿವೆ ಎನ್ನುವ

c)

ದಾರಿಗಳು ಎನ್ನುವ

d)

ಕಲುಷಿತವಾಗಿವೆ ಎನ್ನುವ

9.

ಕಂದಿದ ಎಂಬ ಪದದ ಅರ್ಥವೇನು ?

a)

ಪ್ರಕಾಶಮಾನವಾದ

b)

ಮಸುಕಾದ

c)

ಬೆಳ್ಳಗಾದ

d)

ಕತ್ತಲು

10.

ಸಂಕಲ್ಪಗೀತೆ ಪದ್ಯದ ಆಕರಗ್ರಂಥ ಯಾವುದು ?

a)

ದ್ಯಾವ ಪೃಥಿವಿ

b)

ಸಂಕಲ್ಪಗೀತೆ

c)

ಹೃದಯಗೀತೆ

d)

ಎದೆ ತುಂಬಿ ಹಾಡಿದೆನು

11.

ಹಡಗು ಪದದ ಅರ್ಥವೇನು ?

a)

ನಾವೆ

b)

ಬಸ್ಸು

c)

ವಿಮಾನ

d)

ಲಾರಿ

12.

ಹಚ್ಚುವುದು ಪದದಲ್ಲಿರುವ ಧಾತು ಯಾವುದು ?

a)

ಉದು

b)

ಹೌದು

c)

ಹಚ್ಚು

d)

ಓಡು

13.

ಬಿರುಗಾಳಿಗೆ ಪದದಲ್ಲಿರುವ ವಿಭಕ್ತಿಪ್ರತ್ಯಯ ಯಾವುದು ?

a)

ಇಗೆ

b)

c)

ಅನ್ನು

d)

ಇಂದ

14.

ಕನ್ನಡಭಾಷೆಯ ಎರಡನೆಯ ರಾಷ್ಟ್ರಕವಿ ಯಾರು ?

a)

ಗೋವಿಂದ ಪೈ

b)

ಕುವೆಂಪು

c)

ಬೇಂದ್ರೆ

d)

ಶಿವರುದ್ರಪ್ಪ

15.

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

a)

ಮರಗಳಿಗೆ

b)

ಗಿಡಗಳಿಗೆ

c)

ಸಮುದ್ರಗಳಿಗೆ

d)

ನದೀಜಲಗಳಿಗೆ