wayground logo

Free Printable Worksheets

Font size

S
M
L
XL
Worksheets

ಹೋಬಳಿ ಮಟ್ಟದ ಕಲೋತ್ಸವ . ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು

Total questions: 20

Worksheet time: 10mins

Name
Class
Date
1.

ಇವುಗಳಲ್ಲಿ ಯಾವುದು ದ್ರವರೂಪದ ಅಲೋಹ ವಾಗಿದೆ

a)

ಗ್ರಾಫೈಟ್

b)

ಬ್ರೋಮಿನ್

c)

ಅಯೋಡಿನ್

d)

ಫ್ಲೋರಿನ್

2.

ಹಾಲನ್ನು ಮೊಸರನ್ನಾಗಿ ಪರಿವರ್ತಿಸಲು ಸಹಾಯ ಮಾಡುವ ಬ್ಯಾಕ್ಟೀರಿಯಾ ಯಾವುದು?

a)

ರೈಜೋಬಿಯಂ

b)

ವಿಬ್ರಿಯೋ ಕಾಲರೆ

c)

ಲ್ಯಾಕ್ಟೊಬ್ಯಾಸಿಲಸ್

d)

ಸಾಲ್ಮೋನೆಲ್ಲಾ

3.

ಬಲದ ಅಂತರರಾಷ್ಟ್ರೀಯ ಏಕಮಾನ ಯಾವುದು ?

a)

ನ್ಯೂಟನ್

b)

ಪ್ಯಾಸ್ಕಲ್

c)

ಆಂಪಿಯರ್

d)

ಜೂಲ್

4.

ಪ್ರಸಿದ್ಧ ಜೋಗ ಜಲಪಾತ ---------- ನದಿಯಿಂದ ಸೃಷ್ಟಿಯಾಗಿವೆ

a)

ಕೃಷ್ಣಾ

b)

ಭೀಮಾ

c)

ಶರಾವತಿ

d)

ಕಾವೇರಿ

5.

ಮತದಾನ ಮಾಡುವ ಕನಿಷ್ಠ ವಯಸ್ಸು ಇದಾಗಿದೆ

a)

18 ವರ್ಷಗಳು

b)

21 ವರ್ಷಗಳು

c)

23 ವರ್ಷಗಳು

d)

25 ವರ್ಷಗಳು

6.

ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕರು ಯಾರು

a)

ಅಶೋಕ

b)

ಸಮುದ್ರಗುಪ್ತ

c)

ಚಂದ್ರಗುಪ್ತ ಮೌರ್ಯ

d)

ಶ್ರೀಕೃಷ್ಣದೇವರಾಯ

7.

ಒoದು ತ್ರಿಭುಜದ ಒಳ ಕೋನಗಳ ಮೊತ್ತ ಎಷ್ಟು ?

a)

180°

b)

360°

c)

90°

d)

120°

8.

ಸಂಕಲನದ ಅನನ್ಯತಾ೦ಶ ಯಾವುದು ?

a)

0

b)

1

c)

2

d)

5

9.

12 +22 +32 +42 ಇದರ ಮೊತ್ತವೆಷ್ಟು ?

a)

29

b)

30

c)

100

d)

31

10.

ಕುವೆಂಪುರವರ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ

a)

ಮಲೆಗಳಲ್ಲಿ ಮದುಮಗಳು

b)

ನೆನಪಿನ ದೋಣಿಯಲಿ

c)

ಶ್ರೀರಾಮಾಯಣದರ್ಶನಂ

d)

ವಡ್ಡಾರಾಧನೆ

11.

ಕನ್ನಡ ನಾಡಿನ ಕವಿ ಚಕ್ರವರ್ತಿಗಳೆಂದು ಹೆಸರಾದವರು

a)

ಪಂಪ, ರನ್ನ ,ಜನ್ನ

b)

ಪಂಪ, ಜನ್ನ, ಪೊನ್ನ

c)

ಪೊನ್ನ ,ರನ್ನ ,ಜನ್ನ

d)

ಪಂಪ, ರನ್ನ, ಪೊನ್ನ

12.

ದೇವೇಂದ್ರ -

ಇದು ಯಾವ ಸಂಧಿಗೆ ಉದಾಹರಣೆಯಾಗಿದೆ ?

a)

ಆಗಮ ಸಂಧಿ

b)

ಆದೇಶ ಸಂಧಿ

c)

ಗುಣ ಸಂಧಿ

d)

ಸವರ್ಣದೀರ್ಘ ಸಂಧಿ

13.

ಸರ್ ಎಂ ವಿಶ್ವೇಶ್ವರಯ್ಯ ಇವರೆಗೆ ಭಾರತ ರತ್ನ ಪ್ರಶಸ್ತಿ ದೊರೆತ ವರ್ಷ

a)

1857

b)

1888

c)

1955

d)

1855

14.

ಓಝೋನ್ ಪದರವು ಭೂಮಿಯ ಮೇಲಿನ ಜೀವಿಗಳನ್ನು ಈ ಕಿರಣಗಳಿಂದ ರಕ್ಷಿಸುತ್ತದೆ

a)

UV ಕಿರಣಗಳು

b)

X - ಕಿರಣಗಳು

c)

ಅವಕೆಂಪು ಕಿರಣಗಳು

d)

ರೇಡಿಯೋ ಕಿರಣಗಳು

15.

1 GB = --------MB

a)

1000

b)

1024

c)

1012

d)

256

16.

The plural form for the word 'goose'

a)

gooses

b)

goosen

c)

goose

d)

geese

17.

Choose the correct article and preposition. Manjula is --------M.L.A. She lives ------ a small house

a)

a, in

b)

an, at

c)

a, an

d)

an, in

18.

ಇವರು ನಮ್ಮ ದೇಶದ ಈಗಿನ ಉಪ ರಾಷ್ಟ್ರಪತಿಯಾಗಿದ್ದಾರೆ.

a)

ರಾಮನಾಥ್ ಕೋವಿಂದ್

b)

ದ್ರೌಪತಿ ಮುರ್ಮು

c)

ಜಗದೀಪ್ ದನ್ಕರ್

d)

ವೆಂಕಯ್ಯ ನಾಯ್ಡು

19.

ಭಾರತವು ಏಕದಿನ ಕ್ರಿಕೆಟ್ ನಲ್ಲಿ 2 ಬಾರಿ ವಿಶ್ವಕಪ್ ಗೆದ್ದಿದೆ . ಆ ಇಸವಿಗಳೆಂದರೆ ........... & ..............

a)

2014 & 2018

b)

1983 & 2011

c)

1983 & 2007

d)

2007 & 2014

20.

ಮಂಡ್ಯ ಜಿಲ್ಲೆಯಲ್ಲಿ ಇರುವ ತಾಲ್ಲೂಕುಗಳ ಸಂಖ್ಯೆ

a)

6

b)

7

c)

8

d)

5