wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ಕವಿ-ಕಾವ್ಯ

Total questions: 20

Worksheet time: 7mins

Name
Class
Date
1.

ಕರ್ನಾಟಕ ಏಕೀಕರಣಗೊಂಡ ವರ್ಷ...

a)

1947

b)

1856

c)

1956

d)

1847

2.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದ ವರ್ಷ...

a)

1956

b)

1873

c)

1973

d)

1963

3.

ಕರ್ನಾಟಕ ಕುಲಪುರೋಹಿತ ಎಂದು ಹೆಸರಾದವರು...

a)

ಕುವೆಂಪು

b)

ಡಿ.ಎಸ್.ಕರ್ಕಿ

c)

ಹರ್ಡೇಕರ್ ಮಂಜಪ್ಪ

d)

ಆಲೂರು ವೆಂಕಟರಾಯರು

4.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಪದ್ಯ ಬರೆದ ಕವಿ...

a)

ಬೇಂದ್ರೆ

b)

ಕಾರಂತ

c)

ನಿಸ್ಸಾರ್ ಅಹಮದ್

d)

ಹುಯಿಲಗೋಳ ನಾರಾಯಣ ರಾವ್

5.

ಕನ್ನಡದ ಕಣ್ವ ಎಂದು ಹೆಸರಾದ ಕವಿ...

a)

ತೀ.ನಂ.ಶ್ರೀ

b)

ಬಿ.ಎಂ.ಶ್ರೀ

c)

ಆನಂದಕಂದ

d)

ಕಾವ್ಯಾನಂದ

6.

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಕವಿಗಳು...

a)

ಆರು

b)

ಏಳು

c)

ಎಂಟು

d)

ಒಂಭತ್ತು

7.

ಪ್ರೇಮಕವಿ ಎಂದು ಹೆಸರಾದ ಕವಿ...

a)

ಜಿ.ಎಸ್. ಶಿವರುದ್ರಪ್ಪ

b)

ಲಕ್ಷ್ಮೀನಾರಾಯಣ ಭಟ್

c)

ಕೆ.ಎಸ್.ನರಸಿಂಹಸ್ವಾಮಿ

d)

ಅನಂತಮೂರ್ತಿ

8.

ಶಬ್ದ ಗಾರುಡಿಗ ಎಂದು ಹೆಸರಾದ ಕವಿ...

a)

ಶಿವರಾಮ ಕಾರಂತ

b)

ದ.ರಾ.ಬೇಂದ್ರೆ

c)

ಮಾಸ್ತಿ

d)

ಪೂರ್ಣಚಂದ್ರ ತೇಜಸ್ವಿ

9.

ಕುವೆಂಪು ಅವರು ಜನಿಸಿದ ವರ್ಷ...

a)

1902

b)

1904

c)

1900

d)

1906

10.

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ...

a)

ಮೈಸೂರು

b)

ಬೆಂಗಳೂರು

c)

ಮಂಗಳೂರು

d)

ತುಮಕೂರು

11.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ...

a)

ಶ್ರೀನಿವಾಸ

b)

ವಿನಾಯಕ

c)

ಅಂಬಿಕಾತನಯದತ್ತ

d)

ಕವಿಶಿಷ್ಯ

12.

ಕಡಲತಡಿಯ ಭಾರ್ಗವನೆಂದು ಹೆಸರಾದ ಕವಿ

a)

ರತ್ನಾಕರವರ್ಣಿ

b)

ಗೋಪಾಲಕೃಷ್ಣ ಅಡಿಗ

c)

ಮುದ್ದಣ

d)

ಶಿವರಾಮ ಕಾರಂತ

13.

ಸಂಸ್ಕಾರ ಕಾದಂಬರಿಯ ಕರ್ತೃ...

a)

ಶ್ರೀನಿವಾಸಮೂರ್ತಿ

b)

ಅನಂತಮೂರ್ತಿ

c)

ಭೈರಪ್ಪ

d)

ಯಶವಂತ ಚಿತ್ತಾಲ

14.

ಹಯವದನ ಈ ನಾಟಕದ ಕರ್ತೃ...

a)

ಚಂದ್ರಶೇಖರ ಕಂಬಾರ

b)

ಚಂದ್ರಶೇಖರ ಪಾಟೀಲ್

c)

ಗಿರೀಶ್ ಕಾರ್ನಾಡ್

d)

ಪಿ. ಲಂಕೇಶ್

15.

ಭಾರತ ಸಿಂಧೂರಶ್ಮಿ ಇವರ ಕೃತಿ..

a)

ವಿ.ಕೃ.ಗೋಕಾಕ್

b)

ಗೋಪಾಲಕೃಷ್ಣ ಅಡಿಗ

c)

ಬೆಟಗೇರಿ ಕೃಷ್ಣಶರ್ಮ

d)

ಗೊರೂರು ರಾಮಸ್ವಾಮಿ ಅಯ್ಯಂಗಾರ್

16.

ಸಿರಿಸಂಪಿಗೆ ಎಂಬುದು ಕಂಬಾರರ

a)

ಕಾದಂಬರಿ

b)

ಕವನ

c)

ನಾಟಕ

d)

ಜೀವನ ಚರಿತ್ರೆ

17.

ರಾಷ್ಟ್ರಕವಿ ಬಿರುದು ಪಡೆದ ಕನ್ನಡದ ಮೊದಲ ಕವಿ...

a)

ಕುವೆಂಪು

b)

ಮಂಜೇಶ್ವರ ಗೋವಿಂದ ಪೈ

c)

ಪಂಜೆ ಮಂಗೇಶರಾಯರು

d)

ಜಿ.ಎಸ್. ಶಿವರುದ್ರಪ್ಪ

18.

ಷಟ್ಪದಿ ಬ್ರಹ್ಮ ಎಂದು ಹೆಸರಾದ ಕವಿ

a)

ಹರಿಹರ

b)

ರಾಘವಾಂಕ

c)

ಕುಮಾರವ್ಯಾಸ

d)

ನಾಗಚಂದ್ರ

19.

ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕಥೆ...

a)

ಹುಳಿ ಮಾವಿನ ಮರ

b)

ನೆನಪಿನದೋಣಿಯಲ್ಲಿ

c)

ಭಾವ

d)

ದುಡಿತವೇ ನನ್ನ ದೇವರು

20.

ಮಾನವ ಜಾತಿ ತಾನೊಂದೆ ವಲಂ ಎಂದ ಕವಿ

a)

ಪಂಪ

b)

ರನ್ನ

c)

ಜನ್ನ

d)

ಪೊನ್ನ