wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪ ಗೀತೆ 1

Total questions: 16

Worksheet time: 8mins

Name
Class
Date
1.

ಜಿ ಎಸ್ ಶಿವರುದ್ರಪ್ಪನವರು ಎಷ್ಟರಲ್ಲಿ ಜನಿಸಿದರು?

a)

1936

b)

1926

c)

1900

d)

19016

2.

ಜಿ ಎಸ್ ಶಿವರುದ್ರಪ್ಪನವರ ಪೂರ್ಣ ಹೆಸರೇನು?

a)

ಶಾಂತವೀರಪ್ಪ ಶಿವರುದ್ರಪ್ಪ

b)

ಗುಗ್ಗರಿ ಶಿವರುದ್ರಪ್ಪ

c)

ಗುಗ್ಗರಿ ಶಾಂತ ಶಿವರುದ್ರಪ್ಪ

d)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

3.

ಜಿ ಎಸ್ ಶಿವರುದ್ರಪ್ಪನವರ ಜನ್ಮ ಸ್ಥಳ ಯಾವುದು?

a)

ಗುಗ್ಗರಿ

b)

ಶಿವಮೊಗ್ಗ

c)

ಶಿಕಾರಿಪುರ

d)

ಕಾಸರಗೋಡು

4.

ಜಿ ಎಸ್ ಶಿವರುದ್ರಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ವಿಶ್ವವಿದ್ಯಾನಿಲಯ ಇದಾಗಿದೆ....

a)

ಮೈಸೂರು ವಿಶ್ವವಿದ್ಯಾನಿಲಯ

b)

ಬೆಂಗಳೂರು ವಿಶ್ವವಿದ್ಯಾನಿಲಯ

c)

ಉಸ್ಮಾನಿಯ ವಿಶ್ವವಿದ್ಯಾನಿಲಯ

d)

ಎಲ್ಲವೂ ಸರಿ

5.

ಜಿ ಎಸ್ ಶಿವರುದ್ರಪ್ಪನವರ ಕೃತಿಗಳು ಇವಾಗಿವೆ...

a)

ದೇವಶಿಲ್ಪ ದೀಪದ, ಹೆಜ್ಜೆ ಅನಾವರಣ

b)

ದೀಪದ ಹೆಜ್ಜೆ ,ಆವರಣ, ನಾಕುತಂತಿ

c)

ಆವರಣ, ದೇವಶಿಲ್ಪ ಕುಸುಮಬಾಲೆ

d)

ಅನಾವರಣ ದೀಪದ ಹೆಜ್ಜೆ ಪಯಣ

6.

ಜಿಎಸ್ ಶಿವರುದ್ರಪ್ಪನವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ....

a)

ಸೌಂದರ್ಯ ಸಮೀಕ್ಷೆ

b)

ದೀಪದ ಹೆಜ್ಜೆ

c)

ಕಾವ್ಯಾರ್ಥ ಚಿಂತನ

d)

ಸಾಮಗಾನ

7.

ಜಿ ಎಸ್ ಶಿವರುದ್ರಪ್ಪನವರು ಈ ಕೆಳಗಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ...

a)

ಜ್ಞಾನಪೀಠ ಪ್ರಶಸ್ತಿ

b)

ಸರಸ್ವತಿ ಸಮ್ಮಾನ್ ಪ್ರಶಸ್ತಿ

c)

ನಾಡೋಜ ಪ್ರಶಸ್ತಿ

d)

ಭಾರತ ರತ್ನ ಪ್ರಶಸ್ತಿ

8.

ಜಿ ಎಸ್ ಶಿವರುದ್ರಪ್ಪನವರು ಕನ್ನಡದ ಎಷ್ಟನೇ ರಾಷ್ಟ್ರಕವಿ ಯಾಗಿದ್ದಾರೆ?

a)

ಮೊದಲನೇ ರಾಷ್ಟ್ರಕವಿ

b)

ಎರಡನೇ ರಾಷ್ಟ್ರಕವಿ

c)

ಮೂರನೇ ರಾಷ್ಟ್ರಕವಿ

d)

ರಾಷ್ಟ್ರ ಕವಿ ಅಲ್ಲ

9.

1992 ರಲ್ಲಿ ಸಮಾವೇಶಗೊಂಡ 61 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಿತು?

a)

ಮೈಸೂರು

b)

ಶಿವಮೊಗ್ಗ

c)

ಧಾರವಾಡ

d)

ದಾವಣಗೆರೆ

10.

'ಸಂಕಲ್ಪಗೀತೆ' ಕವಿತೆಯ ಆಯ್ದ ಕೃತಿ...

a)

ಕಾವ್ಯಾರ್ಥ ಚಿಂತನ

b)

ದೀಪದ ಹೆಜ್ಜೆ

c)

ಎದೆತುಂಬಿ ಹಾಡಿದೆನು

d)

ಅನಾವರಣ

11.

"ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತ್ತಿತ್ತು ಧೀರರ ದಂಡು" ಎಂಬ ವಾಕ್ಯ ಏನನ್ನು ತಿಳಿಸುತ್ತದೆ ?

a)

ಹಿಂದಿನ ತಲೆಮಾರಿನ ಯುವಕರಿಗೆ ಇದ್ದ ನೆಲೆಯನ್ನು

b)

ಜೀವನವನ್ನು

c)

ಹಿಂದಿನ ತಲೆಮಾರನ್ನು

d)

ಯಾವುದು ಅಲ್ಲ

12.

ಹೋಗಬೇಕಾದ ದಾರಿ ಮತ್ತು ತಲುಪಬೇಕಾದ ಗುರಿ ಸ್ಪಷ್ಟವಾಗಿದ್ದರೆ ಏನನ್ನು ಪಡೆದಂತೆ?

a)

ಯಶಸ್ಸನ್ನು ಪಡೆದಂತೆ

b)

ಸ್ವತಂತ್ರವನ್ನು ಪಡೆದಂತೆ

c)

ಪ್ರಶಸ್ತಿಯನ್ನು ಪಡೆದಂತೆ

d)

ಹಣವನ್ನು ಪಡೆದಂತೆ

13.

"ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ಧ ಹಕ್ಕು" ಎಂದು ಹೇಳಿದವರು...

a)

ಮಹಾತ್ಮ ಗಾಂಧೀಜಿ

b)

ಜಿ ಎಸ್ ಶಿವರುದ್ರಪ್ಪ

c)

ಬಾಲಗಂಗಾಧರ ತಿಲಕ್

d)

ಭಗತ್ ಸಿಂಗ್

14.

ಇತಿಹಾಸ ದಾಖಲಿಸುವುದು, ನೆನಪಿಸುವುದು ಇಂತಹವರನ್ನು ಮಾತ್ರ....

a)

ಸಾಧಕರನ್ನು

b)

ಸಮಾಜ ಸುಧಾರಕರನ್ನು

c)

ಸ್ವತಂತ್ರ ಹೋರಾಟಗಾರರನ್ನು

d)

ಎಲ್ಲವೂ ಸರಿ

15.

ಇತಿಹಾಸ ದಾಖಲಿಸುವುದು, ನೆನಪಿಸುವುದು ಇಂತಹವರನ್ನು ಮಾತ್ರ....

a)

ಸಾಧಕರನ್ನು

b)

ಸಮಾಜ ಸುಧಾರಕರನ್ನು

c)

ಸ್ವತಂತ್ರ ಹೋರಾಟಗಾರರನ್ನು

d)

ಎಲ್ಲವೂ ಸರಿ

16.

ಎಷ್ಟೇ ತೊಡಕುಗಳು ಬಂದರೂ, ಅಡ್ಡಿಆತಂಕಗಳು ಎದುರಾದರೂ, ತನ್ನ ಕನಸನ್ನು ನನಸಾಗಿಸಿಕೊಳ್ಳುವವನೇ....

a)

ಸಾಧಕ

b)

ಕನಸುಗಾರ

c)

ಕಲೆಗಾರ

d)

ಯಾವುದು ಅಲ್ಲ