NEW
Font size
Worksheetsಕನ್ನಡ
Total questions: 20
Worksheet time: 2hrs 34mins
ಶಬರಿಯ ಗುರುಗಳು ಯಾರು?
ರಾಮ
ಪುತಿನ
ಮತಂಗ
ವಾಲ್ಮೀಕಿ
"ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು" ಎಂದು ಹೇಳಿದವರು ಯಾರು?
ಮುದುಕಿ
ಪೈಲಟ್
ಸೈನಿಕರು
ರಾಹಿಲ್
ಯಾರ ಸಹಕಾರದೊಂದಿಗೆ ನಾಲ್ವಡಿಯವರು ಮೈಸೂರು ರಾಜ್ಯದ ಸರ್ವತೋಮುಖ ಪ್ರಗತಿಗೆ ಕಂಕಣಬದ್ದರಾದರು?
ಶೇಷಾದ್ರಿ ಅಯ್ಯರ್
ವಿಶ್ವೇಶ್ವರಯ್ಯ
ಪೂರ್ಣಯ್ಯ
ಮಿರ್ಜಾ ಇಸ್ಮಾಯಿಲ್
ಸೌಮಿತ್ರಿ ಎಂದರೆ..........
ರಾಮ
ಲಕ್ಷ್ಮಣ
ದಶರಥ
ಸೀತೆ
ಸನ್ಮಾನ ಈ ಪದವು ಕೆಳಗಿನ ಸಂಧಿವಾಗಿದೆ...
ಜಸ್ತ್ವ
ಶ್ಚುತ್ವ
ಅನುನಾಸಿಕ
ಯಣ್
ಕೆಳಗಿನ ಯಾವ ಪದವು ಗಮಕ ಸಮಾಸಕ್ಕೆ ಉದಾಹರಣೆಯಾಗಿದೆ?
ಮಾಡಿದಡುಗೆ
ತಲೆನೋವು
ದಿವ್ಯಶರಾಳಿ
ಅಬ್ಜೋದರ
ಒಂದು ಅಭಿಪ್ರಾಯದಿನ ವಿವರಣೆ ಹೀಗಿದೆ ಎಂದು ತಿಳಿಸುವಾಗ ಬಳಸುವ ಲೇಖನ ಚಿಹ್ನೆ ಯಾವುದು?
ಪ್ರಶ್ನಾರ್ಥಕ
ಉದ್ದರಣ
ಅಲ್ಪವಿರಾಮ
ವಿವರಣಾತ್ಮಕ
ಶಿವಮೊಗ್ಗದ ಮನೋವೈದ್ಯರ ಹೆಸರೇನು?
ಹಳಕಟ್ಟಿ
ಸಿದ್ಧಲಿಂಗಯ್ಯ
ಅಶೋಕ ಪೈ
ಮಹಾದೇವ
ಹುಲಿಗೆ ಪರಮಾನಂದವಾಗಲು ಕಾರಣವೇನು?
ಶಾನುಭೋಗರ ಖಿರ್ದಿ ಪುಸ್ತಕ ನೋಡಿ
ಶಾನುಭೋಗರ ದುಂಡಾದ ದೇಹ ನೋಡಿ
ಶಾನುಭೋಗ ಮೇಕೆ ನೋಡಿ
ಶಾನುಭೋಗ ತಲೆಕೂದಲು ನೋಡಿ
ಚೆಲುವಿಕೆ : ತದ್ದಿತಾಂತ ಭಾವನಾಮ :: ಅಂಜಿಕೆ :.............
ತದ್ದಿತಾಂತನಾಮ
ಕೃದಂತ ಭಾವನಾಮ
ಕೃದಂತಾವ್ಯಯ
ಕೃದಂತನಾಮ
ಧರ್ಮಾಧಿಕರಣರು ವೃಕ್ಷಕ್ಕೆ ಏನು ಹೇಳಿದರು?
ನಿನ್ನಲ್ಲಿ ಹಣವಿದೆ
ನಿನ್ನಲ್ಲಿ ದಿವ್ಯದೇವತೆ ಯಕ್ಷರಿದ್ದಾರೆ
ನಿನ್ನಲ್ಲಿ ಪ್ರೇಮಮತಿ ಇದ್ದಾನೆ
ನಿನ್ನಲ್ಲಿ ಯಾರು ಇಲ್ಲ
ಇವುಗಳಲ್ಲಿ ಅಕರ್ಮಕ ಧಾತು ಇದು...
ಮಲಗು
ನೆಡು
ಕೊಡು
ತಿನ್ನು
ಕ್ರಿಯೆ ನಡೆದ ರೀತಿಯನ್ನು ತಿಳಿಸುವ ಅವ್ಯಯ ಯಾವುದು?
ಅನುಕರಣಾವ್ಯಯ
ಸಾಮಾನ್ಯಾರ್ಥಕಾವ್ಯಯ
ಕ್ರಿಯಾರ್ಥಕಾವ್ಯಯ
ಸಂಬಂಧಾರ್ಥಕಾವ್ಯಯ
ಪಾದುಕಾ : ಹಾವುಗೆ :: ವಂದ್ಯಾ : .......
ವಿಂದ್ಯ
ವೃಂದಾ
ಸಂಜೆ
ಬಂಜೆ
ರಾಜೀವಸಖ ಎಂದರೆ ಯಾರು?
ಕರ್ಣ
ಕೃಷ್ಣ
ಸೂರ್ಯ
ದುರ್ಯೋಧನ
ಷಟ್ಪದಿ : 6 ಸಾವು :: ವೃತ್ತ :.............
ಒಂದು
ಎರಡು
ಮೂರು
ನಾಲ್ಕು
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಯಾವ ಅಲಂಕಾರ?
ಉಪಮಾ
ರೂಪಕ
ಶ್ಲೇಷ
ದೃಷ್ಟಾಂತ
ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾಕಾವ್ಯ........
ಕಾನೂರು ಹೆಗ್ಗಡತಿ
ಮಲೆಗಳಲ್ಲಿ ಮದುಮಗಳು
ಶ್ರೀರಾಮಾಯಣ ದರ್ಶನಂ
ಪಕ್ಷಿಕಾಶಿ
ಮುನಿಸುತರು ಹೆದರಲು ಕಾರಣವೇನು?
ರಾಮನ ಕಡೆಯವರು ಹೊಡೆಯುವರು ಎಂದು
ರಾಮನ ಕಡೆಯವರು ಹೊಗಳುವರು ಎಂದು
ಲವನು ಹೊಡೆಯುವನು ಎಂದು
ಲವನು ಹೊಗಳುವನು ಎಂದು
ನಜಭಜಜಜರ ಎಂಬ ಗಣಗಳು ಈ ವೃತ್ತದಲ್ಲಿ ಬರುತ್ತವೆ?
ಉತ್ಪಲಮಾಲೆ
ಚಂಪಕಮಾಲೆ
ಸ್ರಗ್ದರೆ
ಮಹಾಸ್ರಗ್ದರೆ
