Worksheetsಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-2
Total questions: 25
Worksheet time: 13mins
Name
Class
Date
1.
ರಾಮನು ತನಗೆ ಯಾವುದು ಅನಿವಾರ್‍ಯವೆಂದು ಹೇಳುತ್ತಾನೆ?
a)
ವಿರಹ
b)
ಶೋಕದುಲ್ಕೆ
c)
ತೇಜ
d)
ಆತ್ಮಸುರಭಿ
2.
ಉದರಮುಖ ಎಂದು ಇವರನ್ನು ಕರೆಯುತ್ತಾರೆ
a)
ರಾಮ
b)
ಶಬರಿ
c)
ಕಬಂಧ
d)
ಲಕ್ಷ್ಮಣ
3.
ಮತಂಗಾಶ್ರಮದಲ್ಲಿ ವೇದಿಯನ್ನು ಅಲಂಕರಿಸಿದವರು
a)
ರಾಮಲಕ್ಷ್ಮಣರು
b)
ಮತಂಗ ಋಷಿಗಳು
c)
ಶಬರಿ
d)
ಸಿದ್ಧರು
4.
ಲಕ್ಷ್ಮಣನು ಸೀತೆಯನ್ನು ಯಾರು ರಕ್ಷಿಸುತ್ತಾರೆ ಎನ್ನುವನು?
a)
ಭೂಮಿ ತಾಯಿ
b)
ವನದೇವಿ
c)
ಶಬರಿ
d)
ರಾಮ
5.
ಬೆಳಕಿಗೊಲಿದವರು ಏನನ್ನು ಕಾಣಲು ಸಾಧ್ಯವಿಲ್ಲ?
a)
ಉರಿವ ಬತ್ತಿಯ ಕರುಕ
b)
ಉರಿವ ಬತ್ತಿಯ ಬೆಳಕ
c)
ಉರಿವ ಬತ್ತಿಯ ನೋವ
d)
ಉರಿವ ಬತ್ತಿಯ ಸೇವೆ
6.
ಶಬರಿ ತನಗೆ ಯಾವ ಲೋಕ ಬೇಕೆಂದು ಬೇಡುತ್ತಾಳೆ?
a)
ಮುಕ್ತಿ ಲೋಕ
b)
ಸ್ವರ್ಗಲೋಕ
c)
ಪುಣ್ಯಲೋಕ
d)
ದೇವಲೋಕ
7.
ದಶರಥನ ಎರಡನೆಯ ಪತ್ನಿಯ ಹೆಸರು
a)
ಸುಮಿತ್ರೆ
b)
ಕೌಸಲ್ಯೆ
c)
ಕೈಕೆ
d)
ಯಾವುದೂ ಇಲ್ಲ
8.
ಮತಂಗಮುನಿಯು ಈತನಿಗೆ ಮತಂಗಾಶ್ರಮ ಪ್ರವೇಶವನ್ನು ನಿಷೇಧಿಸಿದ್ದನು
a)
ಕಬಂಧ
b)
ದನು
c)
ರಾವಣ
d)
ವಾಲಿ
9.
ಮಳೆಗಾಲದಲ್ಲಿ ದೊಡ್ಡದೊಡ್ಡ ಮರಗಿಡಗಳು ತಲೆಕಡಿದು ಬೀಳುತ್ತವೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದ
a)
ಮಳೆಗಾಲ
b)
ದೊಡ್ಡದೊಡ್ಡ
c)
ಮರಗಿಡಗಳು
d)
ತಲೆಕಡಿದು
10.
ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಹೌದುಹೌದು
b)
ನಿಲ್ಲುನಿಲ್ಲು
c)
ಬಂದೆಬಂದೆ
d)
ಬೇಡಬೇಡ
11.
ಇವುಗಳಲ್ಲಿ ಅನುನಾಸಿಕ ಸಂಧಿಗೆ ಉದಾಹರಣೆ
a)
ಷಣ್ಮುಖ
b)
ಅಜಂತ
c)
ಏಕೈಕ
d)
ದಿಗಂತ
12.
ಇವುಗಳಲ್ಲಿ ಜೋಡುನುಡಿಗೆ ಉದಾಹರಣೆ
a)
ತುತ್ತತುದಿ
b)
ಮೆಲ್ಲಮೆಲ್ಲನೆ
c)
ಅಹಹಾ
d)
ಸತಿಪತಿ
13.
ಇವುಗಳಲ್ಲಿ ಏಕಾಂಕ ನಾಟಕ
a)
ಹಂಸದಮಯಂತಿ
b)
ಹಣತೆ
c)
ಶಬರಿ
d)
ರಥಸಪ್ತಮಿ
14.
ತಪಸ್ವಿ- ಪದದ ತದ್ಭವ ರೂಪ
a)
ತಾಪಸಿ
b)
ತವಸಿ
c)
ತಪಸಿ
d)
ತವಸ್ವಿ
15.
ಕಡು- ಪದದ ಅರ್ಥ
a)
ಕಟು
b)
ಕಠಿಣ
c)
ಅತಿ
d)
ಕಾಡು
16.
ಶಬರಿಯ ತಂದೆಯ ಹೆಸರು
a)
ಶಬರ
b)
ಮತಂಗ
c)
ದನು
d)
ವಿಶ್ವಾವಸು
17.
ಕಾವ್ಯಗಳಲ್ಲಿ ಮನೋಹರವಾದುದು ಯಾವುದು?
a)
ಕಾದಂಬರಿ
b)
ನಾಟಕ
c)
ಕವನ
d)
ಸಣ್ಣಕತೆ
18.
ರೇವು- ಪದದ ಅರ್ಥ
a)
ಸೇರು
b)
ಬಂದರು
c)
ಹೊಳೆ
d)
ಸಾಗರ
19.
ಪೆರೆ- ಪದದ ಅರ್ಥ
a)
ಚಂದ್ರ
b)
ಹೊರೆ
c)
ತೆರೆ
d)
ಕೊರತೆ
20.
ಹೊಳೆ ಕಡಲಿಗೆ ಸೇರುವಂತೆ - ಇಲ್ಲಿರುವ ಅಲಂಕಾರ
a)
ಉಪಮಾಲಂಕಾರ
b)
ಉತ್ಪ್ರೇಕ್ಷಾಲಂಕಾರ
c)
ದೃಷ್ಟಾಂತಾಲಂಕಾರ
d)
ರೂಪಕಾಲಂಕಾರ
21.
ಹಳು- ಪದದ ಅರ್ಥ
a)
ಅಳು
b)
ಗುಂಡಿ
c)
ಕಾಡು
d)
ಶೋಕ
22.
ಚೀರ-ಪದದ ಅರ್ಥ
a)
ರೋಧನೆ
b)
ಸೀರೆ
c)
ತಪಸ್ವಿ
d)
ರಕ್ಕಸ
23.
ಶರಚ್ಚಂದ್ರ- ಪದದಲ್ಲಿರುವ ಸಂಧಿ
a)
ಸವರ್ಣದೀರ್ಘಸಂಧಿ
b)
ಗುಣಸಂಧಿ
c)
ಜಶ್ತ್ವಸಂಧಿ
d)
ಶ್ಚುತ್ವಸಂಧಿ
24.
ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಬೆಂಬತ್ತು
b)
ಕಡುವೆಳ್ಪು
c)
ಮೆಲ್ವಾತು
d)
ಶಾಲೆಯಲ್ಲಿ
25.
ಸೀತಾಲಕ್ಷ್ಮಣರು- ಪದದಲ್ಲಿರುವ ಸಮಾಸ
a)
ತತ್ಪುರುಷ
b)
ಕರ್ಮಧಾರಯ
c)
ದ್ವಿಗು
d)
ದ್ವಂದ್ವ
100 %
