Worksheetsಛಲ ಮನೆ ಮೆರೆವೆಂ
Total questions: 26
Worksheet time: 13mins
ರನ್ನ ಮಹಾಕವಿ ಹುಟ್ಟೂರು ಯಾವುದು?
ಕಡೂರು ತಾಲೂಕಿನ ದೇವನೂರು
ವೆಂಗಿಮಂಡಲ ವೆಂಗಿಪಳು
ಬಾಗಲ ಕೋಟೆ ಜಿಲ್ಲೆಯ ಮುಧೋಳ
ಗದಗ ಪ್ರಾಂತ್ಯದ ಕೋಳಿವಾಡ
ರನ್ನನ ಕಾಲ.
ಕ್ರಿ. ಶ.949
ಕ್ರಿ. ಶ.1430
ಕ್ರಿ. ಶ.1550
ಕ್ರಿ. ಶ.902
ಇವರಲ್ಲಿ ಕವಿ ಚಕ್ರವರ್ತಿ ಬಿರುದುವುಳ್ಳವರು.
ಲಕ್ಷ್ಮೀಶ
ಕುಮಾರವ್ಯಾಸ
ರನ್ನ
ಶಿವಕೋಟ್ಯಾಚಾರ್ಯ
ರನ್ನನ ಕೃತಿಗಳು ಯಾವುವು?
ಸಾಹಸ ಭೀಮ ವಿಜಯಂ
ಅಜಿತ ತೀರ್ಥಹಂಕಾರ ಪುರಾಣ ತಿಲಕಂ
ಪರುಶುರಾಮ ಚರಿತಂ, ಚಕ್ರೇಶ್ವರ ಚರಿತಂ.
ಮೇಲಿನ ಎಲ್ಲವೂ.
ರನ್ನನು ಬರೆದ ನೀಘ0ಟು ಇದು.
ರನ್ನ ಕಂದ
ಗದಾಯುದ್ಧ
ಪರುಶುರಾಮ ಚರಿತೆ
ಚಕ್ರೇಶ್ವರ ಚರಿತೆ
ತೈಲಪನ ಆಸ್ಥಾನ ಕವಿ ಯಾರು?
ರನ್ನ
ಪಂಪ
ಜನ್ನ
ಪೊನ್ನ
ಕನ್ನಡದ ರತ್ನತ್ರಯರು ಇವರು.
ಪೊನ್ನ, ರನ್ನ, ಜನ್ನ.
ಪಂಪ, ಪೊನ್ನ, ರನ್ನ.
ಕುಮಾರವ್ಯಾಸ, ಲಕ್ಷ್ಮೀಶ. ಜನ್ನ.
ಪಂಪ, ಜನ್ನ ಲಕ್ಷ್ಮೀಶ
'ಅಣುಗಾಳ್ 'ಪದದ ಅರ್ಥ.
ಪ್ರಿಯಗೆಳಯ
ಯುದ್ಧ ಭೂಮಿ
ಜೊತೆಯಲ್ಲಿ ಹುಟ್ಟಿದ
ಹೋರಾಡು
ಪಂಪ ಕವಿಯ ನಂತರ ಕಾಣಬರುವ ಶಕ್ತಿ ಕವಿ ಇವರು.
ಜನ್ನ
ಪೊನ್ನ
ರನ್ನ
ಕುಮಾರ ವ್ಯಾಸ
ಛಲವನ್ನೇ ಮುಖ್ಯ ಗುಣವುಳ್ಳವನು ಇವನು.
ಕರ್ಣ
ಅರ್ಜುನ
ದುರ್ಯೋಧನ
ದುಶ್ಯಾಸನ
ದುರ್ಯೋಧನ ತಂದೆ -ತಾಯಿ ಯರ ಸಲಹೆಯಂತೆ ಯಾರ ಬಳಿ ಬರುತ್ತಾನೆ.
ಪ್ರಿಯ ಗೆಳೆಯ ಕರ್ಣ
ತಾತಾ ಭೀಷ್ಮ ಚಾರ್ಯ
ತಮ್ಮ ದುಶ್ಯಾಸನ
ಗುರುಗಳಾದ ದ್ರೋಣಚಾರ್ಯ
ದುರ್ಯೋಧನನಿಗೆ ಯುದ್ಧವನ್ನು ಮಾಡದೆ ಪಾಂಡವರೊಂದಿಗೆ ಸಂದಿ ಮಾಡಿಕೊಂಡು ಬದುಕ ಬೇಕು ಎಂದು ಹೇಳಿದವರು ಇವರು
ಕರ್ಣ
ಭೀಷ್ಮ
ಧರ್ಮರಾಯ
ದುಶ್ಯಾಸನ
ದುರ್ಯೋಧನ ಯಾರಿಗೆ ನಮಸ್ಕರಿಸಿ ಹೋಗಲು ಬಂದಿದ್ದನು.
ಭೀಷ್ಮ ಚಾರ್ಯರಿಗೆ
ದ್ರೋಣ ಚಾರ್ಯರಿಗೆ
ಅಂತಾಕಾತ್ಮಜ ನಿಗೆ
ದಿನಪ ಸುತನಿಗೆ
ಛಲಮನೆ ಮೆರೆವೆಂ ಪದ್ಯದಲ್ಲಿ ಯಾರ ಯಾರ ಮದ್ಯ ಸಂಭಾಷಣೆ ಇದೆ..
ದುರ್ಯೋಧನ, ದುಶ್ಯಾಸನ.
ಕರ್ಣ, ದುರ್ಯೋಧನ
ದುರ್ಯೋಧನ, ಭೀಷ್ಮ ಚಾರ್ಯರು
ದುರ್ಯೋಧನ, ಧರ್ಮರಾಯ
"ನೆಲಕಿರಿವೆ ನೆಂದು ಬಗೆದಿರೆ ಛಲಾಕಿರಿವೆಂ "(ನೆಲಕ್ಕಾಗಿ ಹೋರಾಡುವೆಂದು ಭಾವಿಸಿದ್ದೀರಾ)ಎಂದು ದುರ್ಯೋಧನ ಯಾರಿಗೆ ಹೇಳಿದನು.
ದೃತ ರಾಷ್ಟ್ರನಿಗೆ
ಕರ್ಣನಿಗೆ
ಭೀಷ್ಮರಿಗೆ
ಧರ್ಮರಾಯನಿಗೆ
"ದಿನಪಸುತ "ಎಂದರೆ ಯಾರು?
ಕರ್ಣ
ಭೀಷ್ಮ
ದುಶ್ಯಾಸನ
ಧರ್ಮರಾಯ
ದುರ್ಯೋಧನ ಯಾವುದೂಕೋಸ್ಕರ ಹೋರಾಡುತ್ತೇನೆ ಎಂದು ಭೀಷ್ಮರಿಗೆ ಹೇಳಿದನು?
ನೆಲಕ್ಕಾಗಿ
ಛಲಕ್ಕಾಗಿ
ಸ್ನೇಹಿತನಿಗಾಗಿ
ಮಕ್ಕಳಿಗಾಗಿ
ದುರ್ಯೋಧನ ಯಾರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುತ್ತೆನೇ ಎಂದು ಭೀಷ್ಮ ರಿಗೆ ಹೇಳಿದನು.
ಕರ್ಣ, ದುಶ್ಯಾಸನರನ್ನು
ಪಾರ್ಥ, ಭೀಮರನ್ನು
ನಕುಲ, ಸಹದೇವರನ್ನು
ದ್ರೋಣ, ದೃಪಾದರನ್ನು
'ಅಂತಾಕಾತ್ಮಜ'ಎಂದರೆ ಯಾರು?
ಕರ್ಣ
ಅರ್ಜುನ
ಭೀಮ
ಧರ್ಮರಾಯ
ಅರ್ಜುನನಿಗೆ ಸರಿ ಹೊಂದದ ಹೆಸರು.
ಅಂತಾಕಾತ್ಮಜ
ಗಾಂಢಿವಿ
ಪಾರ್ಥ
ಪಲ್ಗುಣ
ಯಮನ ಮಗ ಯಾರು?
ಧರ್ಮರಾಯ
ಅರ್ಜುನ
ಭೀಮ
ಕರ್ಣ.
ವಾಯುವಿನ ಅಂಶದಿಂದ ಜನಿಸಿದವನು.
ಭೀಮ
ನಕುಲ
ಕರ್ಣ
ಧರ್ಮರಾಯ
ದುರ್ಯೋಧನನ ತಂದೆ -ತಾಯಿಗಳ ಹೆಸರು.
ಪಾಂಡುರಾಜಾ, ಕುಂತಿ
ದೃತ ರಾಷ್ಟ್ರ, ಗಾಂಧಾರಿ
ಜಿನಾವಲ್ಲಭ, ಅಬ್ಬಲಬ್ಬೆ
ಪಾಂಡುರಾಜ, ಮಾದ್ರಿ
ಮಹಾಭಾರತ ಯುದ್ಧದಲ್ಲಿ ಗದಾಯುದ್ಧ ಯಾರ ಯಾರ ಮಧ್ಯ ನಡೆಯುತು.
ಭೀಮ, ಜರಾಸಂಧ
ಭೀಮ, ಕೀಚಕ
ಭೀಮ, ದುರ್ಯೋಧನ
ಬಲರಾಮ, ಭೀಮ
ವೃತ್ತಗಳು ಎಷ್ಟು?
6
8
4
7
ರನ್ನ ಮಹಾಕವಿ ಹುಟ್ಟೂರು ಯಾವುದು?
ಕಡೂರು ತಾಲೂಕಿನ ದೇವನೂರು
ವೆಂಗಿಮಂಡಲ ವೆಂಗಿಪಳು
ಬಾಗಲ ಕೋಟೆ ಜಿಲ್ಲೆಯ ಮುಧೋಳ
ಗದಗ ಪ್ರಾಂತ್ಯದ ಕೋಳಿವಾಡ
