wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ರಸಪ್ರಶ್ನೆ.8

Total questions: 20

Worksheet time: 40mins

Name
Class
Date
1.

ದಿವ್ಯಶರಾಳಿ ಇದು ಯಾವ ಸಮಾಸವಾಗಿದೆ ?

a)

ತತ್ಪುರುಷ

b)

ಕರ್ಮಧಾರೆಯ

c)

ದ್ವಿಗು

d)

ಬಹುರ್ವಿಹಿ

2.

ವೀರ : ಬೀರ :: ಯಜ್ಞ :.............

a)

ಜನ್ನ

b)

ರನ್ನ

c)

ವಂದ್ಯಾ

d)

ಕೊಠಾರ

3.

ಗುರುಲಘು ಕೊನೆಯಿರೆ: ಸತಗಣ:: ಗುರುಲಘು ಮೂರಿರೆ :............

a)

ಭಯಗಣ

b)

ಜರಗಣ

c)

ಸತಗಣ

d)

ಮನಗಣ

4.

ಅಬಕಾರಿ:ಪಾರ್ಸಿ::ಅರ್ಜಿ:..........

a)

ಇಂಗ್ಲಿಷ್

b)

ಹಿಂದೂಸ್ತಾನಿ

c)

ಗ್ರೀಕ್

d)

ಉರ್ದು

5.

ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯವನ್ನು ಹೀಗೆನ್ನುವರು....

a)

ಅನುಕರಣಾವ್ಯಯ

b)

ಕ್ರಿಯಾರ್ಥಕಾವ್ಯಯ

c)

ಅವಧಾರಣಾರ್ಥಕಾವ್ಯಯ

6.

ಇವುಗಳಲ್ಲಿ ಸಕರ್ಮಕ ಧಾತು.....

a)

ಮಲಗು

b)

ತಿದ್ದು

c)

ಬದುಕು

d)

ನಾಚು

7.

ಚತುರ್ಥಿ ವಿಭಕ್ತಿ ಕಾರಕಾರ್ಥ

a)

ಅಪಾದಾನ

b)

ಸಂಪ್ರದಾನ

c)

ಕರಣಾರ್ಥ

d)

ಸಂಬಂಧ

8.

ಮಾಡು ಪದದ ಸಂಭಾವನಾರ್ಥಕ ರೂಪ

a)

ಮಾಡಲಿ

b)

ಮಾಡಿಯಾನು

c)

ಮಾಡನು

d)

ಮಾಡುವನು

9.

ನಾನು ನಾವು: ಉತ್ತಮ ಪುರುಷ:: ಅವನು ಅವರು:...............

a)

ಉತ್ತಮ ಪುರುಷ

b)

ಮಧ್ಯಮ ಪುರುಷ

c)

ಅನ್ಯಪುರುಷ

d)

ಪ್ರಶ್ನಾರ್ಥಕ

10.

ಮಾಡಿದ: ಕೃದಂತನಾಮ:: ಮಾಟ:..........

a)

ಕೃದಂತಾವ್ಯಯ

b)

ತದ್ದಿತಾಂತಾವ್ಯಯ

c)

ಕೃದಂತ ಭಾವನಾಮ

d)

ತದ್ದಿತಾಂತ ಭಾವನಾಮ

11.

ವಿಜ್ಞಾನಿ : ಅನ್ವರ್ಥನಾಮ :: ರಾಹುಲ :.............

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥನಾಮ

d)

ಪಂಗನಾಮ

12.

ಕಂದಪದ್ಯ:4 ಸಾಲು:: ಷಟ್ಪದಿ:.........

a)

3 ಸಾಲು

b)

6 ಸಾಲು

c)

3 ಸಾಲು

d)

14 ಸಾಲು

13.

ಉತ್ಪಲಮಾಲೆ :20 ಅಕ್ಷರ :: ಚಂಪಕಮಾಲೆ :................

a)

18

b)

20

c)

19

d)

21

14.

ಚಂದ್ರನಂತೆ : ತದ್ದಿತಾಂತಾವ್ಯಯ :: ಜಾಣತನ :................

a)

ತದ್ದಿತಾಂತ ನಾಮ

b)

ತದ್ದಿತಾಂತ ಭಾವನಾಮ

c)

ತದ್ದಿತಾಂತಾವ್ಯಯ

d)

ಕೃದಂತ ಭಾವನಾಮ

15.

ಕಣ್ಣಂ + ತೆರೆ : ಕಣ್ದೆರೆ:: ತಲೆಯ + ಹಿಂದು:........

a)

ಮುಂದಲೆ

b)

ತಲೆ ಹಿಂದು

c)

ಹಿಂದಲೆ

d)

ತಲೆಮುಂದು

16.

ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅಂಥ ವಾಕ್ಯವನ್ನು ಹೀಗೆನ್ನುವರು.

a)

ಸಾಮಾನ್ಯ ವಾಕ್ಯ

b)

ಸಂಯೋಜಿತ ವಾಕ್ಯ

c)

ಕ್ರಿಯಾತ್ಮಕ ವಾಕ್ಯ

d)

ಮಿಶ್ರ ವಾಕ್ಯ

17.

ತಾವು ಕಡಿಮೆ ಮಾತನಾಡಿದ್ದೀರಿ ಹೆಚ್ಚು ಕೆಲಸ ಮಾಡಿದ್ದೀರಿ ಈ ವಾಕ್ಯದಲ್ಲಿರಬೇಕಾದ ಲೇಖನ ಚಿಹ್ನೆ...

a)

ಪೂರ್ಣವಿರಾಮ

b)

ಅಲ್ಪವಿರಾಮ

c)

ಅರ್ಧವಿರಾಮ

d)

ಉದ್ದರಣ

18.

ತಿನ್ನುವನು : ವ ಕಾಲಸೂಚಕ :: ತಿಂದನು :...........

a)

b)

ಉತ್ತ

c)

d)

ಅನು

19.

ಕಡೆಗೆಕಡೆಗೆ:ಕಟ್ಟಕಡೆಗೆ::ಬಯಲುಬಯಲು:............

a)

ಮೈದಾನ

b)

ಬಟ್ಟಬಯಲು

c)

ಹೊಲ

d)

ಗದ್ದೆ

20.

ಷಣ್ಮುಖ: ಅನುನಾಸಿಕ ಸಂಧಿ::ಜಗಜ್ಜ್ಯೋತಿ:.............

a)

ಯಣ್ ಸಂಧಿ

b)

ಜಶ್ತ್ವ ಸಂಧಿ

c)

ಗುಣ ಸಂಧಿ

d)

ಶ್ಚುತ್ವ ಸಂಧಿ

Similar Resources on Wayground