NEW
Font size
WorksheetsLockdown tuition group (ಸಂಧಿಗಳು)
Total questions: 15
Worksheet time: 11mins
ಇವುಗಳಲ್ಲಿ ಕನ್ನಡದ ವ್ಯಂಜನ ಸಂಧಿ
ಲೋಪಸಂಧಿ
ಆಗಮ ಸಂಧಿ
ಆದೇಶ ಸಂಧಿ
ಗುಣ ಸಂಧಿ
ಇವುಗಳಲ್ಲಿ ಕನ್ನಡ ಸಂಧಿ ಅಲ್ಲದಿರುವುದು
ಸವಣ೯ ದೀರ್ಘ ಸಂಧಿ
ಲೋಪ
ಆಗಮ
ಆದೇಶ
ನೂರಾರು ಪದವು ಈ ಸಂಧಿಗೆ ಉದಾಹರಣೆ
ಲೋಪ ಸಂಧಿ
ಗುಣ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಕತ್ತಲೆಯಲ್ಲಿ:ಆಗಮ::ಕಾಲನ್ನು:---
ಗುಣ ಸಂಧಿ
ಆಗಮ
ಆದೇಶ
ಲೋಪ ಸಂಧಿ
ಪೆಟ್ಟಿಗೆಯನ್ನು: ಯಕಾರಗಮ ಸಂಧಿ::ಶಬ್ದವನ್ನು:--
ವೃದ್ಧಿ ಸಂಧಿ
ಆದೇಶ ಸಂಧಿ
ವಕಾರಗಮ ಸಂಧಿ
ಲೋಪಸಂಧಿ
ಆದೇಶ ಸಂಧಿಗೆ ಉದಾಹರಣೆ
ಮಹಾತ್ಮ
ಅತ್ಯವಸರ
ಮಳೆಗಾಲ
ದೇವೇಂದ್ರ
ಗುಣ ಸಂಧಿಗೆ ಉದಾಹರಣೆ
ಸಂಪನ್ನರಾದ
ಮಹಷಿ೯
ಮಳೆಯಿಂದ
ಜಾತ್ಯಾತೀತ
ವಾಙ್ಮಯ:ಅನುನಾಸಿಕ ಸಂಧಿ:: ಜನೈಕ್ಯ:
ಗುಣ ಸಂಧಿ
ಆದೇಶ ಸಂಧಿ
ಜಶ್ತ್ವ ಸಂಧಿ
ವೃದ್ಧಿ ಸಂಧಿ
ದೇವೇಂದ್ರ ಪದವು ಯಾವ ಸಂಧಿಗೆ ಉದಾಹರಣೆ
ಗುಣ ಸಂಧಿ
ಲೋಪ ಸಂಧಿ
ಸವಣ೯
ವೃದ್ಧಿ ಸಂಧಿ
ವೃದ್ಧಿ ಸಂಧಿಗೆ ಉದಾಹರಣೆ
ಮಗುವಿಗೆ
ಮಹೇಶ
ಸಂಗ್ರಹಾಲಯ
ಅಷ್ಟೈಶ್ವಯ೯
ಯಣ್ ಸಂಧಿಗೆ ಉದಾಹರಣೆ
ಮನ್ವಂತರ
ಮಹೇಶ
ಸಂಗ್ರಹಾಲಯ
ಅಷ್ಟೈಶ್ವಯ೯
ಸವಣ೯ ದೀರ್ಘ ಸಂಧಿಗೆ ಉದಾಹರಣೆ
ಓಣಿಯಲ್ಲಿ
ಇಂಚರ
ಜ್ಞಾನೇಶ್ವರ
ವಾಚನಾಲಯ
ಮತಂಗಾಶ್ರಮ ಪದವು ಯಾವ ಸಂಧಿಗೆ ಉದಾಹರಣೆ
ಸವಣ೯ ದೀರ್ಘ
ವೃದ್ಧಿ
ಆಗಮ
ಆದೇಶ
ಮಂಡಳೇಶ್ವರ:ಗುಣ ಸಂಧಿ:: ಕೋಟ್ಯಾನುಕೋಟಿ :
ಸವಣ೯ ದೀರ್ಘ
ಗುಣಸಂಧಿ
ಯಣ್ ಸಂಧಿ
ವೃದ್ಧಿ ಸಂಧಿ
ನಿಮ್ಮರಸ:ಲೋಪಸಂಧಿ::ವನೌಷಧ:
ಗುಣಸಂಧಿ
ವೃದ್ಧಿ ಸಂಧಿ
ಆಗಮಸಂಧಿ
ಯಣ್ ಸಂಧಿ
