Wayground logo

Free Printable Worksheets

Font size

S
M
L
XL
Worksheets

kannada quiz ಕನ್ನಡ ಮೌಲ್ವಿ 9th class

Total questions: 20

Worksheet time: 10mins

Name
Class
Date
1.

ಕನ್ನಡ ಮೌಲ್ವಿ ಪಾಠವನ್ನು ಬರೆದವರು ಯಾರು?

a)

ಶಿವರಾಮ ಕಾರಂತ

b)

ಎಲ್‍ ಬಸವರಾಜ

c)

ಗೊರೂರು ರಾಮಸ್ವಾಮಿ ಅಯ್ಯಂಗಾರ್

d)

ಸಾ.ಶಿ.ಮರಳಯ್ಯ

2.

ಗೊರೂರು ರಾಮಸ್ವಾಮಿ ಅಯ್ಯಂಗಾರರು ಜನಿಸಿದ್ದು ಯಾವಾಗ?

a)

1902

b)

1903

c)

1905

d)

1904

3.

ಗೊರೂರರು ಈ ಕೆಳಗಿನ ಯಾರೊಂದಿಗೆ ನೇರ ಸಂಪರ್ಕ ಹೊಂದಿದ್ದರು?

a)

ಮಹಾತ್ಮ ಗಾಂಧೀಜಿ

b)

ಜವಾಹರಲಾಲ ನೆಹರೂ

c)

ಸುಭಾಸ್‍ ಚಂದ್ರ ಬೋಸ್‍

d)

ಲಾಲಾ ಲಜಪತ್‍ ರಾಯ್‍

4.

ಈ ಕೆಳಗಿನ ಯಾವ ಕೃತಿಯನ್ನು ಗೊರರು ರಾಮಸ್ವಾಮಿ ಅಯ್ಯಂಗಾರ್ ಅವರು ಬರೆದಿಲ್ಲ?

a)

ಮೆರವಣಿಗೆ

b)

ಹೇಮಾವತಿಯ ತೀರದಲ್ಲಿ

c)

ಪುನರ್ಜನ್ಮ

d)

ಅರಸಿಕರಲ್ಲ

5.

.ಗೊರೂರರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಯಾವುದು?

a)

ಕನ್ಯಾಕುಮಾರಿ ಮತ್ತು ಇತರ ಕಥೆಗಳು

b)

ಅಮೆರಿಕಾದಲ್ಲಿ ಗೊರೂರು

c)

ಗರುಡಗಂಬದ ದಾಸಯ್ಯ

d)

ಬೆಸ್ತರ ಕರಿಯ

6.

.ಈ ಕೆಳಗಿನ ಯಾವ ಕೃತಿ ಕನ್ನಡ ಮೌಲ್ವಿ ಪಾಠದ ಆಕರ ಗ್ರಂಥವಾಗಿದೆ?

a)

ಬೂತಯ್ಯನ ಮಗ ಅಯ್ಯ

b)

ಕೋರ್ಟಿನಲ್ಲಿ ಗೆದ್ದ ಎತ್ತು

c)

ಕನ್ಯಾಕುಮಾರಿ ಮತ್ತು ಇತರ ಕಥೆಗಳು

d)

ಊರ್ವಶಿ

7.

ಉದಾತ್ತ ಪದದ ಅರ್ಥವೇನು?

a)

ಉತ್ಪನ್ನ

b)

ಉನ್ನತ

c)

ಉನ್ನತಿ

d)

ಉದಯಿಸು

8.

ಮೌಲ್ವಿ ಎಂದರೆ ಯಾರು?

a)

ಹಿಂದೂ ಧರ್ಮ ಗುರು

b)

ಜೈನ ಮುನಿ

c)

ಕ್ರೈಸ್ತ ಧರ್ಮ ಗುರು

d)

ಮುಸ್ಲಿಂ ಧರ್ಮ ಗುರು

9.

ಮೌಲ್ವಿಯವರ ಕೈಯಲ್ಲಿದ್ದ ಪುಸ್ತಕ ಯಾವುದು?

a)

ಮಹಾಭಾರತ

b)

ಪಂಪಭಾರತ

c)

ಕುಮಾರವ್ಯಾಸ ಭಾರತ

d)

ಜೈಮುನಿ ಭಾರತ

10.

.ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಮಾಡುತ್ತಿದ್ದ ವ್ಯಕ್ತಿಯ ಹೆಸರೇನು? *

a)

ಹೊಸಕೇರಿಯ ಹುಸೇನ್‍ ಸಾಬಿ

b)

ಮಡಿಕೇರಿಯ ಹುಸೇನ್‍ ಸಾಬಿ

c)

ತಾವರಗೆರೆಯ ಹಸನ್‍ ಸಾಬಿ

d)

ಹಾಸನದ ಹಮೀದ್‍ ಸಾಬಿ

11.

ಕನ್ನಡ ಮೌಲ್ವಿಯ ವೃತ್ತಿ ಯಾವುದು? *

a)

ಪ್ರೌಢಶಾಲೆಯ ಅಧ್ಯಾಪಕರಾಗಿದ್ದರು

b)

ಕಾಲೇಜಿನ ಪ್ರಧ್ಯಾಪಕರಾಗಿದ್ದರು

c)

ಪ್ರೈಮರಿ ಶಾಲೆಯ ಉಪಧ್ಯಾಯರಾಗಿದ್ದರು.

d)

ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು

12.

ಎಲ್ಲ ಧರ್ಮಗಳು ಹೇಳುವುದೇನು?

a)

ಮನುಷ್ಯ ಒಳ್ಳೆಯವನಾಗಿರಬೇಕು

b)

ಮನುಷ್ಯ ಕೊಲೆಗಾರನಾಗಬೇಕು

c)

ಮನುಷ್ಯ ಸೋಮಾರಿಯಾಗಬೇಕು

d)

ಮನುಷ್ಯ ಮುಂಗೋಪಿಯಾಗಬೇಕು

13.

ಡಿ.ವಿ.ಜಿಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತ್ತಿತ್ತು?

a)

ಮಂಕು ತಿಮ್ಮನ ಕಗ್ಗ

b)

ಜ್ಞಾಪಕ ಚಿತ್ರಶಾಲೆ

c)

ಉಮರನ ಒಸುಗೆ

d)

ಅಂತಃಪುರ ಗೀತೆಗಳು

14.

ಮೌಲ್ವಿ ಎಷ್ಟನೇ ತರಗತಿಯವರೆಗೆ ಕನ್ನಡವನ್ನು ಕಲಿತಿದ್ದರು?

a)

ಆರನೇ ತರಗತಿಯವರೆಗೆ

b)

ಮೂರನೇ ತರಗತಿಯವರೆಗೆ

c)

ಎಂಟನೇ ತರಗತಿಯವರೆಗೆ

d)

ಎರಡನೇ ತರಗತಿಯವರೆಗೆ

15.

ಕನ್ನಡ ಮೌಲ್ವಿಯ ಅಂದಾಜು ವಯಸ್ಸು ಎಷ್ಟಿರಬಹುದು?

a)

45-48

b)

35-38

c)

65-68

d)

55-58

16.

ಕನ್ನಡ ಮೌಲ್ವಿಯು ನಿತ್ಯ ಮಲಗುವ ಮುಂಚೆ ಎಷ್ಟು ಗಂಟೆ ಓದುತ್ತಿದ್ದರು?

a)

ಮೂರು ಗಂಟೆ

b)

ಆರು ಗಂಟೆ

c)

ಎರಡು ಗಂಟೆ

d)

ನಾಲ್ಕು ಗಂಟೆ

17.

ಈ ಕೆಳಗಿನ ಯಾವ ಪದವು ಲೋಪಸಂಧಿಗೆ ಉದಾಹರಣೆಯಾಗಿದೆ?

a)

ತುದಿಗಾಲು

b)

ಬೆಳ್ಳಗಾಗಿ

c)

ಗುರುವನ್ನು

d)

ಚಂದ್ರೋದಯ

18.

ಹಳ್ಳಿಯಲ್ಲಿ ಪದವು ಈ ಕೆಳಗಿನ ಯಾವ ಸಂಧಿಗೆ ಉದಾಹರಣೆಯಾಗಿದೆ?

a)

ಲೋಪಸಂಧಿ

b)

ಆದೇಶ ಸಂಧಿ

c)

ಆಗಮ ಸಂಧಿ

d)

ವೃದ್ಧಿ ಸಂಧಿ

19.

ಬೆಟ್ಟದಾವರೆ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?

a)

ತತ್ಪುರುಷ ಸಮಾಸ

b)

ಕರ್ಮಧಾರೆಯ ಸಮಾಸ

c)

ದ್ವಿಗು ಸಮಾಸ

d)

ದ್ವಂದ್ವಸಮಾಸ

20.

ಈ ಕೆಳಗಿನವುಗಳಲ್ಲಿ ಯಾವುದು ಕರ್ಮಧಾರೆಯ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಮೂಗಾವುದ

b)

ತಲೆಮುಟ್ಟು

c)

ಆಮನೆ

d)

ಹೆಜ್ಜೇನು