NEW
Font size
WorksheetsNavakumar Quiz
Total questions: 20
Worksheet time: 10mins
ವರ್ಗಿಯ ವ್ಯಂಜನಾಕ್ಷರಗಳು ಎಷ್ಟು?
9
13
25
2
ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು............. ಎನ್ನುತ್ತಾರೆ
ಸ್ವರಗಳು
ವ್ಯಂಜನಗಳು
ಮಹಾಪ್ರಾಣಾಕ್ಷರ
ಅನುನಾಸಿಕ ಅಕ್ಷರ
ಕೌ ಅಕ್ಷರವನ್ನು ಬಿಡಿಸಿ ಬರೆದಾಗ
ಕ್+ಔ
ಕ್+ಈ
ಕ್+ಊ
ಅ+ಊ
ಶ್+ಋ ಅಕ್ಷರಗಳನ್ನು ಕೂಡಿಸಿದಾಗ
ಶೃ
ಶೋ
ಶೇ
ಶೈ
'ಮಗು' ಪದದ ಬಹುವಚನ ರೂಪ
ಮಗುಗಳು
ಮಗಳುಗಳು
ಮಕ್ಕಳು
ಮರಗಳು
ಹ್ರಸ್ವಸ್ವರಕ್ಕೆ ಉದಾಹರಣೆ
ಅ, ಇ, ಉ
ಕ, ಗ, ಡ
ಊ, ಆ, ಏ
ಘ, ಢ, ಭ
ವಚನಗಳಲ್ಲಿ ಎಷ್ಟು ವಿಧ?
೫
೩
೨
೧
ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳನ್ನು ............ ಎನ್ನುತ್ತೇವೆ
ಸ್ವರಗಳು
ವ್ಯಂಜನಗಳು
ಯೋಗವಾಹಕಗಳು
ಅನುನಾಸಿಕ ಅಕ್ಷರಗಳು
ಸ್ವರಗಳ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು............. ಎನ್ನುತ್ತಾರೆ
ಸ್ವರಗಳು
ವ್ಯಂಜನಗಳು
ಮಹಾಪ್ರಾಣಾಕ್ಷರ
ಅನುನಾಸಿಕ ಅಕ್ಷರ
ಮರ ಕಡಿಯುವವರು ಬಂದು ಏನು ಹೇಳಿ ಹೊರಟುಹೋದರು?
ಇದು ಅಮ್ಮನ ಮರ ಕಡಿಯುವುದು ಬೇಡ ಎಂದು ಹೇಳಿ ಹೊರಟು ಹೋದರು
ಇದು ದೇವರ ಮರ ಎಂದು ಹೇಳಿದರು
ಈ ಮರದಲ್ಲಿ ದೆವ್ವವಿದೆ ಪಡೆಯುವುದು ಬೇಡ ಎಂದು ಹೋದರು
ಎಲ್ಲವೂ ಸರಿಯಾಗಿದೆ
ಕಂಟಕ ಪದದ ಅರ್ಥ ಏನು?
ಕೇಡು
ಅದೃಷ್ಟ
ಸಮಾನ
ಕಡಿಯುವುದು
ನದಿ ಮಧ್ಯದಿಂದ ದುತ್ತನೆ ಪ್ರತ್ಯಕ್ಷಳಾದವರು ಯಾರು?
ನದಿ ದೇವತೆ
ಭೂ ದೇವತೆ
ಜಲದೇವತೆ
ಮೇಲಿನ ಎಲ್ಲವೂ ಸರಿ
ಮಲ್ಲಿನ ನದಿಯು ಮನುಷ್ಯರ ಜೀವಕ್ಕೆ...................
ಉಪಕಾರಿ
ಸಹಕಾರಿ
ಅಪಾಯಕಾರಿ
ಆರೋಗ್ಯಕಾರಿ
ನದಿಯಲ್ಲಿ ಸ್ನಾನ ಮಾಡಿದ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದವರು ಯಾರು
ದಾರಿಹೋಕರು
ಊರಿನ ಜನರು
ಶಾಲಾ ಮಕ್ಕಳು
ಶಿಕ್ಷಕರು
ಕಾಡಿನ ಅಧಿಪತಿ ಯಾರು?
ಆನೆ
ಹುಲಿ
ಸಿಂಹ
ಚಿರತೆ
ಮದ್ದುಗುಂಡುಗಳನ್ನು ಸಿಡಿಸಬೇಡಿ ಎಂದು ಹೇಳಿದವರು ಯಾರು?
ಮಂಗ
ನಾಯಿ
ಬೆಕ್ಕು
ಕರಡಿ
ಹುತ್ತರಿ ಹಾಡು ಪದ್ಯವನ್ನು ಬರೆದವರು ಯಾರು?
ಪಂಜೆ ಮಂಗೇಶರಾವ್
ಕುವೆಂಪು
ದ ರಾ ಬೇಂದ್ರೆ
ಗಿರೀಶ್ ಕಾರ್ನಾಡ್
ನಮ್ಮ ಗಮನ ಯಾವುದರ ಕಡೆಗೆ ಸಲ್ಲಬೇಕು?
ಸಾಧನೆಯ ಕಡೆಗೆ
ಸ್ವಾರ್ಥದ ಕಡೆಗೆ
ನಿಸ್ವಾರ್ಥದ ಕಡೆಗೆ
ಆನಂದದ ಕಡೆಗೆ
ರಾಜಮ್ಮ ಎಲ್ಲಿಗೆ ಹೋಗಬೇಕಿತ್ತು?
ಬೆಂಗಳೂರಿಗೆ
ಮಂಗಳೂರಿಗೆ
ಹೊಳೇಪುರಕ್ಕೆ
ಕನಕಪುರಕ್ಕೆ
ವಿಜಾತಿ ಸಂಯುಕ್ತಾಕ್ಷರ ಒಳಗೊಂಡಿರುವ ಪದ ಯಾವುದು?
ಅಕ್ಕ
ಅಯ್ಯಾ
ಅಮ್ಮ
ಖಡ್ಗ
