NEW
Font size
Worksheetsಜೇನು ಕುರುಬರ ತಾಯಿಯೂಕಾಡು ಆನೆಯ ಮಗನೂ
Total questions: 15
Worksheet time: 8mins
ಅಬ್ದುಲ್ ರಶೀದ್ ರು ಜನಿಸಿದ್ದು
೧೯೭೫
೧೯೬೫
೧೯೫೬
೧೯೬೮
ಅಬ್ದುಲ್ ರಶೀದ್ ರವರು ಜನಿಸಿದ ಸ್ಥಳ.............
ಕೊಡಗು
ಮಡಿಕೇರಿ
ಸುಂಟಿಕೊಪ್ಪ
ಮೈಸೂರು
ಅಬ್ದುಲ್ ರಶೀದ್ ರು ಗೌರವ ಸಂಪಾದಕರಾಗಿದ್ದ ಜನಪ್ರಿಯ ಅಂತರ್ಜಾಲ ತಾಣ....
ಮೈಸೂರ್ ಪೋಸ್ಟ್
ಕೆಂಡಸಂಪಿಗೆ
ಮಾತಿಗೂ ಆಚೆ
ಅಲೆಮಾರಿಯ ದಿನಚರಿ
ಆನೆ ಮರಿ ಶಿವನಿಗೆ ಈಗಿರುವ ವಯಸ್ಸು.........
ಮೂರುವರೆ ತಿಂಗಳು
ಎರಡು ತಿಂಗಳು
ಒಂದೂವರೆ ತಿಂಗಳು
ಎರಡೂವರೆ ತಿಂಗಳು
ಗೀತಾಳ ಯಜಮಾನ ಮಾಡುತ್ತಿದ್ದ ಕೆಲಸ....
ಸೌದೆ ತರುವುದು
ಬೇಟೆಯಾಡುವುದು
ರೇಂಜರ್
ಮಾವುತ
ಗೀತಾ ಮತ್ತು ಅವಳ ಯಜಮಾನ ಸಾಕುತ್ತಿದ್ದ ಮೊದಲ ಆನೆಯ ಹೆಸರು...
ಲಂಬೋಧರ
ಶಿವ
ರಾಜೇಂದ್ರ
ಗಜೇಂದ್ರ
ಮೈಸೂರು ಅರಮನೆಯಲ್ಲಿ ಒಂದು ಕಾಲದಲ್ಲಿ ಪಟ್ಟದಾನೆಯಾಗಿದ್ದ ಆನೆ..
ರಾಜೇಂದ್ರ
ಲಂಬೋಧರ
ಗಜೇಂದ್ರ
ಶಿವ
ಕಾಡೊಳಗೆ ರೌಡಿಯಾಗಿದ್ದ ಆನೆ...
ಗಜೇಂದ್ರ
ಶಿವ
ಲಂಬೋಧರ
ರಾಜೇಂದ್ರ
ಲಂಬೋಧರನ ಒಡಲೊಳಗೆ ಕಾಡತೂಸುಗಳನ್ನು ಸೇರಿಸಿದವ..
ರೇಂಜರ್
ಮಾವುತ
ಫಾರೆಸ್ಟ್ ರ್
ಪ್ಲಾಂಟರ್
ಆನೆ ಮರಿ ಶಿವನನ್ನು ಗೀತಾ ತಾನು ಮಾಡಬೇಕೆಂದುಕೊಂಡದ್ದು....
ದೊಡ್ಡದನ್ನಾಗಿ
ಪಟ್ಟದಾನೆಯನ್ನಾಗಿ
ರೌಡಿ ಆನೆಯನ್ನಾಗಿ
ಹಿರಿಯಾನೆಯನ್ನಾಗಿ
ಜೇನು ಕುರುಬರ ಗೀತಾ ಹರಕೆ ಹೊತ್ತುಕೊಂಡದ್ದು ಈ ದೇವರ ಬಳಿ....
ಅಮ್ಮಾಳಮ್ಮ
ಮಲೈ ಮಹದೇಶ್ವರ
ಅಣ್ಣಮ್ಮ
ಕಾಳಮ್ಮ
ಆನೆ ಮರಿಗೆ ' ಶಿವ' ಎಂದು ಹೆಸರಿಟ್ಟವರು....
ಪ್ಲಾಂಟರ್
ಜೇನು ಕುರುಬರ ಗೀತಾ
ಫಾರೆಸ್ಟ್ ನ ರೇಂಜರ್ ಸಾಹೇಬರು
ಅಮ್ಮಾಳಮ್ಮ
'ವ್ರಣ' ಈ ಪದದ ಅರ್ಥ...
ದು: ಖ
ಮದ್ದು
ನರಳು
ಹುಣ್ಣು
ಜೇನು ಕುರುಬರ ಕುಲದೇವರು.....
ಮೈಲಾರ ಲಿಂಗ
ಮಲೈ ಮಾದೇಶ್ವರ
ಅಣ್ಣಮ್ಮ ತಾಯಿ
ಮೈಲಾರ ಮಹದೇವ
ಪ್ರಸ್ತುತ ಪಠ್ಯ ಭಾಗವನ್ನು ಆಯ್ದುಕೊಂಡ ಕೃತಿ........
ಕೆಂಡಸಂಪಿಗೆ
ಹೂವಿನಕೊಲ್ಲಿ
ಕಾಲಚಕ್ರ
ಪ್ರಾಣಪಕ್ಷಿ
