Font size
S
M
L
XL
WorksheetsKannada quiz
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಗಳಲ್ಲಿ ಎಷ್ಟು ಅಕ್ಷರಗಳಿವೆ
a)
59
b)
35
c)
49
d)
53
2.
ಕರ್ನಾಟಕದಿಂದ ಭಾರತ್ ರತ್ನವನ್ನು ಪಡೆದ ಮೊದಲ ವ್ಯಕ್ತಿ ಯಾರು
a)
ಎಂ. ವಿಶ್ವೇಶ್ವರಯ್ಯ
b)
ಕುವೆಂಪು
c)
ಪಂಡರಿ ಬಾಯಿ
d)
ಚಿನ್ಮಯ್
3.
ಮೈಸೂರು ರಾಜ್ಯಯಾವ ವರ್ಷದಲ್ಲಿ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು?
a)
2027
b)
1976
c)
1956
d)
1973
4.
೩೬+೬೩ = ?
a)
೯೬
b)
೬೨
c)
೯೯
d)
೩೩
e)
ಎಂಬತ್ತೆಂಟು
5.
ಗೋಲ್ ಗುಂಬಜ್ ಎಲ್ಲಿದೆ
a)
ರಾಯಚೂರು
b)
ವಿಜಯಪುರ
c)
ಜೈಪುರ
d)
ಬಲ್ಲಾರ್ಪುರ
6.
ಆಂಗ್ಲ ಭಾಷೆಯ whale ಪ್ರಾಣಿಗೆ ಕನ್ನಡದ ಹೆಸರು
a)
ಕೋರಮಂಗಲ
b)
ಖಡ್ಗಮೃಗ
c)
ನಾಗಮಂಗಲ
d)
ತಿಮಿಂಗಿಲ
7.
ಈ ಕೆಳಗಿನವರಲ್ಲಿ ಯಾರು ಕರ್ನಾಟಕದವರು
a)
ಕೆಎಲ್ ರಾಹುಲ್
b)
ಪಿ.ಟಿ.ಉಷಾ
c)
ಐಶ್ವರ್ಯಾ ರೈ
d)
ಸಲ್ಮಾನ್ ಖಾನ್
8.
ಈ ಕೆಳಗಿನವುಗಳಲ್ಲಿ ಯಾವುದು ಮೊದಲು ಬೆಂಗಳೂರು ನಗರಕ್ಕೆ ಬಂದಿತು
a)
ಮೆಟ್ರೋ
b)
ಎಲೆಕ್ಟ್ರಿಕ್ ಪೋವೆರೆಡ್ ಲೈಟುಗಳು
c)
ಜಲವಿದ್ಯುತ್ ವಿಂಡ್‌ಮಿಲ್‌ಗಳು
d)
ಕಾರುಗಳು
9.
ಕನ್ನಡ ನಾಡಗೀತೆಯನ್ನು ಯಾರು ಬರೆದಿದ್ದರು
a)
ಗಿರೀಶ್ ಕಾರ್ನಾಡ್
b)
ದ್.ವಿ.ಗುಂಡಪ್ಪ
c)
ಕುವೆಂಪು
d)
ಮಸ್ತಿ ವೆಂಕಟೇಶ ಐಎಂಗರ್
10.
ಕರ್ನಾಟಕದ ರಾಜ್ಯ ಪ್ರಾಣಿ ಯಾವುದು ?
a)
ಹುಲಿ
b)
ಆನೆ
c)
ಚಿರತೆ
d)
ನಾಗರ ಹಾವು
Reset
