wayground logo

Free Printable Worksheets

NEW

Font size

S
M
L
XL
Worksheets

ಕನ್ನಡ ವರ್ಣಮಾಲೆ

Total questions: 10

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ

a)

27

b)

48

c)

49

d)

53

2.

ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ

a)

1

b)

2

c)

3

d)

4

3.

ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ

a)

1

b)

2

c)

3

d)

4

4.

ಒಟ್ಟು ವ್ಯಂಜನಗಳು

a)

34

b)

25

c)

9

d)

49

5.

ಒಂದು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು

a)

ಸ್ವರಗಳು

b)

ಹ್ರಸ್ವಸ್ವರ

c)

ಪ್ಲುತ ಸ್ವರ

d)

ದೀರ್ಘಸ್ವರ

6.

"ಅಂ" ಇದು

a)

ಅನುನಾಸಿಕ

b)

ಅನುಸ್ವರ

c)

ವಿಸರ್ಗ

d)

ವ್ಯಂಜನ

7.

ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಆಗುವ ಅಕ್ಷರಗಳನ್ನು _______ ಎನ್ನುತ್ತಾರೆ.

a)

ವ್ಯಂಜನಗಳು

b)

ಅಲ್ಪಪ್ರಾಣ

c)

ಮಹಾಪ್ರಾಣ

d)

ಗುಣಿತಾಕ್ಷರ

8.

ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳನ್ನು

a)

ಅಲ್ಪಪ್ರಾಣ

b)

ಮಹಾಪ್ರಾಣ

c)

ಅನುನಾಸಿಕ

d)

ಯೋಗವಾಹಗಳು

9.

" ಕ, ಚ, ಟ, ತ ,ಪ " ಇವು

a)

ಹ್ರಸ್ವಸ್ವರ

b)

ಅಲ್ಪಪ್ರಾಣ

c)

ಮಹಾಪ್ರಾಣ

d)

ಅನುನಾಸಿಕ

10.

ಅವರ್ಗೀಯ ವ್ಯಂಜನಗಳು

a)

9

b)

10

c)

5

d)

2