Worksheetsಕನ್ನಡ ವ್ಯಾಕರಣ ವರ್ಣಮಾಲೆಗಳು ಭಾಗ-1
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಇರುವ ಅಕ್ಷರಗಳ ಸಂಖ್ಯೆ
a)
೪೯
b)
೪೭
c)
೫೦
d)
೫೨
2.
ಕನ್ನಡ ವರ್ಣಮಾಲೆಯಲ್ಲಿರುವ ಮುಖ್ಯ ವಿಧಗಳು
a)
೨
b)
೩
c)
೪
d)
೫
3.
ಕನ್ನಡ ವರ್ಣಮಾಲೆಯಲ್ಲಿರುವ ಸ್ವರಾಕ್ಷರಗಳ ಸಂಖ್ಯೆ
a)
೧೨
b)
೧೪
c)
೧೩
d)
೧೫
4.
ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘಸ್ವರ ಗಳ ಸಂಖ್ಯೆ
a)
೪
b)
೫
c)
೬
d)
೭
5.
'ಊ' ಎನ್ನುವುದು -----
a)
ಹೃಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ವ್ಯಂಜನ
6.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಗಳು
a)
೨
b)
೧೩
c)
೨೫
d)
೩೪
7.
ಇವುಗಳಲ್ಲಿ ಒಂದು ಅವರ್ಗೀಯ ವ್ಯಂಜನವಾಗಿದೆ
a)
ಛ
b)
ತ
c)
ಮ
d)
ರ
8.
'ಅಃ' ಎನ್ನುವುದರ ವ್ಯಾಕರಣ ವಿಶೇಷವೇನು?
a)
ಸ್ವರ
b)
ವ್ಯಂಜನ
c)
ಅನುಸ್ವಾರ
d)
ವಿಸರ್ಗ
9.
ಅನುನಾಸಿಕಗಳು ಒಟ್ಟು ಎಷ್ಟು?
a)
೫
b)
೧೦
c)
೯
d)
೧೩
10.
'ಅಃ' ಇದರ ವ್ಯಾಕರಣ ವಿಶೇಷವೇನು
a)
ಹೃಸ್ವಸ್ವರ
b)
ದೀರ್ಘಸ್ವರ
c)
ಅನುಸ್ವಾರ
d)
ವಿಸರ್ಗ
100 %
