Worksheetsತಲಕಾಡಿನ ವೈಭವ
Total questions: 10
Worksheet time: 5mins
Name
Class
Date
1.
ಗಂಗರ ರಾಜಧಾನಿ-----
a)
ಮಾನ್ಯಖೇಟ
b)
ಹಂಪಿ
c)
ಪೈಠಾಣ
d)
ಕೋಲಾರ
2.
ವಿಷ್ಣುವರ್ಧನ ದೊರೆಯ ಆಳ್ವಿಕೆ ಪ್ರಾರಂಭ --------
a)
೧೧೨೩
b)
೧೧೧೪
c)
೧೧೧೬
d)
೧೧೨೫
3.
ವಿಷ್ಣು ವರ್ಧನ ವಿಜಯದ ನಿಮಿತ್ತ ----- ಹೆಸರಿನಲ್ಲಿ ಗುಡಿ ಕಟ್ತಿಸಿದನು.
a)
ವೀರ ಭದ್ರ
b)
ವೀರನಾರಾಯಣ
c)
ಕೀರ್ತಿ ನಾರಾಯಣ
d)
ಹಜಾರರಾಮರ
4.
ಪಾತರಗಿತ್ತಿ ಇದರ ಅರ್ಥ
a)
ಪತಂಗ
b)
ನವಿಲು
c)
ಗಿಳಿ
d)
ಕೀಟ
5.
ಆರಂಭ ಇದರ ವಿರುದ್ಧಪದ
a)
ಕೋಣೆ
b)
ಮುಕ್ತಾಯ
c)
ಪ್ರಾರಂಭ
d)
ಮನೆ
6.
ಗುಡಿ - ಗೋಪುರ ಇದು ----
a)
ವಿರುದ್ಧಪದ
b)
ಜೋಡುನುಡಿ
c)
ಅರ್ಥ
d)
ಅನುಕರಣಾವ್ಯಯ
7.
ಕೀರ್ತಿ ನಾರಾಯಣ ದೇವಾಲಯ ---- ಗಜದ ಅಂತರದಲ್ಲಿ ವೈದ್ಯೇಶ್ವರ ದೇವಾಲಯ
a)
೧೨೦
b)
೧೫೦
c)
೧೧೫
d)
೧೫೬
8.
ಕ್ರಿಸ್ತ ಹುಟ್ಟಿದ ಕಾಲದಿಂದ ಆರಂಭವಾದ ಶಕೆ-----
a)
ಕ್ರಿಸ್ತಶಕಾಬ್ಧ
b)
ಕ್ರಿಶಸಕ
c)
ಕ್ರಿಸ್ತ ಪೂರ್ವ
d)
ಶಕೆ
9.
ಮೃಗಜಲ ಇದರ ಅರ್ಥ---
a)
ಬಿಸಿಲು
b)
ಮರೀಚಿಕೆ
c)
ಬಿಸಿ ನೀರು
d)
ಪ್ರಾಣಿ
10.
ಕೀರ್ತಿ ನಾರಾಯಣ ದೇವಾಲಯ------- ಸತಮಾನ ಪೂರ್ವಕ್ಕೆ ತಂದಿರುವುದು.
a)
೧೨ ಪೂರ್ವ
b)
೧೦ ಉತ್ತರ
c)
೧೪ ಉತ್ತರ
d)
೧೩ ಪೂರ್ವ
100 %
