NEW
Font size
S
M
L
XL
Worksheetsಸಂಕಲ್ಪ ಗೀತೆ
Total questions: 10
Worksheet time: 5mins
Name
Class
Date
1.
ಸಂಕಲ್ಪ ಗೀತೆ ಪದ್ಯದ ಕವಿ
a)
ಕುವೆಂಪು
b)
ಪು ತಿ ನ
c)
ಸಾ ರಾ ಅಬೂಬಕ್ಕರ್
d)
ಜಿ ಎಸ್ ಶಿವರುದ್ರಪ್ಪ
2.
ಎಚ್ಚರದಲಿ ಮುನ್ನಡೆಸಬೇಕಿರುವುದು
a)
ಹಡಗನ್ನು
b)
ವಿಮಾನವನ್ನು
c)
ನಾವನ್ನು
d)
ದೋಣಿಯನ್ನು
3.
ಕಾಡುಮೇಡುಗಳ ಸ್ಥಿತಿ ಹೀಗಿದೆ
a)
ಕೊರಡು
b)
ಮರಳು
c)
ಬರಡು
d)
ಚಿಗುರು
4.
ಜಿ ಎಸ್ ಶಿವರುದ್ರಪ್ಪ ಅವರ ಕಾಲ
a)
1962
b)
1926
c)
1906
d)
1802
5.
ಪಥ ಪದದ ಅರ್ಥ
a)
ದಾರಿ
b)
ಸವಾರಿ
c)
ಪಾದ
d)
ಪೂರ್ಣ
6.
ಜಿ ಎಸ್ ಶಿವರುದ್ರಪ್ಪ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ
a)
ಸಾಮಗಾನ
b)
ದೇವಶಿಲ್ಪ
c)
ಕಾವ್ಯಾರ್ಥ ಚಿಂತನ
d)
ಅನಾವರಣ
7.
ಸಂಕಲ್ಪ ಗೀತೆ ಪದ್ಯದ ಆಕರ ಕೃತಿ
a)
ಎದೆತುಂಬಿ ಹಾಡಿದೆನು
b)
ಸಾಮಗಾನ
c)
ಅನಾವರಣ
d)
ದೇವಶಿಲ್ಪ
8.
ಚತುರ್ಥಿ ವಿಭಕ್ತಿಯ ಕಾರಕಾರ್ಥ
a)
ಸಂಬಂಧ
b)
ಅಪದಾನ
c)
ಅಧಿಕರಣ
d)
ಸಂಪ್ರದಾನ
9.
ಹಚ್ಚುವುದು ಪದದ ಧಾತು
a)
ಹಚ್ಚುವೆ
b)
ಹಚ್ಚುವೆವು
c)
ಹಚ್ಚು
d)
ಹಚ್ಚೋಣ
10.
ಕೇಳು ಪದದ ನಿಷೇಧಾರ್ಥಕ ರೂಪ
a)
ಕೇಳಲಿ
b)
ಕೇಳನು
c)
ಕೇಳಿದ
d)
ಕೇಳಿಯಾನು
Reset
