wayground logo

Free Printable Worksheets

NEW

Font size

S
M
L
XL
Worksheets

ಸಾಮಾನ್ಯ ಜ್ಞಾನ ರಸಪ್ರಶ್ನೆ-8

Total questions: 10

Worksheet time: 3mins

Name
Class
Date
1.

ಭಾರತದ ಅತೀ ಉದ್ದವಾದ ಬೀಚ್ ಯಾವುದು?

a)

ಕಲ್ಲಂಗೋಟ್ ಬೀಚ್, ಗೋವಾ

b)

ಮರೀನಾ ಬೀಚ್,ಗೋವಾ

c)

ಓಂ ಬೀಚ್

d)

ಮುರ್ಡೇಶ್ವರ ಬೀಚ್

2.

ಎಲೆಕ್ಟ್ರಾ ಗೋಲ್ಡ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?

a)

ಗಾಲ್ಫ್

b)

ಚೆಸ್

c)

ಕ್ರಿಕೆಟ್

d)

ಟೇಬಲ್ ಟೆನಿಸ್

3.

ಭಾರತದ ಅತೀ ಎತ್ತರದ ಪ್ರತಿಮೆ ಯಾವುದು?

a)

ಶ್ರವಣ ಬೆಳಗೊಳದ, ಗೊಮ್ಮೆಟೇಶನ ಪ್ರತಿಮೆ

b)

ಆಂಧ್ರ ಪ್ರದೇಶದ, ವೀರ ಅಭಯ ಆಂಜನೇಯ ಸ್ವಾಮಿ ಪ್ರತಿಮೆ

c)

ಗುಜರಾತಿನ, ಏಕತೆಯ ಪ್ರತಿಮೆ

d)

ಮುರ್ಡೇಶ್ವರದ, ಪರಮೇಶ್ವರ್ ನ ಪ್ರತಿಮೆ

4.

"ವಿಶ್ವಾಸಾರ್ಹ ಕುಟುಂಬ ಬ್ಯಾಂಕ್" ಯಾವ ಬ್ಯಾಂಕಿನ ಟ್ಯಾಗ್ ಲೈನ್ ಆಗಿದೆ?

a)

ದೇನಾ ಬ್ಯಾಂಕ್

b)

ಕೆನರಾ ಬ್ಯಾಂಕ್

c)

ಎಸ್ ಬಿ ಆಯ್ ಬ್ಯಾಂಕ್

d)

ಬರೋಡಾ ಬ್ಯಾಂಕ್

5.

ಯಾವ ನಗರದಲ್ಲಿ ದೇಶದ ಮೊದಲ ಬಾಲಕಿಯರ ಫುಟ್ಬಾಲ್ ಅಕಾಡಮಿಯನ್ನು ಪ್ರಾರಂಭಿಸಲಾಗಿದೆ?

a)

ಪಣಜಿ

b)

ದೆಹಲಿ

c)

ಪುಣೆ

d)

ಬೆಂಗಳೂರು

6.

ಯಾವ ವರ್ಷದಲ್ಲಿ ಶೂನ್ಯ ರಸ್ತೆ ಸಾವು ನೋವುಗಳನ್ನು ಸಾಧಿಸುವ ಗುರಿ ಭಾರತ ಹೊಂದಿದೆ?

a)

2021

b)

2025

c)

2030

d)

2031

7.

2020ನೇ ಸಾಲಿನ ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ಲಭಿಸಿದೆ?

a)

ಮನಿಕಾ ಭಾತ್ರಾ

b)

ಮರಿಯಪ್ಪ ತಂಗವೇಲು

c)

ಮೋಹಿತ್ ಶರ್ಮಾ

d)

ರೋಹಿತ್ ಶರ್ಮಾ

8.

ಉಪಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಬಿಡುಗಡೆ ಮಾಡಿದ Atal Ranking 2020ರಲ್ಲಿ ಯಾವ ಸಂಸ್ಥೆ ಅಗ್ರ ಸ್ಥಾನದಲ್ಲಿದೆ?

a)

ಐಐಟಿ ಮದ್ರಾಸ್

b)

ಐಐಟಿ ಕಾನ್ಪುರ

c)

ಐಐಟಿ ಮುಂಬೈ

d)

ಐಐಟಿ ಧಾರವಾಡ

9.

ಇತ್ತೀಚೆಗೆ 'ಗ್ವಾಲಿಯರ್ ಚಂಬಲ್ express ವೇ' ಗೆ ಯಾರ ಹೆಸರನ್ನು ಇಡಲು ಘೋಷಿಸಿದೆ?

a)

ನರೇಂದ್ರ ಮೋದಿ

b)

ಎಲ್ ಕೆ ಅಡ್ವಾಣಿ

c)

ಅಟಲ್ ಬಿಹಾರಿ ವಾಜಪೇಯಿ

d)

A P J ಅಬ್ದುಲ್ ಕಲಾಂ

10.

ಇತ್ತೀಚೆಗೆ ಭಾರತ ಕೇಂದ್ರ ಜಲ ಆಯೋಗವು ಪ್ರವಾಹ ಮುನ್ಸೂಚನೆಗಾಗಿ ಯಾರೊಂದಿಗೆ ಸಹಿ ಹಾಕಿದೆ?

a)

ಫೇಸ್ಬುಕ್

b)

ಗೂಗಲ್

c)

ಬಿಂಗ್

d)

ಯಾಹೂ