wayground logo

Free Printable Worksheets

NEW

Font size

S
M
L
XL
Worksheets

ಹೆಕ್ಕಿ ಹಾರುತಿದೆ ನೋಡಿದಿರಾ ರಸಪ್ರಶ್ನೆ

Total questions: 15

Worksheet time: 8mins

Name
Class
Date
1.

ದ ರಾ ಬೇಂದ್ರೆ ಅವರ ಕಾವ್ಯನಾಮ

a)

ವಿನಾಯಕ

b)

ಕುವೆಂಪು

c)

ಅಂಬಿಕಾತನಯದತ್ತ

d)

ದತ್ತ ಅಂಬಿಕಾತನಯ

2.

ದ ರಾ ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?

a)

ಅರಳು ಮರಳು

b)

ಶ್ರೀ ರಾಮಾಯಣ ದರ್ಶನಂ

c)

ನಾಕುತಂತಿ

d)

ಗರಿ

3.

ಹಕ್ಕಿಯ ಗರಿ ಯಲ್ಲಿ ಯಾವ ಬಣ್ಣಗಳಿವೆ?

a)

ನೀಲಿ ಹಸಿರು

b)

ಬಿಳಿಯ ಹೊಳೆವ

c)

ಕೆಂಪು ಬಿಳಿ

d)

ಕಪ್ಪು ಹಸಿರು

4.

ಹಕ್ಕಿಯ ಕಣ್ಣು ಗಳು ಯಾವುವು?

a)

ಚುಕ್ಕಿ ಆಕಾಶ

b)

ಭೂಮಿ ಆಕಾಶ

c)

ಸೂರ್ಯ ಚಂದ್ರ

d)

ಬಿಳಿ-ಹೊಳೆ

5.

ಹಕ್ಕಿಯು ಯಾವುದರ ಸಂಕೇತವಾಗಿದೆ?

a)

ನೆರಳಿನ

b)

ಬಿಸಿಲಿನ

c)

ಕಾಲದ

d)

ಪಕ್ಷಿಯು

6.

ಹಕ್ಕಿಹಾರುತಿದೆ ನೋಡಿದಿರಾ ಪದ್ಯ ಈ ಕಾವ್ಯ ಪ್ರಕಾರಕ್ಕೆ ಸೇರಿದೆ?

a)

ಜನಪದ ಗೀತೆ

b)

ಭಾವಗೀತೆ

c)

ಭಕ್ತಿಗೀತೆ

d)

ಸೃಷ್ಟಿ ಗೀತೆ

7.

ಬ್ರಹ್ಮ ಪದದ ತದ್ಭವ ರೂಪವೇನು

a)

ವಿಷ್ಣು

b)

ಬರಮ

c)

ಬೊಮ್ಮ

d)

ಬ್ರಹ್ಮೆ

8.

ಇರುಳಿರುಳು ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ?

a)

ದ್ವಿರುಕ್ತಿ

b)

ಜೋಡಿ ಪದ

c)

ಅನುಕರಣಾವ್ಯಯ

d)

ನುಡಿಗಟ್ಟು

9.

ಹಕ್ಕಿಯು ಯಾರನ್ನು ಹರಿಸಿದೆ?

a)

ವೃದ್ಧರನ್ನು

b)

ಹೆಂಗಳೆಯರನ್ನು

c)

ಹೊಸಗಾಲದ ಹಸುಮಕ್ಕಳ ನ್ನು

d)

ಗಂಡಸರನ್ನು

10.

ಸೂರ್ಯಚಂದ್ರರು ಇಲ್ಲಿರುವ ಸಮಾಸ

a)

ತತ್ಪುರುಷ

b)

ದ್ವಿಗು

c)

ದ್ವಂದ್ವ

d)

ಕ್ರಿಯಾ

11.

ತಿಂಗಳಿನೂರು ಪದವು ಈ ಸಂಧಿಗೆ ಉದಾಹರಣೆಯಾಗಿದೆ?

a)

ಲೋಪ ಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಯನ್ ಸಂಧಿ

12.

ಸೂರ್ಯ ಪದದ ಸಮಾನಾರ್ಥಕ ಪದವಿದು

a)

ಚಂದ್ರ

b)

ಆಕಾಶ

c)

ನೇಸರ

d)

ಭೂಮಿ

13.

ಅವನೇ ಅದುವೇ ನೀನೆ ಅವಳೇ ಇವುಗಳಲ್ಲಿ ಕೊನೆಯಲ್ಲಿರುವ ಏ ಎಂಬ ಅಕ್ಷರವು

a)

ಅವಧಾರಣಾರ್ಥಕಾವ್ಯಯ

b)

ಸಂಬಂಧಾರ್ಥಕಾವ್ಯಯ

c)

ಕ್ರಿಯಾರ್ಥಕಾವ್ಯಯ

d)

ಭಾವಸುಚಕಾವ್ಯಯ

14.

ನಿರ್ದಿಷ್ಟ ಅರ್ಥವಿಲ್ಲದ ದ್ವನಿ ವಿಶೇಷಣಗಳನ್ನು

a)

ಸಾಮಾನ್ಯಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಭಾವಸುಚಕಾವ್ಯಯ

d)

ಕ್ರಿಯಾರ್ಥಕಾವ್ಯಯ

15.

ಮಂಡಲ-ಗಿಂಡಲ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ?

a)

ಜೋಡುನುಡಿ

b)

ಅನುಕರಣಾವ್ಯಯ

c)

ದ್ವಿರುಕ್ತಿ

d)

ನುಡಿಗಟ್ಟು