NEW
Font size
Worksheetsಕ್ರಿಯಾಪದ ಬಗ್ಗೆ ರಸಪ್ರಶ್ನೆ, ಶಿಕ್ಷಕರು, ಚಿಕ್ಕ ದೇವೇಗೌಡ
Total questions: 20
Worksheet time: 10mins
ಕ್ರಿಯಾಪದದ ಮೂಲರೂಪ ಇದು
ನಾಮ
ವಿಭಕ್ತಿ
ಧಾತು
ಪ್ರಕೃತಿ
"ಮಲಗು" ಪದದ ವ್ಯಾಕರಣ ವಿಶೇಷ ಇದು
ಅಕರ್ಮಕ ಕ್ರಿಯಾ ಪದ
ಸಕರ್ಮಕ ಕ್ರಿಯಾಪದ
ಕರ್ಮಿಣಿ ಪ್ರಯೋಗ
ವಿದ್ಯರ್ಥಕ ಕ್ರಿಯಾಪದ
ಕರ್ಮಿಣಿ ಪ್ರಯೋಗದ ವಾಕ್ಯ ವಿದು
ಮಗು ಹಾಲುಕುಡಿಯಿತು
ಮಗುವಿಗೆ ಏನು ಬೇಕು?
ಮಗು ಹಾಲು ಕುಡಿದೀತು
ಹಾಲು ಮಗುವಿನಿಂದ ಕುಡಿಯಲ್ಪಟ್ಟಿತು.
ಆಶೀರ್ವಾದ, ಅಪ್ಪಣೆ,ಆಜ್ಞೆ ಇವುಗಳ ಜೊತೆಗೆ ಆಖ್ಯಾತ ಪ್ರತ್ಯಯ ಸೇರಿದಾಗ ಆಗುವ ಕ್ರಿಯಾಪದ
ನಿಶೇದಾರ್ಥಕ
ವಿದ್ಯರ್ಥಕ
ಸಂಭಾವನಾರ್ಥಕ
ಪ್ರಶ್ನಾರ್ಥಕ
"ಬರೆಯುತ್ತಿದ್ದಾನೆ" ಈ ಪದದ ವಿದ್ಯರ್ಥಕ ರೂಪ
ಬರೆದಾನು
ಬರೆಯನು
ಬರೆಯಲಿ
ಬರೆಯುತ್ತಿದ್ದಾನೆ
"ಹಾಡಲಿ" ಈಪದದ ಸಂಭಾವನಾರ್ಥಕ ರೂಪ ಇದು
ಹಾಡಿಯಾರು
ಹಾಡರು
ಹಾಡನು
ಹಾಡುತ್ತೇನೆ
"ಬರುತ್ತೇವೆ" ಈಪದದ ನಿಶೇಧಾರ್ಥಕ ರೂಪ ಇದು
ಬರುವೆವು
ಬರುತ್ತೇನೆ
ಬರೆವು
ಬರುತ್ತಿದ್ದಾರೆ
ಕ್ರಿಯೆ ನಡೆಯಲಿಲ್ಲ ಎಂಬರ್ಥ ತೋರುವಧಾತುಗಳ ಜೊತೆಗೆ ಆಖ್ಯಾತ ಪ್ರತ್ಯಯಗಳುಸೇರಿದಾಗ ಆಗುವ ಕ್ರಿಯಾಪದ ಇದು
ಪ್ರಶ್ನಾರ್ಥಕ
ಸಂಭಾವನಾರ್ಥ
ನಿಷೇಧಾರ್ಥ
ವಿದ್ಯರ್ಥ
ಹಚ್ಚೇವು ಕನ್ನಡದ ದೀಪ
ವಾಕ್ಯದಲ್ಲಿ ಇರುವ ಕ್ರಿಯಾ ಪದ
ನಿಷೇಧಾರ್ಥಕ
ಸಂಭಾವನಾರ್ಥಕ
ವಿದ್ಯರ್ಥಕ
ಪ್ರಶ್ನಾರ್ಥಕ
"ಮಾಡಿಯಾರು" ಈ ಪದದ ಏಕವಚನ ರೂಪ ಇದು
ಮಾಡುತ್ತಾರೆ
ಮಾಡರು
ಮಾಡಿಯಾನು
ಮಾಡನು
"ಮಾಡನು" ಈಪದದ ಸಂಭಾವನಾರ್ಥಕ ಸ್ತ್ರೀ ಲಿಂಗ ರೂಪ ಇದು
ಮಾಡಿಯಾನು
ಮಾಡಿಯಾಳು
ಮಾಡಳು
ಮಾಡರು
"ಬಂದರು" ಪದ ದ ಏಕವಚನದ ಸಂಭಾವನಾರ್ಥಕ ಕ್ರಿಯಾ ರೂಪ
ಬಂದನು
ಬಂದಳು
ಬಂದೀರಿ
ಬಂದೀತು
ಹೊಸ ಕನ್ನಡದ ಚತುರ್ಥಿ ವಿಭಕ್ತಿ ಪ್ರತ್ಯಯ ಇದು
ಅ
ಉ
ಗೆ,ಕ್ಕೆ
ಇಂದ
ಹಳಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ ಇದು
ಮ್
ಅಂ
ಅತ್ತಣಿಂ
ಒಳ್
ಸಪ್ತಮಿ ವಿಭಕ್ತಿ ಯ ಕಾರಕಾರ್ಥ ಇದು
ಕರಣಾರ್ಥ
ಅಪದಾನ
ಸಂಪ್ರಧಾನ
ಅಧಿಕರಣ
"ನೋಡು" ಪದ ದ ವಿದ್ಯರ್ಥಕ ರೂಪ
ನೋಡನು
ನೋಡಿರಿ
ನೋಡಿಯಾರು
ನೋಡುತ್ತಾರೆ
"ಭರವಸೆಗಳ" ಈಪದದಲ್ಲಿನ ವಿಭಕ್ತಿ ಪ್ರತ್ಯಯ
ಅ
ಇಂ
ಅಲ್ಲಿ
ಉ
ಮುಟ್ಟೋಣ ಎಂಬುದು
ನಿಷೇಧ
ಸಂಭಾವನ
ವಿದ್ಯರ್ಥ
ಪ್ರಶ್ನಾರ್ಥ
"ಕಟ್ಟು" ಪದ ದ ಸಂಭಾವನಾರ್ಥಕ ಪದ
ಕಟ್ಟನು
ಕಟ್ಟಿ
ಕಟ್ಟಿ ಯಾರು
ಕಟ್ಟಲಿ
ನಮ್ಮ ಚಿಕ್ಕಪ್ಪ,ಷಷ್ಠಿ ಆದರೆ ನಮಗೆ ಚಿಕ್ಕಪ್ಪ ಏನು?
ಮಾವ
ದೊಡ್ಡ ಪ್ಪ
ಚತುರ್ಥಿ
ಪ್ರಥಮ
