wayground logo

Free Printable Worksheets

NEW

Font size

S
M
L
XL
Worksheets

ಭಾಗ್ಯಶಿಲ್ಪಿಗಳು ಭಾಗ-೨

Total questions: 20

Worksheet time: 10mins

Name
Class
Date
1.

ಭಾಗ್ಯಶಿಲ್ಪಿಗಳು ಗದ್ಯ ಭಾಗದ

ಭಾಗ್ಯಶಿಲ್ಪಿಗಳು ಇವರು

a)

ಜಯಪ್ಪಗೌಡ ಮತ್ತು ಸರ್.ಎಂ.ವಿ

b)

ಸರ್.ಎಂ.ವಿ.ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್

c)

ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್

d)

ದಿವಾನ್ ರಂಗಾ ಚಾರ್ ಮತ್ತು ಸರ್.ಮಿರ್ಜಾ ಇಸ್ಮಾಯಿಲ್

2.

ಮೈಸೂರು ಒಡೆಯರ್ ಸಂತತಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಎಷ್ಟನೇ ರಾಜ

a)

೨೫

b)

೫೨

c)

೨೪

d)

೨೬

3.

ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕ ವಾದ ವರ್ಷ

a)

೧೮೯೮

b)

೧೮೯೫

c)

೧೯೮೩

d)

೧೮೯೦

4.

ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕ ಆದಾಗ ಅವರ ವಯಸ್ಸು

a)

ಹದಿನೈದು ವರ್ಷ

b)

ಇಪ್ಪತ್ತು ವರ್ಷ

c)

ಹದಿನೆಂಟು ವರ್ಷ

d)

ಹತ್ತು ವರ್ಷ

5.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ

a)

ರಾಣಿ ಅಂಬಾ ವಿಲಾಸ

b)

ರಾಣಿ ಚೆನ್ನಮ್ಮ

c)

ರಾಣಿ ವಾಣಿವಿಲಾಸ

d)

ರಾಣಿ ವಿಕ್ಟೋರಿಯಾ

6.

ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ್ ಅವರ ಸುಪರ್ದಿಗೆ ಬಂದ ವರ್ಷ

a)

೧/೫/೧೯೦೨

b)

೮/೮/೧೯೦೨

c)

೧೮/೮/೧೯೦೨

d)

೮/೧೦/೧೯೦೩

7.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಅವದಿ

a)

೧೯೦೩ ರಿಂದ ೧೯೭೦

b)

೧೯೦೩ ರಿಂದ ೧೯೪೦

c)

೧೬೦೨ ರಿಂದ ೧೯೪೦

d)

೧೯೦೨ ರಿಂದ ೧೯೪೦

8.

ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಾಭಿಷೇಕ ಆದಾಗ ದಿವಾನರಾಗಿದ್ದ ವರು

a)

ಸರ್.ಮಿರ್ಜಾ ಇಸ್ಮಾಯಿಲ್

b)

ರಂಗಾಚಾರ್ಲು

c)

ಸರ್.ಎಂ.ವಿಶ್ವೇಶ್ವರಯ್ಯ

d)

ಕೆ.ಶೇಷಾದ್ರಿ ಅಯ್ಯರ್

9.

ನಾಲ್ವಡಿ ಕೃಷ್ಣರಾಜ ಒಡೆಯರ್ ಅರಸು ಮನೆತನದಿಂದ ಬಂದರೂ ಅವರು

a)

ನಾಡಿನ ಅಭಿವೃದ್ಧಿ ಪರವಾಗಿ ಇದ್ದರು

b)

ಜನತೆ ಆಡಳಿತದಲ್ಲಿ ಪಾಲ್ಗುವಿಕೆ ಪರವಾಗಿ ಇದ್ದರು

c)

ಜನತೆಯ ಸ್ವಾತಂತ್ರ್ಯ ಪರವಾಗಿದ್ದ ರು

d)

ಮೇಲಿನ ಎಲ್ಲಾ

10.

ಪ್ರಜಾ ಪ್ರತಿನಿಧಿ ಸಭೆಯನ್ನು ಶಾಸನ ಬದ್ದಗೊಳಿಸಿದ ವರ್ಷ

a)

೧೯೨೩

b)

೧೯೨೬

c)

೧೮೨೩

d)

೧೯೯೩

11.

ಪ್ರಜಾಪ್ರತಿನಿಧಿ ಸಭೆ ವರ್ಷ ದಲ್ಲಿ------ಬಾರಿ ನಡೆಯುತ್ತಿತ್ತು.

a)

ಮೂರು ಬಾರಿ

b)

ನಾಲ್ಕು ಬಾರಿ

c)

ಒಂದು ಬಾರಿ

d)

ಎರಡು ಬಾರಿ

12.

ನಾಲ್ವಡಿ ಕೃಷ್ಣರಾಜ ಒಡೆಯರ್ ನ್ಯಾಯ ವಿಧಾಯಕ ಸಭೆಯನ್ನು ಸ್ಥಾಪಿಸಿದ ವರ್ಷ

a)

೧೯೦೮

b)

೧೯೦೭

c)

೧೯೦೫

d)

೧೮೦೭

13.

ನ್ಯಾಯವಿದಾಯಕ ಸಭೆಯ ಒಟ್ಟು ಸದಸ್ಯ ರ ಸಂಖ್ಯೆ

a)

೨೨

b)

೨೫

c)

೫೦

d)

೫೩

14.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸ್ವಯಂ ಆಡಳಿತ ಕ್ಷೇತ್ರ ವಾದ , ಕ್ಷೇತ್ರ

a)

ಗ್ರಾಮ ನಿರ್ಮಲೀಕರಣ

b)

ವೈದ್ಯಕೀಯ ಸಹಾಯ

c)

ವಿದ್ಯಾ ಪ್ರಚಾರ

d)

ಮೇಲಿನ ಎಲ್ಲಾ

15.

೧೯೦೦ರಲ್ಲಿ ಕಾವೇರಿ ನದಿಗೆ ಪ್ರಥಮವಾಗಿ ನಿರ್ಮಿಸಿದ ಜಲವಿದ್ಯುತ್ ಯೋಜನೆ ಇರುವ ಸ್ಥಳ

a)

ಮೈಸೂರು ತಲಕಾಡು

b)

ಸಂಗಮ

c)

ಶಿವನಸಮುದ್ರ

d)

ಮೇಕೆದಾಟು

16.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜ್ಯ ದಲ್ಲೇ ಮೊದಲು ಸ್ಥಾಪಿಸಿದ ವಿಶ್ವ ವಿದ್ಯಾನಿಲಯ ಇದು

a)

ಹಂಪಿ ವಿಶ್ವ ವಿದ್ಯಾನಿಲಯ

b)

ಬೆಂಗಳೂರು ವಿಶ್ವವಿದ್ಯಾನಿಲಯ

c)

ಮೈಸೂರು ವಿಶ್ವವಿದ್ಯಾನಿಲಯ

d)

ಮಂಗಳೂರು ವಿಶ್ವವಿದ್ಯಾನಿಲಯ

17.

ಸಹಕಾರಿ ಸಂಘಗಳು ಸ್ಥಾಪನೆಯಾದ ವರ್ಷ

a)

೧೯೦೫

b)

೧೯೦೯

c)

೧೯೦೬

d)

೧೯೦೩

18.

ಮೊಟ್ಟಮೊದಲ ಬಾರಿಗೆ ಸ್ತ್ರೀ ಯರಿಗೆ ಮತದಾನದ ಹಕ್ಕನ್ನು ನೀಡಿದ ವರ್ಷ

a)

೧೯೨೭

b)

೧೯೪೦

c)

೧೯೨೩

d)

೧೯೩೩

19.

ಮಾಧ್ಯಮಿಕ ಶಾಲೆಯ ಶುಲ್ಕವನ್ನು ರದ್ದು ಮಾಡಿದ ವರ್ಷ

a)

೧೯೧೯

b)

೧೯೬೯

c)

೧೯೫೬

d)

೧೮೯೬

20.

ಮೈಸೂರು ಗ್ರಾಮ ನ್ಯಾಯಾಲಯ ಸ್ಥಾಪನೆ ಮಾಡಿದ ವರ್ಷ

a)

೧೯೧೪

b)

೧೯೧೩

c)

೧೯೧೬

d)

೧೯೧೭