NEW
Font size
S
M
L
XL
Worksheets2.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-100
Total questions: 24
Worksheet time: 12mins
Name
Class
Date
1.
ಶಾಸನ ಸಂಸ್ಕೃತಿಯ ಎರಡು ಕಣ್ಣುಗಳಂತೆ ಕಂಡು ಬರುವಂತಹವು
a)
ಧರ್ಮ- ಪರಾಕ್ರಮ
b)
ಧರ್ಮ - ಭಕ್ತಿ
c)
ಭಾಷೆ - ಇತಿಹಾಸ
d)
ತ್ಯಾಗ - ಬಲಿದಾನ
2.
ಹಲ್ಮೀಡಿ ಶಾಸನ ದೊರೆಯುವುದಕ್ಕೆ ಮೊದಲು ಈ ಶಾಸನವನ್ನು ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲಾಗಿತ್ತು
a)
ಗಂಗಾಧರಂ ಶಾಸನ
b)
ತಮಟಕಲ್ಲು ಶಾಸನ
c)
ಬಾದಾಮಿ ಶಾಸನ
d)
ಮಂಗಳೇಶನ ಶಿಲಾಶಾಸನ
3.
ಅಶೋಕನ ಶಾಸನ ದೊರೆತಿರುವ ʼಸನ್ನತಿʼ ಈ ಜಿಲ್ಲೆಯಲ್ಲಿದೆ
a)
ಯಾದಗಿರಿ
b)
ಕಲ್ಬುರ್ಗಿ
c)
ಬೀದರ್
d)
ರಾಯಚೂರು
4.
ಎಂ. ಹೆಚ್. ಕೃಷ್ಣರವರು ಹಲ್ಮೀಡಿ ಶಾಸನವನ್ನು ಬೆಳಕಿಗೆ ತಂದ ವರ್ಷ
a)
1830
b)
1930
c)
1836
d)
1936
5.
ಶಾಸನದಲ್ಲಿ ಉಕ್ತವಾಗಿರುವಂತೆ ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ʼಬಾಳ್ಗಚ್ಚುʼ ಗೌರವ ಪಡೆದ ವೀರ
a)
ಪಶುಪತಿ
b)
ಮೃಗೇಶ
c)
ವಿಜ ಅರಸ
d)
ನಾಗ
6.
ಪತಿಯು ಗತಿಸಿದಾಗ ಸಹಗಮನ ಮಾಡಿರುವ ಬಗೆಗೆ ಮಾಸ್ತಿಕಲ್ಲುಗಳಿವೆ. ಆದರೆ ಅಪರೂಪವೆಂಬಂತೆ ಅತ್ತೆ ಮಡಿದಾಗ ಸೊಸೆ ಸಮಾಧಿ ಮರಣ ಮಾಡಿದ ವಿಚಾರ ನಿಟ್ಟೂರು ಶಾಸನದಲ್ಲಿದೆ. ಆ ವಿರಳ ಸೊಸೆಯ ಹೆಸರು
a)
ಬಾಚವ್ವೆ
b)
ಮಾಳವ್ವೆ
c)
ಚೌಡಿಯಕ್ಕ
d)
ಸೋಮಾಯಿ
7.
ಲೋಕ ಮತ್ತು ಧಳಗ ಎಂಬೆರಡು ನಾಯಿಗಳು ಹಂದಿಯೊಡನೆ ಹೋರಾಡಿ ಅಮರವಾದುದರ ಸ್ಮಾರಕ
a)
ಅತಕೂರು ಶಾಸನ
b)
ಬೆಳತೂರು ಶಾಸನ
c)
ಬಸ್ತಿಹಳ್ಳಿ ಶಾಸನ
d)
ಮೇಲಾಗಾಣಿ ಶಾಸನ
8.
ಕದಂಬರ ಚಂದ್ರವಳ್ಳಿಯ ಶಾಸನವು ಈ ಅರಸನ ಕಾಲದ್ದು
a)
ಮಯೂರ ವರ್ಮ
b)
ಕಾಕುತ್ಸ ವರ್ಮ
c)
ಕಂಗವರ್ಮ
d)
ಮೃಗೇಶ ವರ್ಮ
9.
ಶಾಸನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ವಿದ್ವಾಂಸ
a)
ಮೊಗ್ಲಿಂಗ್
b)
ರೈಸ್
c)
ಪ್ಲೀಟ್
d)
ಕಿಟೆಲ್
10.
ತಾಯಿಯು ತನ್ನ ಮಗುವು ಪರೋಪಕಾರಿಯಾಗಲೆಂದು ಬುದ್ದಿ ಹೇಳುವಂತಿರುವುದು
a)
ವೀರಬುಕ್ಕನ ಶಾಸನ
b)
ಲಕ್ಷ್ಮೀಧರಾಮಾತ್ಯನ ಶಾಸನ
c)
ಜುರಾ ಶಾಸನ
d)
ಬಾದಾಮಿ ಶಾಸನ
11.
ʼಸಳ್ಬಿಂಗ ಮತ್ತು ಕುರುಂಬಿಡಿʼ ಎಂಬ ತೆರಿಗೆಗಳ ಪ್ರಸ್ತಾಪ ಹೊಂದಿರುವ ಶಾಸನ
a)
ಹಲ್ಮೀಡಿ ಶಾಸನ
b)
ಬಾದಾಮಿ ಶಾಸನ
c)
ಕುರ್ಕ್ಯಾಲ ಶಾಸನ
d)
ನಾಗಾಯಿ ಶಾಸನ
12.
ಬಾದಾಮಿಯ ಮಂಗಳೇಶನ ಶಾಸನದಲ್ಲಿ ಬರುವ ʼಲಂಜಿಗೇಸರʼ ಎಂಬ ಗ್ರಾಮ ಈಗಿನ....
a)
ಲಕ್ಕುಂಡಿ
b)
ಲಕ್ಷ್ಮೇಶ್ವರ
c)
ನಂದಿಕೇಶ್ವರ
d)
ಯಾವುದೂ ಅಲ್ಲ
13.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ʼಜಲಗಾರದಿಬ್ಬʼದಲ್ಲಿ ಕನ್ನಡ ಶಾಸನವನ್ನು ಪತ್ತೆಹಚ್ಚಿದವರು
a)
ಡಿ. ಸಿ. ಸರ್ಕಾರ್
b)
ಚಿದಾನಂದಮೂರ್ತಿ
c)
ಜಿ. ಎಸ್. ಗಾಯಿ
d)
ಗೋಪಾಲರಾವ್
14.
ಹಲ್ಮೀಡಿ ಶಾಸನದಲ್ಲಿ ಬಳಕೆಯಾಗಿರುವ ಕನ್ನಡ ಶಬ್ದಗಳು
a)
20
b)
25
c)
30
d)
35
15.
ʼಕರ್ನಾಟಕದ ಶಿಲಾಶಾಸನಗಳುʼ ಕೃತಿಯ ಕರ್ತೃ
a)
ದೇಸಾಯಿ
b)
ನಂದಿಮಠ
c)
ಪಂಚಮುಖಿ
d)
ಕುಲಕರ್ಣಿ
16.
ಬ್ರಹ್ಮಗಿರಿ ಶಾಸನದಲ್ಲಿ ಕಂಡುಬರುವ ಕನ್ನಡ ಶಬ್ದ
a)
ಎಯಿಲ್
b)
ಇಸಿಲ್
c)
ಎದಿರ್
d)
ಎಸಿಲ್
17.
"ಶಾಸನೇ ಶಾಸನಮಿತ್ಯಾಚಕ್ಷತೇ| ಶಾಸನ ಪ್ರಧಾನಾ ಹಿ ರಾಜಾನಃ ತಲ್ಮೂಲತ್ವಾತ್ ಸಂಧಿ ವಿಗ್ರಹಿಯೋಃ" ಮಾತು ಬರುವುದು
a)
ಅರ್ಥಶಾಸ್ತ್ರ
b)
ಶುಕ್ರ ನೀತಿ ಸಾರ
c)
ಕವಿಚರಿತೆ
d)
ಹರ್ಷಚರಿತೆ
18.
ಬಾದಾಮಿ ಶಾಸನದ ವಸ್ತು
a)
ಕಪ್ಪೆ ಅರಭಟ್ಟನ ರೂಪ
b)
ಕಪ್ಪೆ ಅರಭಟ್ಟನ ಸ್ವಭಾವ ಚಿತ್ರ
c)
ಕಪ್ಪೆ ಅರಭಟ್ಟನ ದಾನ ಗುಣ
d)
ಕಪ್ಪೆ ಅರಭಟ್ಟನ ದಿಗ್ವಿಜಯ
19.
ತ್ರಿಪದಿಯಲ್ಲಿರುವ ಈ ಶಾಸನವು ಶಿವಭಕ್ತನಾದ ಜಕ್ಕಯ್ಯನ ವರ್ಣನೆಯಿಂದ ಕೂಡಿದೆ
a)
ತಮಟಕಲ್ಲು ಶಾಸನ
b)
ಸೊರಬ ಶಾಸನ
c)
ಹೊಂಬುಜ ಶಾಸನ
d)
ಬಸ್ತಿಹಳ್ಳಿ ಶಾಸನ
20.
ʼಶಾಸನ ಪದ್ಯಮಂಜರಿʼ ಶಾಸನಗಳ ಕಾವ್ಯ ಸೌಂದರ್ಯ ವಿವರಿಸುವ ಕೃತಿ ಇವರದ್ದು
a)
ಆರ್. ನರಸಿಂಹಾಚಾರ್
b)
ಡಿ. ಎಲ್. ನರಸಿಂಹಾಚಾರ್
c)
ಎಸ್. ಜಿ. ನರಸಿಂಹಾಚಾರ್
d)
ಬಿ. ಎಲ್. ರೈಸ್
21.
ಪೊನ್ನನ ಶಾಂತಿಪುರಾಣವನ್ನು ಸಾವಿರ ಪ್ರತಿಗಳಲ್ಲಿ ಬರೆಯಿಸಿ ಸಾವಿರ ಮಂದಿಗೆ ಶಾಸ್ತ್ರದಾನ ಮಾಡಿದ್ದರ ಬಗೆಗೆ ತಿಳಿಸುವುದು
a)
ಜಿನವಲ್ಲಭನ ಶಾಸನ
b)
ಮಸ್ಕಿ ಶಾಸನ
c)
ಚಾವುಂಡರಾಯ ಶಾಸನ
d)
ಲಕ್ಕುಂಡಿ ಶಾಸನ
22.
ನಿಸಿದಿ ಶಾಸನಗಳು ಈ ಬಗ್ಗೆ ತಿಳಿಸುತ್ತವೆ
a)
ಸಹಗಮನ
b)
ಯುದ್ದದಲ್ಲಿ ಹುತಾತ್ಮರಾದ
c)
ಸಲ್ಲೇಖನದಿಂದಾದ ಮರಣ
d)
ಜೈನ ಬಸದಿಗಳು
23.
ವೀರ ಬಿಕ್ಕರಾಯನ ಧರ್ಮ ಸಮದೃಷ್ಟಿ ಶಾಸನವು ಈ ಸಂವತ್ಸರದಲ್ಲಿನ ರಾಜನ ಆಜ್ಞೆ ಕುರಿತದ್ದು
a)
ಶಾರ್ವರಿ
b)
ಕೀಲಕ
c)
ವಿಕ್ರಮ
d)
ದುಂದುಭಿ
24.
ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ದೊಡ್ಡಹುಂಡಿ ಗ್ರಾಮದಲ್ಲಿ ದೊರೆತ ಶಾಸನದ ಆತ್ಮಬಲಿ ಈ ಬಗೆಯದು
a)
ವೇಳೆ ವಾಯಿ
b)
ಲೆಂಕವಾಳಿ
c)
ಸಿಡಿದಲೆ
d)
ಕೀಳ್ಗುಂಠೆ
Reset
