wayground logo

Free Printable Worksheets

NEW

Font size

S
M
L
XL
Worksheets

ಸರಕಾರಿ ಪ್ರೌಢ ಶಾಲೆ ಕೊಪದಟ್ಟಿ ವರ್ಣಮಾಲೆ

Total questions: 20

Worksheet time: 8mins

Name
Class
Date
1.

ಕನ್ನಡ ವರ್ಣಮಾಲೆಯ ಒಟ್ಟು ಅಕ್ಷರಗಳ ಸಂಖ್ಯೆ

a)

೪೯

b)

೪೪

c)

೩೫

d)

೩೪

2.

ಕನ್ನಡ ವರ್ಣಮಾಲೆಯ ಸ್ವರಗಳ ಸಂಖ್ಯೆ

a)

೧೩

b)

೩೪

c)

೪೯

d)

3.

ಕನ್ನಡ ವರ್ಣಮಾಲೆಯ ಒಟ್ಟು ವ್ಯಂಜನಗಳ ಸಂಖ್ಯೆ

a)

೧೩

b)

೩೫

c)

d)

೪೯

4.

ಕನ್ನಡ ವರ್ಣಮಾಲೆಯ ಹೃಸ್ವ ಸ್ವರ ಗಳ ಸಂಖ್ಯೆ

a)

b)

c)

d)

5.

ಕನ್ನಡ ವರ್ಣಮಾಲೆಯ ದೀರ್ಘಸ್ವರ ಗಳ ಸಂಖ್ಯೆ

a)

b)

c)

d)

೧೩

6.

ಸ್ವತಂತ್ರವಾಗಿ ಉಚ್ಚಾರಣೆ ಆಗುವ ಅಕ್ಷರಗಳಿಗೆ

a)

ಯೋಗವಾಹಕಗಳು

b)

ವ್ಯಂಜನಗಳು

c)

ಸ್ವರಗಳು

d)

ಗುಣಿತಾಕ್ಷರಗಳು

7.

ಸ್ವರಗಳ ಸಹಾಯದಿಂದ ಉಚ್ಚಾರಣೆ ಆಗುವ ಅಕ್ಷರಗಳಿಗೆ ಎನ್ನುವರು

a)

ಯೋಗವಾಹಕಗಳು

b)

ಅಲ್ಪಪ್ರಾಣಗಳು

c)

ಮಹಾಪ್ರಾಣಗಳು

d)

ವ್ಯಂಜನಾಕ್ಷರಗಳು

8.

ಕನ್ನಡದಲ್ಲಿರುವ ಒಟ್ಟು ಅಲ್ಪಪ್ರಾಣಗಳ ಸಂಖ್ಯೆ

a)

೧೦

b)

೧೧

c)

d)

9.

ಕನ್ನಡದಲ್ಲಿರುವ ಒಟ್ಟು ಯೋಗವಾಹಗಳ ಸಂಖ್ಯೆ

a)

b)

c)

d)

೨೫

10.

ಅವರ್ಗಿಯ ವ್ಯಂಜನಗಳ ಸಂಖ್ಯೆ

a)

9

b)

10

c)

25

d)

13

11.

ಕಡಿಮೆ ಉಸಿರಿನಿಂದ ಉಚ್ಚಾರಣೆ ಆಗುವ ಅಕ್ಷರಗಳಿಗೆ------ಎನ್ನುವರು

a)

ಅಲ್ಪಪ್ರಾಣ

b)

ಅಲ್ಪಪ್ರಾಣ-ಮಹಾಪ್ರಾಣ

c)

ಮಹಾಪ್ರಾಣ

d)

ಅನುನಾಸಿಕ

12.

ವರ್ಗೀಯ ವ್ಯಂಜನಗಳಲ್ಲಿ ಎಷ್ಟು ಪ್ರಕಾರಗಳಿವೆ

a)

b)

c)

d)

13.

ವ್ಯಂಜನಗಳು ಎಷ್ಟು ಪ್ರಕಾರಗಳಿವೆ

a)

b)

c)

d)

14.

ಮಹಾಪ್ರಾಣಾಕ್ಷರಗಳು ಎಂದರೆ

a)

ಕಡಿಮೆಉಸಿರಿನಿಂದ ಉಚ್ಚರಣೆ ಆಗುವ ಅಕ್ಷರ

b)

ಹೆಚ್ಚು ಉಸಿರಿನಿಂದ ಉಚ್ಚಾರಣೆ ಹಾಗೂ ಅಕ್ಷರ

c)

ಹೆಚ್ಚು ಉಸಿರಿನಿಂದ ಮೂಗಿನ ಸಹಾಯದಿಂದಉಚ್ಚಾರಣೆ ಹಾಗೂ ಅಕ್ಷರ

d)

ಮೂಗಿನ ಸಹಾಯದಿಂದಉಚ್ಚಾರಣೆ ಹಾಗೂ ಅಕ್ಷರ

15.

ಕನ್ನಡದಲ್ಲಿರುವ ಒಟ್ಟು ಅನುನಾಸಿಕ ಅಕ್ಷರಗಳ ಸಂಖ್ಯೆ

a)

b)

c)

d)

16.

ಆಈಊಏಐಓಔ ಈ ಅಕ್ಷರಗಳು

a)

ದೀರ್ಘ ಸ್ವರಗಳು

b)

ವ್ಯಂಜನಗಳು

c)

ಹೃಸ್ವ ಸ್ವರ

d)

ಯೋಗವಾಹಕಗಳು

17.

ಯ್, ರ್, ಲ್, ವ್,ಶ್, ಸ್, ಹ್.ಳ್, ಷ್, ಅಕ್ಷರಗಳು

a)

ಅಲ್ಪಪ್ರಾಣಾಕ್ಷರಗಳು

b)

ಮಹಾಪ್ರಾಣಾಕ್ಷರಗಳು

c)

ಅನುನಾಸಿಕಗಳು

d)

ಅವರ್ಗೀಯ ವ್ಯಂಜನಗಳು

18.

ಸಮನಾಗಿ ಪದದಲ್ಲಿ ಇರುವ ಅವರ್ಗಿಯ ವ್ಯಂಜನಾಕ್ಷರ

a)

b)

c)

ನಾ

d)

ಗಿ

19.

ಮಾನುಷ ಪದದಲ್ಲಿ ಇರುವ ಅವರ್ಗಿಯ ವ್ಯಂಜನಾಕ್ಷರ

a)

ಮಾ

b)

ನು

c)

d)

ಮಾನುಷ

20.

ಕನ್ನಡ ವರ್ಣಮಾಲೆಯ ಒಟ್ಟು ವಿಧಗಳು

a)

b)

c)

d)