wayground logo

Free Printable Worksheets

Font size

S
M
L
XL
Worksheets

ಸಂಕಲ್ಪಗೀತೆ

Total questions: 20

Worksheet time: 10mins

Name
Class
Date
1.

ಕಂದಿದ :ಮಸುಕಾದ ::ಹಣತೆ:_______

a)

ದೀಪ

b)

ದೀವಿಗೆ

c)

ಪಣತಿ

d)

ಪ್ರಣತೆ

2.

ಪಥ:ದಾರಿ::ಹಡಗು:______

a)

ದೋಣಿ

b)

ನಾವಿಕ

c)

ನಾವೆ

d)

ತೆಪ್ಪ

3.

ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?

a)

ನಾಡನು

b)

ಹಡಗನು

c)

ಜೀವನ

d)

ವಿಮಾನ

4.

ನದಿಜಲಗಳು ಏನಾಗಿವೆ?

a)

ಹಾಳಾಗಿವೆ

b)

ಬರಿದಾಗಿವೆ

c)

ಬತ್ತಿವೆ

d)

ಕಲುಷಿತವಾಗಿದೆ

5.

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

a)

ಕಲುಷಿತವಾದೀ ನದೀಜಲಗಳಿಗೆ

b)

ಸಾಗರಕ್ಕೆ

c)

ಸಮುದ್ರಕ್ಕೆ

d)

ಹಳ್ಳಗಳಿಗೆ

6.

ಕಾಡು ಮೇಡುಗಳ ಸ್ಥಿತಿ ಹೇಗಿದೆ?

a)

ಹಸಿರಾಗಿವೆ

b)

ಚಿಗುರಿವೆ

c)

ಬರುಡಾಗಿವೆ

d)

ಒಣಗಿವೆ

7.

ಯಾವ ಎಚ್ಚರದೋಳು ಬದುಕಬೇಕು?

a)

ಹೊಸ ಎಚ್ಚರಿಕೆ

b)

ಮತಗಳೆಲ್ಲವು ಪದಗಳು

c)

ಹಳೆ ಎಚ್ಚರಿಕೆ

d)

ನವೀನ ಎಚ್ಚರದಲ್ಲಿ

8.

'ಸಂಕಲ್ಪಗೀತೆ' ಪದ್ಯವನ್ನು______ಕವನ ಸಂಕಲನದಿಂದ ಆಯ್ದು ಸಂಪಾದಿಸಿದೆ.

a)

ದೇವಶಿಲ್ಪ

b)

ಅನಾವರಣ

c)

ಸೌಂದರ್ಯ ಸಮೀಕ್ಷೇ

d)

ಎದೆತುಂಬಿ ಹಾಡಿದೇನು

9.

ಕತ್ತಲೆಯೋಳಗೆ ಪ್ರೀತಿಯ_______ಹಚ್ಚೋಣ.

a)

ಹಣತೆ

b)

ಪಣತಿ

c)

ಕಂದಿಲ

d)

ಲ್ಯಾಂಪ್

10.

ಜಿ, ಎಸ್ ಶಿವರುದ್ರಪ್ಪ ನವರು_____ಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

a)

ತುಮಕೂರು

b)

ದಾವಣಗೆರಿ

c)

ರಾಯಚೂರು

d)

ವಿಜಯಪುರ

11.

ಕ್ರಿಯಾಪದ ಪದದ ಮೂಲ ರೂಪ.

a)

ನಾಮಪದ

b)

ವಿಭಕ್ತಿ

c)

ದಾತು

d)

ಕ್ರೀಯೆ

12.

ಅರ್ಥರೂಪ ಕ್ರಿಯಾಪದಗಳಲ್ಲಿ ಎಷ್ಟು ಪ್ರಕಾರಗಳಿವೆ.

a)

ಒಂದು

b)

ಎರಡು

c)

ನಾಲ್ಕು

d)

ಮೂರು

13.

'ಮಾಡು'ದಾತುವಿನ ವಿದ್ಯರ್ಥಕ ರೂಪ

a)

ಮಾಡುವ

b)

ಮಾಡಲಿ

c)

ಮಾಡಿರುವ

d)

ಮಾಡುವಾ

14.

ಆಶೀರ್ವಾದ, ಅಪ್ಪಣಿ, ಆಜ್ಞೆ,ಹಾರೃಕೆ ಇವುಗಳು ತೋರುವಾಗ ದಾತುಗಳಿಗೆ ಆಖ್ಯಾತಪ್ರತ್ಯಯಗಳು ಸೇರುವುದಕ್ಕೆ ಹೀಗೆನ್ನುತ್ತಾರೆ.

a)

ನಿಷೇದಾರ್ಥಕ

b)

ವಿದ್ಯರ್ಥಕ ಕ್ರಿಯಾಪದ

c)

ಸಾಮಾನ್ಯ ವಾಕ್ಯ

d)

ಪ್ರಶ್ನಾರ್ಥಕ

15.

ಜಿ, ಎಸ್ ಶಿವರುದ್ರಪ್ಪನವರ ಪೂರ್ಣ ಹೆಸರು

a)

ಜಿ, ಎಸ್ ಎಸ್

b)

ಶಿವಮೊಗ್ಗ ಶಿವರುದ್ರಪ್ಪ ಗುಗ್ಗರಿ

c)

ವೀರಣ್ಣ ಶಿವರುದ್ರಪ್ಪ

d)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

16.

"ಕಾವ್ಯಾರ್ಥಚಿಂತನೆ" ಕೃತಿಗೆ ಈ ಪ್ರಶಸ್ತಿ ಲಭಿಸಿದೆ.

a)

ಪಂಪ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ಜಾನಪದ

d)

ನೃಪತುಂಗ

17.

"ರಾಷ್ಟ್ರಕವಿ" ಎಂಬ ಅಭಿದಾನಕ್ಕೆ ಪಾತ್ರರಾಗಿದ್ದಾರೆ.

a)

ಕೆ.,ಎಸ್ ನಿಸ್ಸಾರ್ ಅಹ್ಮದ್

b)

ಸಾರಾ ಅಬೂಬಕ್ಕರ್

c)

ನಾಗಚಂದ್ರ

d)

ಜೆ, ಎಸ್ ಶಿವರುದ್ರಪ್ಪ

18.

"ಸಂಕಲ್ಪಗೀತೆ "ಪದ್ಯದ ಲೇಖಕರು.

a)

ಕುವೆಂಪು

b)

ಜಿ ಎಸ್ ಶಿವರುದ್ರಪ್ಪ

c)

ನಾಗಭೂಷಣ

d)

ಕೆ, ಎಸ್ ನಿಸ್ಸಾರ್ ಅಹ್ಮದ್

19.

ಕಲುಷಿತವಾದೀ___________ನದೀಜಲಗಳಿಗೆ

a)

ಬೇಸಿಗೆಯ ಮಳೆ ಯಾಗೋಣ

b)

ಮುಂಗಾರಿನ ಮಳೆಯಾಗೋಣ

c)

ಚಳಿಗಾಲದ ಮಳೆ

d)

ಆನೇಕಲ್ ಮಳೆ ಯಾಗೋಣ

20.

ಮತಗಳೆಲ್ಲವು ಪಥಗಳು ಎನ್ನುವ______ಎಚ್ಚರದೋಳು ಬದುಕೊಣ.

a)

ಹಳೆಯ

b)

ನವೀನ ಎಚ್ಚರದಲ್ಲಿ

c)

ಹೊಸ

d)

ನಾಳಿನ