Wayground logo

Free Printable Worksheets

Font size

S
M
L
XL
Worksheets

ಪದಗಳ ಅರ್ಥ- ಹತ್ತನೆಯ ತರಗತಿ-ರಚನೆ-ಗಿರಿಜಾಶಂಕರ್ ಜಿ‌ಎಸ್

Total questions: 20

Worksheet time: 10mins

Name
Class
Date
1.

ಅರ್ತಿ ಪದದ ಅರ್ಥ

a)

ಸ್ನೇಹ

b)

ಪ್ರೀತಿ

c)

ಗೌರವ

d)

ಮಮತೆ

2.

ಸುಸಂಗತ ಪದದ ಅರ್ಥ

a)

ಯೋಗ್ಯವಾದ

b)

ನಿಷ್ಠುರ

c)

ಪ್ರಾಮಾಣಿಕ

d)

ಮೌಲ್ಯಯುತ

3.

ವಾಜಿ ಪದದ ಅರ್ಥ

a)

ಪ್ರತಿಜ್ಞೆ

b)

ಕುದುರೆ

c)

ವೀರ

d)

ಜ್ಞಾನಿ

4.

ಅಗಡು ಪದದ ಅರ್ಥ

a)

ಬಲಶಾಲಿ

b)

ಶೌರ್ಯ

c)

ಕಾಡು

d)

ಸಂಪತ್ತು

5.

ವಾಸಿ ಪದದ ಅರ್ಥ

a)

ಹಯ

b)

ಅಶ್ವ

c)

ಪ್ರತಿಜ್ಞೆ

d)

ಜ್ಞಾನ

6.

ದೃಗುಜಲ ಪದದ ಅರ್ಥ

a)

ನಗು

b)

ವಂಶ

c)

ವೇದನೆ

d)

ಕಣ್ಣೀರು

7.

ಹತಾರ ಪದದ ಅರ್ಥ

a)

ಆಯುಧ

b)

ಯುದ್ಧ

c)

ಕೋವಿ

d)

ಕಾನೂನು

8.

ವಿಭೂತಿಯಂ ಪದದ ಅರ್ಥ

a)

ಆಭರಣ

b)

ಐಶ್ವರ್ಯ

c)

ಹಣೆ

d)

ಮೊಗ

9.

ಸೂನುಗಳು ಪದದ ಅರ್ಥ

a)

ವಂಶ

b)

ಸೈನ್ಯ

c)

ಮಕ್ಕಳು

d)

ಮಗು

10.

ಹಳು ಪದದ ಅರ್ಥ

a)

ಕಾಡು

b)

ಬಡವ

c)

ದುಃಖ

d)

ಮನ

11.

ಬನ್ನ ಪದದ ಅರ್ಥ

a)

ನೋವು

b)

ಯಾತನೆ

c)

ಸಾವು

d)

ಕಷ್ಟ

12.

ಅಸು ಪದದ ಅರ್ಥ

a)

ನಗು

b)

ಮರಣ

c)

ಪ್ರಾಣ

d)

ಹಸು

13.

ಅವನಿ ಪದದ ಅರ್ಥ

a)

ಚಂದ್ರ

b)

ಸೂರ್ಯ

c)

ಭೂಮಿ

d)

ಗ್ರಹ

14.

ರಿಪು ಪದದ ಅರ್ಥ

a)

ಸ್ನೇಹ

b)

ಶತ್ರು

c)

ಮೌಲ್ಯ

d)

ವೀರ

15.

ಗಡಣ ಪದದ ಅರ್ಥ

a)

ಕ್ರಾಂತಿ

b)

ಗಾಳಿ

c)

ಸಮೂಹ

d)

ಶಕ್ತಿ

16.

ನೀರದ ಪದದ ಅರ್ಥ

a)

ಜಲ

b)

ಮೋಡ

c)

ಗಾಳಿ

d)

ಮಳೆ

17.

ತಿಂಗಳೂರು ಪದದ ಅರ್ಥ

a)

ಭೂಲೋಕ

b)

ಸ್ವರ್ಗಲೋಕ

c)

ಚಂದ್ರಲೋಕ

d)

ಪಾತಾಳಲೋಕ

18.

ಅಗಸಿ ಪದದ ಅರ್ಥ

a)

ಬಾಗಿಲು

b)

ಸಣ್ಣಬಾಗಿಲು

c)

ಹೆಬ್ಬಾಗಿಲು

d)

ದಿಡ್ಡಿಬಾಗಿಲು

19.

ಬಂಬಲ ಪದದ ಅರ್ಥ

a)

ಸಣ್ಣ

b)

ಗುಂಪು

c)

ಹೊಸ

d)

ದಿನ

20.

ಹವಣು ಪದದ ಅರ್ಥ

a)

ಸಂಗೀತ

b)

ಕಾಲ

c)

ಸಿದ್ಧತೆ

d)

ಕಾಡು