NEW
Font size
Worksheets1. ಸಂಕಲ್ಪಗೀತೆ ಭಾಗ–1
Total questions: 20
Worksheet time: 10mins
'ಎದೆ ತುಂಬಿ ಹಾಡಿದೆನು' ಜಿಎಸ್ಎಸ್ ರವರ ಪ್ರಸಿದ್ಧ
ಕಾದಂಬರಿ
ಕಥಾಸಂಕಲನ
ಸಾಹಿತ್ಯ ವಿಮರ್ಶೆ
ಕವನ ಸಂಕಲನ
ಸಂಕಲ್ಪ ಗೀತೆ ಕವಿ ಜಿಎಸ್ಎಸ್ ಎಂಬುದು ಇದರ ಪೂರ್ಣ ರೂಪ
ಗೌಡ್ರು ಶಾಂತವೀರಪ್ಪ ಶಿವರುದ್ರಪ್ಪ
ಗುರುಸಿದ್ದಪ್ಪ ಶಿವಪುತ್ರಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಗಲಗಲಿ ಸಿದ್ದವೀರಪ್ಪ ಶಿವರುದ್ರಪ್ಪ
ಜಿಎಸ್ ಶಿವರುದ್ರಪ್ಪನವರ ಜನ್ಮ ಸ್ಥಳ ಯಾವುದು
ತೀರ್ಥಹಳ್ಳಿ
ಶಿಕಾರಿಪುರ
ಹೊಸೂರು
ಧಾರವಾಡ
ಈ ಕೆಳಗಿನವುಗಳಲ್ಲಿ 'ಸಂಕಲ್ಪಗೀತೆ' ಪದ್ಯದ ಆಕರ ಕೃತಿ ಯಾವುದು?
ಅನವರಣ
ದೀಪದ ಹೆಜ್ಜೆ
ಎದೆ ತುಂಬಿ ಹಾಡಿದೆನು
ಸಾಮಗಾನ
ಜಿಎಸ್ ಶಿವರುದ್ರಪ್ಪನವರು ಎಷ್ಟರಲ್ಲಿ ಜನಿಸಿದರು
ಕ್ರಿಸ್ತಶಕ 1936
ಕ್ರಿಸ್ತಶಕ 1926
ಕ್ರಿಸ್ತಶಕ 1946
ಕ್ರಿಸ್ತಶಕ 1956
ಜಿಎಸ್ ಶಿವರುದ್ರಪ್ಪನವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ
ರಾಷ್ಟ್ರಕವಿ
ಪಂಪ ಪ್ರಶಸ್ತಿ
ಕನ್ನಡ ಕುಲಪತಿ
ನಾಡೋಜ
ನಮ್ಮ ಕನ್ನಡದ ' ರಾಷ್ಟ್ರ ಕವಿ' ಗಳ ಸರಿಯಾದ ಗುಂಪು ಇದು
ಗೋವಿಂದ ಪೈ , ದ ರಾ ಬೇಂದ್ರೆ , ಜಿಎಸ್ ಶಿವರುದ್ರಪ್ಪ
ಕುವೆಂಪು ಜಿಎಸ್ ಶಿವರುದ್ರಪ್ಪ ಶಿವರಾಮ ಕಾರಂತ
ಗೋವಿಂದ ಪೈ ಕುವೆಂಪು ಜಿಎಸ್ ಶಿವರುದ್ರಪ್ಪ
ಕುವೆಂಪು ಜಿಎಸ್ ಶಿವರುದ್ರಪ್ಪ ಚೆನ್ನವೀರ ಕಣವಿ
ಜಿಎಸ್ ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ
ಎದೆ ತುಂಬಿ ಹಾಡಿದೆನು ಕವನ ಸಂಕಲನ
ಕಾವ್ಯರ್ಥ ಚಿಂತನ
ಚೆಲುವು-ಒಲವು
ದೇವಶಿಲ್ಪ
ಜಿಎಸ್ ಶಿವರುದ್ರಪ್ಪನವರ ಪ್ರವಾಸ-ಕಥನ ಇದು
ಅಮೆರಿಕದಲ್ಲಿ ನಾನು ಮತ್ತು ಶಾಂತಿ
ಅಪೂರ್ವ ಪಶ್ಚಿಮ
ಅಪರವಯಸ್ಕನ ಅಮೆರಿಕ ಯಾತ್ರೆ
ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು
61 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ನಗರ ಇದು
ದಾವಣಗೆರೆ
ಧಾರವಾಡ
ಬೆಂಗಳೂರು
ಮೈಸೂರು
ಜಿಎಸ್ ಶಿವರುದ್ರಪ್ಪನವರು ಈ ಕೆಳಗಿನ ಯಾವ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿಲ್ಲ
ಉಸ್ಮಾನಿಯಾ ವಿಶ್ವವಿದ್ಯಾನಿಲಯ
ಮೈಸೂರು ವಿಶ್ವವಿದ್ಯಾನಿಲಯ
ಹಂಪಿ ಕನ್ನಡ ವಿಶ್ವವಿದ್ಯಾನಿಲಯ
ಬೆಂಗಳೂರು ವಿಶ್ವವಿದ್ಯಾಲಯ
'ನಾವೆ' ಈ ಪದದ ಅರ್ಥ ಇದು
ವಿಮಾನ
ಹಡಗು
ತೆಪ್ಪ
ನದಿ
ಇದು ಜಿಎಸ್ ಶಿವರುದ್ರಪ್ಪನವರ ಕೃತಿ ಅಲ್ಲ
ಸಾಮಗಾನ
ದೀಪದ ಹೆಜ್ಜೆ
ಅನಾವರಣ
ಪಯಣ
61 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಷ್ಟರಲ್ಲಿ ನಡೆಯಿತು
1992
1991
1981
1982
'ನಾಡೋಜ' ಪ್ರಶಸ್ತಿಯನ್ನು ನೀಡುವ ವಿಶ್ವವಿದ್ಯಾಲಯದ ಹೆಸರು ಇದು
ಶಿವಗಂಗೋತ್ರಿ ದಾವಣಗೆರೆ
ಮಾನಸಗಂಗೋತ್ರಿ ಮೈಸೂರು
ಕನ್ನಡ ವಿಶ್ವವಿದ್ಯಾಲಯ ಹಂಪಿ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
ಈ ಭಾವಚಿತ್ರದಲ್ಲಿ ಕಾಣುವ ಕವಿಯ ಹೆಸರು
ಚೆನ್ನವೀರ ಕಣವಿ
ಕೆ ಎಸ್ ನರಸಿಂಹಸ್ವಾಮಿ
ಗೋಪಾಲಕೃಷ್ಣ ಅಡಿಗ
ಗೋವಿಂದ ಪೈ
ಸುತ್ತಲು ಕವಿಯುವ ಕತ್ತಲೆಯೊಳಗೆ ಏನನ್ನು ಹಚ್ಚಬೇಕು
ಮೇಣದಬತ್ತಿ
ಪ್ರೀತಿಯ ಹಣತೆ
ದೀಪದಕಡ್ಡಿ
ಸಿಡಿಮದ್ದು
'ಸಂಕಲ್ಪಗೀತೆ' ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರುತ್ತದೆ?
ಜನಪದ ಗೀತೆ
ನಾಡಗೀತೆ
ಕಥೆ
ಭಾವಗೀತೆ
"ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧ ಹಕ್ಕು" ಎಂದು ಘೋಷಣೆ ಮಾಡಿದ ನಾಯಕರಾರು?
ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಚಂದ್ರಶೇಖರ್ ಆಜಾದ್
ಬಾಲಗಂಗಾಧರ್ ತಿಲಕ್
ಬಿರುಗಾಳಿಗೆ ಹೊಯ್ದಾಡುವ ಹಡಗನ್ನುವ ಹೇಗೆ ನಡೆಸಬೇಕು
ವೇಗವಾಗಿ
ನಿಧಾನವಾಗಿ
ಎಚ್ಚರದಲಿ
ಹಗಲಿನಲಿ
