wayground logo

Free Printable Worksheets

Font size

S
M
L
XL
Worksheets

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-1 ನಮ್ಮಭಾಷೆ ಭಾಗ-1

Total questions: 25

Worksheet time: 13mins

Name
Class
Date
1.
ಎಂ ಮರಿಯಪ್ಪಭಟ್ಟ ಅವರು ಹುಟ್ಟಿದ ವರ್ಷ :
a)
1990
b)
1909
c)
1906
d)
1896
2.
ಎಂ ಮರಿಯಪ್ಪಭಟ್ಟ ಅವರು ಹುಟ್ಟಿದ ಊರು :
a)
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಸುಳ್ಯ
b)
ದಕ್ಷಿಣ ಕನ್ನಡ ಜಿಲ್ಲೆ ಕಬಕ ತಾಲೂಕಿನ ಪುತ್ತೂರು
c)
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಬಕ
d)
ಉತ್ತರ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಬಕ
3.
ಎಂ ಮರಿಯಪ್ಪಭಟ್ಟ ಅವರು ಬರೆದಿರುವ ಪ್ರಮುಖ ಕೃತಿಗಳು :
a)
ಇಲ್ಲಿರುವ ಎಲ್ಲವೂ
b)
ಜಾತಕತಿಲಕಂ
c)
ಛಂದಸ್ಸಾರ
d)
ತುಳು-ಇಂಗ್ಲಿಷ್ ನಿಘಂಟು, ಅಭಿನವಮಂಗರಾಜನ ನಿಘಂಟು
4.
ನಮ್ಮಭಾಷೆ ಗದ್ಯದ ಆಕರ ಕೃತಿ :
a)
ಛಂದಸ್ಸಾರ
b)
ಕನ್ನಡ ಸಂಸ್ಕೃತಿ
c)
ಜಾತಕ ತಿಲಕಂ
d)
ತುಳು-ಇಂಗ್ಲಿಷ್ ನಿಘಂಟು
5.
ಮೇಧಾಶಕ್ತಿ - ಪದದ ಅರ್ಥ :
a)
ಆಲೋಚನಾ ಶಕ್ತಿ
b)
ಅನುಕರಣ ಸಾಮರ್ಥ್ಯ
c)
ಬುದ್ಧಿಸಾಮರ್ಥ್ಯ
d)
ಕೆಲಸ ಮಾಡುವ ಸಾಮರ್ಥ್ಯ
6.
ಪೀಯೂಷ' ಎಂದರೆ :
a)
ವಿಷ
b)
ಅಮೃತ
c)
ಹಾಲು
d)
ನೀರು
7.
ಪರಿಷ್ಕರಿಸು ಪದದ ಸಮಾನಾರ್ಥಕ ಪದ :
a)
ಒಪ್ಪದಿರು-ತಿರಸ್ಕರಿಸು
b)
ನೋಡಿದಂತೆ ಮಾಡು-ಅನುಕರಿಸು
c)
ಒಪ್ಪು-ಪುರಸ್ಕರಿಸು
d)
ತಿದ್ದು, ಸರಿಪಡಿಸು
8.
ಘೃತ ಎಂದರೆ
a)
ಗತಿ
b)
ತುಪ್ಪ
c)
ಬೆಣ್ಣೆ
d)
ಎಣ್ಣೆ
9.
ಅಸ್ವಾದು ಎಂದರೆ
a)
ರುಚಿಯಾದ
b)
ತಿನ್ನಬಹುದಾದ
c)
ರುಚಿಯಿಲ್ಲದ
d)
ಸಾಧುವಲ್ಲದ
10.
ಅಭಿಮತ ಪದದ ಸಮಾನಾರ್ಥಕ ಪದ :
a)
ಸಮ್ಮತ
b)
ಒಪ್ಪಿಗೆ
c)
ಅಭಿಪ್ರಾಯ
d)
ಧರ್ಮ
11.
ಪುಂಗವ ಪದದ ಅರ್ಥ :
a)
ಹಾವಾಡಿಗ
b)
ಶ್ರೇಷ್ಠ
c)
ಕನಿಷ್ಠ
d)
ಬುದ್ಧಿವಂತ
12.
ಉದ್ಘೋಷಿಸು ಪದದ ಸಮಾನಾರ್ಥಕ ಪದ :
a)
ಮುಗಿಬೀಳು
b)
ಮೆಲ್ಲನೆ ಹೇಳು
c)
ವೇಗವಾಗಿ ಹೇಳು
d)
ಗಟ್ಟಿಯಾಗಿ ಹೇಳು
13.
ಎರವಲು - ಎಂದರೆ
a)
ಕಡ, ಸಾಲ
b)
ಉರುವಲು-ಕಟ್ಟಿಗೆ
c)
ಸಣಕಲು-ಪೀಚು
d)
ಕರೆಯಲು-ಕೂಗಲು
14.
ಇವುಗಳಲ್ಲಿ ನುಡಿಗಟ್ಟು ಯಾವುದು?
a)
ಮತ್ತೆಮತ್ತೆ
b)
ಅಲ್ಲಿಇಲ್ಲಿ
c)
ಕಣ್ಣೆಂಜಲು
d)
ಸುಯ್ಯನೆ
15.
ಭಾಷೆ ಇದಕ್ಕೆ ಸಾಧನವಾಗಿದೆ.
a)
ಮಾತನಾಡುವುದಕ್ಕೆ
b)
ಇಲ್ಲಿನ ಎಲ್ಲವೂ
c)

ವಿಚಾರ ವಿನಿಮಯ ಮಾಡುವುದಕ್ಕೆ

d)
ವ್ಯವಹರಿಸುವುದಕ್ಕೆ
16.
ಪ್ರಾಣಿಗಳು ತಮ್ಮ ಮಕ್ಕಳಿಗೆ ಮುಖ್ಯವಾಗಿ ಈ ವಿಚಾರಗಳ ಬಗ್ಗೆ ತರಪೇತು ಕೊಡುತ್ತವೆ.
a)
ಚಲನವಲನ-ಆಹಾರ-ವಿಹಾರ
b)
ಚಲನವಲನ-ಆಚಾರ-ವಿಚಾರ
c)
ಆಚಾರ-ಸಹಚಾರ-ಪರಿಚಾರ
d)
ವಿಚಾರ-ಸಂಚಾರ-ಆಹಾರ
17.
ಮನುಷ್ಯನಿಗೆ ಲೆಕ್ಕವಿಡುವ ಆವಶ್ಯಕತೆ ಯಾವಾಗ ಉಂಟಾಯಿತು?
a)
ವ್ಯಾಪಾರ ಮಾಡಲು ಪ್ರಾರಂಭಿಸಿದಾಗ
b)
ತಾನು, ತನ್ನವರು ಮುಂತಾದ ಭಾವೆನೆ ತಳೆದಾಗ
c)
ಆಸ್ತಿ, ಮನೆ, ಬದುಕು ಮುಂತಾದ ಭಾವನೆ ತಳೆದಾಗ
d)
ಆಹಾರ-ವಿಚಾರಗಳ ಬಗ್ಗೆ ತಿಳಿದಾಗ
18.
ಎಣ್ಣೆ ತುಪ್ಪದ ಮಿಶ್ರಣ ಬೇಡವೆಂದು ಹೇಳಿದವರು :
a)
ಪುರಂದರದಾಸ
b)
ಚಾಮರಸ
c)
ಕುಮಾರವ್ಯಾಸ
d)
ನಯಸೇನ
19.
ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಇವರ ಆಳ್ವಿಕೆಯ ಕಾಲದಲ್ಲಿ ಬಂದವು.
a)
ಮಹಮದೀಯರು
b)
ಪೋರ್ಚುಗೀಸರು
c)
ಬ್ರಿಟಿಷರು
d)
ಫ್ರೆಂಚರು
20.
ಕೇವಲ ಮಾತನಾಡಲು ಬಳಸುವ ಭಾಷೆ :
a)
ಗ್ರಾಂಥಿಕ ಭಾಷೆ
b)
ಲಿಪಿಯುಕ್ತ ಭಾಷೆ
c)
ವ್ಯಾವಹಾರಿಕ ಭಾಷೆ
d)
ಬರೆವಣಿಗೆ ಭಾಷೆ
21.
ಅಭಿವೃದ್ಧಿ ಹೊಂದಿ ಗ್ರಂಥ ರಚನೆಯಲ್ಲಿ ಬಳಕೆಯಾಗುವ ಭಾಷೆ :
a)
ಗ್ರಾಂಥಿಕ ಭಾಷೆ
b)
ನಿರ್ಜೀವ ಭಾಷೆ
c)
ವ್ಯಾವಹಾರಿಕ ಭಾಷೆ
d)
ಮೌಖಿಕ ಭಾಷೆ
22.
ಎರಡೆರಡು ಭಾಷೆಗಳನ್ನು ಮಾತನಾಡುವ ಪ್ರದೇಶಗಳನ್ನು ಹೀಗೆಂದು ಕರೆಯುವರು:
a)
ಗಡಿಪ್ರದೇಶ
b)
ದ್ವಿಭಾಷಾ ಪ್ರದೇಶ
c)
ಗಡಿನಾಡು
d)
ಬಹುಭಾಷಾ ಪ್ರದೇಶ
23.
ನಮ್ಮ ಸುತ್ತಮುತ್ತಲಿನವರೊಡನೆ ವ್ಯವಹರಿಸುವುದಕ್ಕೆ ಹಾಗೂ ವಿಚಾರ ವಿನಿಮಯ ಮಾಡುವುದಕ್ಕೆ ಇವು ಅಮೂಲ್ಯ ಸಾಧನವಾಗಿವೆ.
a)
ಭಾಷೆಗಳು
b)
ಲಿಪಿಗಳು
c)
ಅಂಕಿಗಳು
d)
ಸಂಕೇತಗಳು
24.
ಮಾನವನು ಜಂಗಮ ಜಗತ್ತಿನ ಇತರ ಜಂತುಗಳಿಗಿಂತ ಭಿನ್ನವಾಗಿರುವುದು ಇದರಿಂದ.
a)
ವಿಶಿಷ್ಟ ಭುಜಬಲದಿಂದ
b)
ಸುಂದರ ರೂಪದಿಂದ
c)
ವಿಶಿಷ್ಟ ಮೇಧಾಶಕ್ತಿಯಿಂದ
d)
ಒಳ್ಳೆಯ ಗುಣದಿಂದ
25.
ಕಿರಿಯ ಪ್ರಾಣಿಗಳು ಹಿರಿಯ ಪ್ರಾಣಿಗಳಿಂದ ಕಾರ್ಯಮಾಡುವುದನ್ನು ಮುಖ್ಯವಾಗಿ ಹೀಗೆ ಕಲಿಯುತ್ತವೆ.
a)
ಸ್ವಂತ ಆಲೋಚನೆಯಿಂದ
b)
ಮಾನವನ ತರಬೇತಿಯಿಂದ
c)
ಸ್ವಂತ ಬುದ್ಧಿಶಕ್ತಿಯಿಂದ
d)
ಅನುಕರಣೆಯಿಂದ