Font size
Worksheetsನಮ್ಮ ಭಾಷೆ
Total questions: 30
Worksheet time: 15mins
ನಮ್ಮ ಭಾಷೆ ಪಾಠದ ಲೇಖಕರು ಯಾರು?
ಪು. ತಿ. ನ
ಎಂ. ಮರಿಯಪ್ಪ ಭಟ್ಟರು
ಸಾರಾ ಅಬೂಬಕ್ಕರ್
ದೇವನೂರು ಮಹಾದೇವ
ಭಾಷೆ ಯಾವುದಕ್ಕೆ ಸಾಧನವಾಗಿದೆ?
ನದಿಗೆ
ಸಮುದ್ರಕ್ಕೆ
ಮಾತನಾಡಲು ಮತ್ತು ವ್ಯಹರಿಸುವುದಕ್ಕೆ
ವಿಮಾನಕ್ಕೆ
ಭಾಷೆ ಯಾವ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತದೆ?
ಮಾತಿನ ಮೂಲಕ
ಬರೆಹದ ಮೂಲಕ
ಮಾತು ಮತ್ತು ಬರೆಹದಮೂಲಕ
ಯಾವುದುಅಲ್ಲಾ
ʼಕಾಲುಬಳೆʼ ಇದು ಈ ಸಮಾಸಕ್ಕೆ ಉದಾಹೃಣೆಯಾಗಿದೆ?
ತತ್ಪುರುಷ
ಕರ್ಮಧಾರಯ
ದ್ವೀಗು ಸಮಾಸ
ದ್ವಂದ್ವ ಸಮಾಸ
ಎಂ .ಮರಿಯಪ್ಪ ಭಟ್ಟರು ಯಾವಾಗ ಜನಿಸಿದರು?
1902
1903
1905
1906
"ಘೃತ" ಪದದ ಅರ್ಥವೇನು?
ಕಪ್ಪು
ಘನ
ತುಪ್ಪ
ಬೆಣ್ಣೆ
ಸೂರ್ಯನು ಎಂದು ಮುಳುಗದಂತಹ ಸಾಮ್ರಾಜ್ಯವನ್ನು ಸ್ಥಾಪಿದವರಾರು?
ಆಂದ್ರದವರು
ಆಂಗ್ಲರು
ಪೋರ್ಚುಗೀಸರು
ಡಚ್ಚರು
ಎಂ. ಮರಿಯಪ್ಪಭಟ್ಟರು ರಚಿಸಿದ ಕೃತಿಗಳು ಯಾವವು?
ತುಳು ಇಂಗ್ಲೀಷ ನಿಘಂಟು
ಜಾತಕ ತಿಲಕಂ
ಛಂದಸ್ಸಾರ
ಅಭಿನವ ಮಂಗರಾಜನ ನಿಗಂಟು
ಮನುಷ್ಯನಿಗೆ ಯಾವುದು ಇಲ್ಲದಿದ್ದರೆ ಆತ ಬರಿ ಜಂತುವಾಗಿಯೇ ಉಳಿಯುತ್ತಿದ್ದ?
ಆಹಾರ
ಮನೆ
ದುಡ್ಡು
ಭಾಷೆ
"ಹಳೆಯಬಟ್ಟೆ" ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ?
ತತ್ಪುರುಷ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
ಕರ್ಮಧಾರಯ ಸಮಾಸ
ಎಂ. ಮರಿಯಪ್ಪ ಭಟ್ಟರು ಈ ಊರಿನಲ್ಲಿ ಜನಿಸಿದ್ದಾರೆ
ಧಾರವಾಡದ ಸಾಧನಕೇರಿಯಲ್ಲಿ
ಮಂಡ್ಯ ಜಿಲ್ಲೆಯ ಮೇಲುಕೋಟೆ
ಪೂತ್ತೂರು ತಾಲೂಕಿನ ಕಬಕ ಗ್ರಾಮ
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ
"ಒಬ್ಬ ತಾಯಿಯ ಗಾನದ ಶ್ರುತಿಯಂತೆ " ಈ ವಾಕ್ಯದಲ್ಲಿರುವ ಅಲಂಕಾರ ಯಾವುದು?
ದೃಷ್ಟಾಂತ
ಉತ್ಪ್ರೇಕ್ಷೆ
ರೂಪಕ
ಉಪಮಾ
ಭಾಷೆ ಯಾವುದಕ್ಕೆ ಸಾಧನ ವಾಗಿದೆ?
ಪ್ರಾಣಿಗಳಿಗೆ
ಬರೆಯಲು
ಬೇರೆ ದೇಶಕ್ಕೆ ಹೋಗಲು
ವ್ಯವಹರಿಸಲು ಹಾಗೂ ವಿಚಾರ ವಿನಿಮಯ ಮಾಡಲು
ʼಒಗ್ಗಟ್ಟುʼ ಇದು ಈ ಸಮಾಸಕ್ಕೆ ಉದಾಹೃಣೆಯಾಗಿದೆ
ಅಂಶಿ
ಕ್ರಿಯಾ ಸಮಾಸ
ಬಹಿವ್ರೀಹಿ
ದ್ವಿಗು ಸಮಾಸ
ಕನ್ನಡ ಪದದಲ್ಲಿರು ಒಟ್ಟು ಅಕ್ಷರಗಳೆಷ್ಟ?
49
57
03
50
"ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ" ಈ ಮಾತನ್ನು ಯಾರು ಹೇಳಿದ್ದಾರೆ?
ಎಂ. ಮರಿಯಪ್ಪ ಭಟ್ಟ
ಮಹಲಿಂಗರಂಗ
ಸುಮೇರು
ಪ್ರಾಕ್ತಾನ
ಪುಂಗವ ಪದದ ಅರ್ಥ
ಶೇಷ್ಠ
ಶ್ರೇಷ್ಠ
ಕವಿ
ಜೀವಿ
ಕನ್ನಡ ಭಾಷೆಗೆ ಸುಮಾರು ಎಷ್ಟು ವರ್ಷಗಳ ಇತಿಹಾಸವಿದೆ?
2000
200
20
02
ಕನ್ನಡಕ್ಕೆ ಪರ್ಷಿಯನ್ ಶಬ್ದಗಳು ಯಾವಾಗ ಬಂದವು?
ಆಂಗ್ಲರ ಕಾಲದಲ್ಲಿ
ಪ್ರಾಚೀನ ಕಾಲದಲ್ಲಿ
ಮಹಮ್ಮದಿಯರ ಕಾಲದಲ್ಲಿ
ಡಚ್ಚರ ಕಾಲದಲ್ಲಿ
" ತಕ್ಕುದೆ ಬೇರೆಸಲ್ಕೆ ಘೃತಮುಮಂ ತೈಲಮುಮಂ" ಈ ಮಾತನ್ನು ಯಾರು ಹೇಳಿದ್ದಾರೆ?
ಕುಮಾರವ್ಯಾಸ
ನಯಸೇನ
ವ್ಯಾಸ
ವಾಲ್ಮೀಕಿ
ಪ್ರಾಣಿಗಳು ತಮ್ಮ ಮಕ್ಕಳಿಗೆ ಯಾವ ವಿಚಾರವಾಗಿ ತರಪೇತು ಕೊಡುತ್ತವೆ?
ಚಲನವಲನ ವಿಚಾರವಾಗಿ
ಆಹಾರ ವಿಚಾರಗಳ ವಿಚಾರವಾಗಿ
ಎರಡು ತಪ್ಪು
ಎರಡು ಸರಿ
ಭಾಷಾ ಪ್ರಯೋಗದಲ್ಲಿ ಯಾವುದನ್ನು ಅರಿಯುವುದು ಅಗತ್ಯವಾಗಿದೆ?
ಅದರ ಗುಣವನ್ನು
ಅದರ ರೂಪವನ್ನು
ಅದರ ಆಂತರೀಕ ಸಂಬಂಧವನ್ನು
ಯಾವುದು ಅಲ್ಲ
ಲಿಪಿಯ ಜಾಡು ಆರಂಭಗೊಂಡ ಬಗೆ ಹೇಗೆ ?
ನವಶಿಲಾಯುಗದ ಮಾನವ ತಿರುಗುವುದನ್ನು ಬಿಟ್ಟು
ಮಾನವ ಸಂಚಾರಿ ಜೀವನವನ್ನು ತ್ಯಜಿಸಿದಾಗ
ಒಂದೇಡೆ ಬೀಡು ಬಿಟ್ಟು ಆಸ್ತಿ, ಮನೆ, ಬದುಕು ಎಂಬ ಭಾವನೆ ತಳೆದಾಗ
ಎಲ್ಲ ಉತ್ತರ ಸರಿ
ಅನೇಕ ಪಂಡಿತರು ಯಾವ ತತ್ವವನ್ನು ವಿವರಿಸಲು ಕಾವ್ಗಳನ್ನು ರಚಿಸಿದರು?
ಸಾಮಾಜಿಕ ತತ್ವ
ವೈದಿಕ ಹಾಗೂ ಧಾರ್ಮಿಕ ತತ್ವ
ರಾಜಕೀಯ ತತ್ವ
ಧಾರ್ಮಿಕ ತತ್ವ ಮಾತ್ರ
ದೇಶ ವಿದೇಶಗಳ ಭಾಷೆ ಹಾಗೂ ಸಾಹಿತ್ಯ ಸಂಸ್ಕೃತಿಯನ್ನು ಯಾರು ಮುಕ್ತ ಮನಸ್ಸಿನಿಂದ ಅಭ್ಯಾಸ ಮಾಡಿದರು?
ಎಂ. ಮರಿಯಪ್ಪ ಭಟ್ಟರು
ಡಚ್ಚ ಪಂಡಿತರು
ಪೋರ್ಚುಗೀಸ ಪಂಡಿತರು
ಆಂಗ್ಲ ಪಂಡಿತರು
ನಮ್ಮ ಭಾಷೆ ಪಾಠವನ್ನು ಎಂ. ಮರಿಯಪ್ಪ ಭಟ್ಟರ ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ
ಜಾತಕ ತಿಲಕಂ
ಅಭೀನವ ಮಂಗರಾಜನ ನಿಘಂಟು
ಛಂದಸ್ಸಾರ
ಕನ್ನಡ ಸಂಸ್ಕೃತಿ
ಗ್ರಾಂಥಿಕ ಭಾಷೆ ಎಂದರೆ
ಬೇರೆಯವರು ಮಾತನಾಡುವ ಭಾಷೆ
ಬೇರೆ ಊರಿವರು ಮಾತನಾಡುವ ಭಾಷೆ
ಗ್ರಂಥ ರಚನೆಯಲ್ಲಿ ಉಪಯೋಗಿಸುವ ಭಾಷೆ
ಶಾಲೆಯಲ್ಲಿ ಉಪಯೋಗಿಸುವ ಭಾಷೆ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಮಹಾಪ್ರಾಣಾಕ್ಷರಗಳು ಎಷ್ಟು?
5
10
15
20
ಎಣ್ಣೆ ಮತ್ತು ತುಪ್ಪದ ಮಿಶ್ರಣ ಬೇಡ ಎಂದು ಹೇಳಿದವರು
ಶಾಲೆಯ ಶಿಕ್ಷಕರು
ಅಡಿಗೆಯವರು
ನಯಸೇನ
ಕುವೆಂಪು
ಅಲಂಕಾರಗಳಲ್ಲಿರುವ ಒಟ್ಟು ಪ್ರಕಾರಗಳೆಷ್ಟು?
6
3
2
1
