wayground logo

Free Printable Worksheets

Font size

S
M
L
XL
Worksheets

Kannada 1st language

Total questions: 25

Worksheet time: 13mins

Name
Class
Date
1.

ವಿಶ್ವೇಶ್ವರಯ್ಯ ಅವರು ಹೈದರಾಬಾದ್ ನಗರವನ್ನು ಈ ನಗರಗಳ ಸಾಲಿಗ ಸೇರುವಂತೆ ಮಾಡಿದರು

a)

ನಿಯೋಜಿತ ನಗರ

b)

ವಿಭಜಿತ ನಗರ

c)

ಮಹಾನಗರ

d)

ಕಿರುನಗರ

2.

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ನಡೆದದ್ದು

a)

ಚಿಕ್ಕಬಳ್ಳಾಪುರ

b)

ದೊಡ್ಡಬಳ್ಳಾಪುರ

c)

ಬೆಂಗಳೂರು

d)

ಮುಂಬೈ

3.

ಪರಧನ ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ಕ್ರಿಯಾ ಸಮಾಸ

b)

ಗಮಕ ಸಮಾಸ

c)

ದ್ವಂದ್ವ ಸಮಾಸ

d)

ತತ್ಪುರುಷ ಸಮಾಸ

4.

ಮುದ್ದೇನಹಳ್ಳಿ ಎಂಬುದು ಈ ವ್ಯಾಕರಣಾಂಶಕ್ಕೆ ಸೇರಿದೆ

a)

ಸರ್ವನಾಮ

b)

ಅನ್ವರ್ಥನಾಮ

c)

ರೂಢನಾಮ

d)

ಅಂಕಿತನಾಮ

5.

ಬರೆಯುತ್ತೇನೆ ಎಂಬುದು ಈ ಕಾಲಕ್ಕೆ ಸೇರಿದೆ

a)

ವರ್ತಮಾನ ಕಾಲ

b)

ಭವಿಷ್ಯತ್ಕಾಲ

c)

ಮಳೆಗಾಲ

d)

ಭೂತಕಾಲ

6.

ದುಡಿಯಲಿ ಎಂಬುದು ಈ ಕ್ರಿಯಾಪದಕ್ಕೆ ಸೇರಿದೆ

a)

ಸಂಭವನಾರ್ಥಕ

b)

ನಿಷೇಧಾರ್ಥಕ

c)

ವಿದ್ಯಾರ್ಥಕ

d)

ಪ್ರಶ್ನಾರ್ಥಕ

7.

ಹರಿಕಾರ ಎಂಬುದಕ್ಕೆ ಈ ಅರ್ಥವಿದೆ

a)

ಹಿಂದಾಳು

b)

ಮುಂದಾಳು

c)

ಗುರಿಕಾರ

d)

ಸಿರಿವಂತ

8.

ಅಮೃತ ಪದಕ್ಕೆ ಇದು ತದ್ಭವ ರೂಪವಗಿದೆ

a)

ಅಮರ್ದು

b)

ಬೀರ್ದೋ

c)

ವಿಷ

d)

ವಿಷಯ

9.

ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರವಿದೆ ಎದು ವಿಶ್ವೇಶ್ವರಯ್ಯನವರು ಹೇಳಿದ್ದು

a)

ಹಣ

b)

ಶಿಕ್ಷಣ

c)

ಕಾಂಚಾಣ

d)

ಆಭರಣ

10.

ನಾಲ್ವಡಿ ಕೃಷ್ಣರಾಜ ಒಡೆಯರ್ ನೇರ ಉಸ್ತುವಾರಿ ವಹಿಸಿ ಕೊಂಡದ್ದು

a)

1895

b)

1995

c)

1902

d)

1904

11.

ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ ಪ್ರಾರಂಭವಾಗಿದ್ದು

a)

1900

b)

1800

c)

1905

d)

1913

12.

ನಾಲ್ವಡಿ ಕೃಷ್ಣರಾಜ ವಡೆಯರ್ ಕಂಕಣಬದ್ಧರಾಗಿ ನಿಂತದ್ದು

a)

ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ

b)

ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ

c)

ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ

d)

ಇಡೀ ದೇಶದ ಅಭಿವೃದ್ಧಿಗೆ

13.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರಿಗೆ ಸಂದ ಕೀರ್ತಿ

a)

ಮಾದರಿ ಮೈಸೂರು

b)

ಆದರ್ಶ ಮೈಸೂರು

c)

ಅಭಿವೃದ್ಧಿ ಮೈಸೂರು

d)

ಆಧಾರ್ ವೃದ್ಧಿ ಮೈಸೂರು

14.

ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಹೆಸರಾದವರು

a)

ಚಾಮರಾಜ ಒಡೆಯರ್

b)

ಶ್ರೀಕಂಠದತ್ತ ಒಡೆಯರ್

c)

ನಾಲ್ವಡಿ ಕೃಷ್ಣರಾಜ ಒಡೆಯರ್

d)

ಜಯಚಾಮರಾಜೇಂದ್ರ ಒಡೆಯರ್

15.

ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಂದರ್ಭದಲ್ಲಿ ಮಾತನಾಡಿದರು

a)

ಲಾಲ್ ಬಹದ್ದೂರ್ ಶಾಸ್ತ್ರಿ

b)

ಇಂದಿರಾಗಾಂಧಿ

c)

ಚಾಚಾ ನೆಹರು

d)

ಮಹಾತ್ಮ ಗಾಂಧಿ

16.

ಪರಧನ ಎಂಬುದು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ಕ್ರಿಯಾ ಸಮಾಸ

b)

ಗಮಕ ಸಮಾಸ

c)

ದ್ವಂದ್ವ ಸಮಾಸ

d)

ತತ್ಪುರುಷ ಸಮಾಸ

17.

ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಹೀಗೆನ್ನುತ್ತೇವೆ

a)

ಹ್ರಸ್ವ ಸ್ವರ

b)

ದೀರ್ಘಸ್ವರ

c)

ಅಲ್ಪಪ್ರಾಣ

d)

ಮಹಾಪ್ರಾಣ

18.

ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಹೀಗೆನ್ನುತ್ತಾರೆ

a)

ಸ್ವರಗಳು

b)

ವ್ಯಂಜನಗಳು

c)

ಅಲ್ಪಪ್ರಾಣಗಳು

d)

ಮಹಾಪ್ರಾಣಗಳು

19.

ಮನ್ವಂತರ ಈ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ಯಣ್ ಸಂಧಿ

b)

ವೃದ್ಧಿ ಸಂಧಿ

c)

ಅನುನಾಸಿಕ ಸಂಧಿ

d)

ಲೋಪ ಸಂಧಿ

20.

ವಿಶ್ವೇಶ್ವರಯ್ಯನವರಿಗೆ ವಿದ್ಯಾರ್ಥಿವೇತನ ನೀಡಿದ ಅಂದಿನ ದಿವಾನರು

a)

ದಿವಾನ್ ಪೂರ್ಣಯ್ಯ

b)

ದಿವಾನ್ ರಂಗಾಚಾರ್ಲು

c)

ದಿವಾನ್ ಶೇಷಾದ್ರಿ ಅಯ್ಯರ್

d)

ದಿವಾನ್ ಅಳಗಿರಿ

21.

ವಿಶ್ವೇಶ್ವರಯ್ಯನವರ ಮನೆತನಕ್ಕೆ ಅಂಟಿಕೊಂಡಿದ್ದ ಅವರ ಮೂಲ ಹೆಸರು

a)

ಕರ್ನೂಲು

b)

ಗಿಡ್ಡ ಲೂರು

c)

ಮೋಕ್ಷಗೊಂಡಂ

d)

ಅಗ್ರಹಾರ

22.

ವಿಶ್ವೇಶ್ವರಯ್ಯನವರು ಜೇಮ್ಸ್ ಬರ್ಕ್ಲಿ ಬಹುಮಾನ ಪಾತ್ರರಾಗಿದ್ದು ಈ ಕಾರಣದಿಂದ

a)

ನದಿ ನೀರಿನ ಹಂಚಿಕೆ ಮಾಡಿದ್ದಕ್ಕೆ

b)

ಜಲಾಶಯ ಕಟ್ಟಿಸಿದ್ದ ಕ್ಕೆ

c)

ಪ್ರಥಮ ದರ್ಜೆಯಲ್ಲಿ ಶಿಕ್ಷಣ ಪೂರೈಸಿದ್ದಕ್ಕೆ

d)

ಪ್ರಥಮ ದರ್ಜೆಯಲ್ಲಿ ಡಿಪ್ಲೊಮೊ ಶಿಕ್ಷಣ ಪೂರೈಸಿದ್ದಕ್ಕೆ

23.

ವಿಶ್ವೇಶ್ವರಯ್ಯನವರಿಗೆ ಬ್ರಿಟಿಷ್ ಸರ್ಕಾರ ನೀಡಿದ ಪದವಿ

a)

ದಿವಾನ್

b)

ಸಾಹೇಬ್

c)

ಸರ್

d)

ಭಾರತರತ್ನ

24.

ವಿಶ್ವೇಶ್ವರಯ್ಯನವರಿಗೆ ಭಾರತ ಸರ್ಕಾರ ನೀಡಿದ ಅತ್ಯುನ್ನತ ಪದವಿ

a)

ಪದ್ಮಭೂಷಣ

b)

ಪದ್ಮವಿಭೂಷಣ

c)

ಭಾರತರತ್ನ

d)

ಪರಮವೀರಚಕ್ರ

25.

ವಿಶ್ವೇಶ್ವರಯ್ಯನವರ ಹುಟ್ಟುಹಬ್ಬವನ್ನು ಈ ಹೆಸರಿನಿಂದ ಆಚರಿಸುತ್ತೇವೆ

a)

ಶಿಕ್ಷಕರ ದಿನಾಚರಣೆ

b)

ಡಾಕ್ಟರ್ಸ್ ಡೇ

c)

ಇಂಜಿನಿಯರ್ಸ್ ಡೇ

d)

ರಿಪಬ್ಲಿಕ್ ಡೇ