Worksheets2. ಶಬರಿ. ಭಾಗ 2
Total questions: 20
Worksheet time: 25mins
'ಕೃಷ್ಣಜಿನಾಂಬರೆ ' ಎಂದರೆ ಇದರ ಅರ್ಥ?
ಕೃಷ್ಣನನ್ನು ದೇವರಾಗಿ ಸ್ವೀಕರಿಸಿದ ತಪಸ್ವಿನಿ
ಹಳದಿ ಬಣ್ಣದ ನಾರುಮಡಿಯನ್ನು ಧರಿಸಿದ ತಪಸ್ವಿನಿ
ಕೃಷ್ಣನನ್ನು ಆರಾಧಿಸುವವಳು
ಜಿಂಕೆಯ ಬಣ್ಣದವಳು
ಈ ಚಿತ್ರದಲ್ಲಿ ರಾಮನಿಗೆ ಹಣ್ಣು ನೀಡುತ್ತಿರುವ ವೃದ್ಧೆ ಯಾರು?
ಅಹಲ್ಯೆ
ಗಾರ್ಗಿ
ಶಬರಿ
ಕೌಸಲ್ಯೆ
ಈ ಮೇಲಿನ 'ಅ' ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ' ಬ' ಪಟ್ಟಿಯನ್ನು ಸರಿಹೊಂದಿಸಿ ಕೆಳಗಿನ ಸರಿಯಾದ ಉತ್ತರ ಕ್ರಮಸಂಖ್ಯೆ ತಿಳಿಸಿ
1–A , 2–B , 3–C , 4–D
1–D, 2–C , 3–A , 4–B
1–A , 2–D , 3–C , 4–B
1–B , 2–D , 3–C , 4–A
ಈ ಮೇಲಿನ 'ಅ' ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ' ಬ' ಪಟ್ಟಿಯನ್ನು ಸರಿಹೊಂದಿಸಿ ಕೆಳಗಿನ ಸರಿಯಾದ ಉತ್ತರ ಕ್ರಮಸಂಖ್ಯೆ ತಿಳಿಸಿ
1–A , 2–B , 3–C , 4–D
1–D, 2–C , 3–A , 4–B
1–A , 2–D , 3–C , 4–B
1–C , 2–D , 3–B, 4–A
ಈ ಮೇಲಿನ 'ಅ' ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ' ಬ' ಪಟ್ಟಿಯನ್ನು ಸರಿಹೊಂದಿಸಿ ಕೆಳಗಿನ ಸರಿಯಾದ ಉತ್ತರ ಕ್ರಮಸಂಖ್ಯೆ ತಿಳಿಸಿ
1–C , 2–D , 3–E , 4–B , 5–A
1–D, 2–E, 3–A , 4–B , 5–C
1–E , 2–D , 3–C , 4–B, 5–A
1–C , 2–E , 3–B, 4–A , 5–D
ಈ ಮೇಲಿನ 'ಅ' ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ' ಬ' ಪಟ್ಟಿಯನ್ನು ಸರಿಹೊಂದಿಸಿ ಕೆಳಗಿನ ಸರಿಯಾದ ಉತ್ತರ ಕ್ರಮಸಂಖ್ಯೆ ತಿಳಿಸಿ
1–C , 2–D , 3–E , 4–B , 5–A
1–D, 2–E, 3–A , 4–B , 5–C
1–C , 2–E , 3–D , 4–A, 5–B
1–C , 2–E , 3–B, 4–A , 5–D
ಈ ಮೇಲಿನ 'ಅ' ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ' ಬ' ಪಟ್ಟಿಯನ್ನು ಸರಿಹೊಂದಿಸಿ ಕೆಳಗಿನ ಸರಿಯಾದ ಉತ್ತರ ಕ್ರಮಸಂಖ್ಯೆ ತಿಳಿಸಿ
1–A , 2–D , 3–E , 4–B , 5–C
1–D, 2–E, 3–A , 4–B , 5–C
1–C , 2–A , 3–B, 4–E , 5–D
1–C , 2–E , 3–B, 4–D, 5–A
ಈ ಮೇಲಿನ 'ಅ' ಪಟ್ಟಿಯಲ್ಲಿರುವ ಪ್ರಶ್ನೆಗಳಿಗೆ ' ಬ' ಪಟ್ಟಿಯನ್ನು ಸರಿಹೊಂದಿಸಿ ಕೆಳಗಿನ ಸರಿಯಾದ ಉತ್ತರ ಕ್ರಮಸಂಖ್ಯೆ ತಿಳಿಸಿ
1–A , 2–D , 3–E , 4–B , 5–C
1–B, 2–A, 3–E , 4–C , 5–D
1–C , 2–A , 3–B, 4–E , 5–D
1–C , 2–E , 3–B, 4–D, 5–A
ಶ್ರೀರಾಮನು ಸೀತೆಗಾಗಿ ಯಾರನ್ನು ಬೇಡುತ್ತಾನೆ
ಗಿರಿವನ
ಮತಂಗ ಋಷಿ
ಸುಗ್ರೀವ
ದನು
ಶ್ರೀರಾಮನಿಗೆ ಲಕ್ಷ್ಮಣನು ಹೇಗೆ ಸಂತೈಸುತ್ತಾನೆ
A. ತಾಳಿ ಕೋ ಅಣ್ಣಾ, ತಾಳಿ ಕೋ ಸೂರ್ಯನೇ ತೇಜಗೆಡೆ ತೇಜಕೆಡೆ ಯಾರು ?
B. ರಾಮನೇ ಧೈರ್ಯಗೆಡೆ ಸ್ಥೈರ್ಯ ಕೆಡೆಯಾರು?
C. ಚಂದ್ರನೇ ತೇಜಗೆಡೆ ತೇಜಕೆಡೆ ಯಾರು ? ನೀನು ಅತ್ತಿಗೆಗಾಗಿ ಚಿಂತಿಸಬೇಡ
A ಮತ್ತು B ಸರಿ
A ಮತ್ತು C ಸರಿ
ನಾನು ಆಕೆಯನ್ನು ಒಂಟಿಯೊಳೆ ಬಿಟ್ಟೆ, ಎನ್ನ ಹಂ ಕೃತಿಗೆ ಮನ್ನಣೆ ಕೊಟ್ಟೆ! ಈ ಮಾತನ್ನು ಯಾರು ಹೇಳುತ್ತಾರೆ?
ದಶರಥ
ಶ್ರೀರಾಮ
ಶಬರಿ
ಲಕ್ಷ್ಮಣ
ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಗಡ್ಡೆ ಮತ್ತು ಗೆಣಸು
ಜೇನುತುಪ್ಪ ಮಜ್ಜಿಗೆ
ಹೂಮಾಲೆ ಹಣ್ಣುಹಂಪಲ ಮಧುಪರ್ಕ
ಶರಬತ್ತು ಬೆಲ್ಲದ ಪಾನಕ ಮಜ್ಜಿಗೆ
"ರೂಪಕೂ ನಾಮ ಮಿಗಿಲಾತ್ಮ ಸುರಭಿಯದು" ಈ ಮಾತು ಯಾರು ಯಾರಿಗೆ ಹೇಳುತ್ತಾರೆ?
ಶಬರಿಯು ರಾಮನಿಗೆ ಹೇಳುತ್ತಾಳೆ
ಲಕ್ಷ್ಮಣನು ಶಬರಿಗೆ ಹೇಳುತ್ತಾನೆ
ರಾಮನು ಶಬರಿಗೆ ಹೇಳುತ್ತಾನೆ
ರಾಮ ಲಕ್ಷ್ಮಣನಿಗೆ ಹೇಳುತ್ತಾನೆ
'ಸದ್ಗುಣ' ಈ ಪದದ ಸಂಧಿ ಹೆಸರು ತಿಳಿಸಿ
ಜಸ್ತ್ವ ಸಂಧಿ
ಅನುನಾಸಿಕ ಸಂಧಿ
ಯಣ್ ಸಂಧಿ
ಗುಣ ಸಂಧಿ
"ಇಗೋ..ನೋಡು ಲಕ್ಷ್ಮಣ ತಾಪಸರ ಬೀಡು " ಈ ಮಾತನ್ನು ಯಾರು ಯಾರಿಗೆ ಹೇಳಿದರು?
ವಾಲ್ಮೀಕಿಯು ಲಕ್ಷ್ಮಣನಿಗೆ ಹೇಳುತ್ತಾರೆ
ಶಬರಿಯು ಲಕ್ಷ್ಮಣನಿಗೆ ಹೇಳುತ್ತಾಳೆ
ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ
ಮತಂಗಮುನಿಯು ಲಕ್ಷ್ಮಣನಿಗೆ ಹೇಳುತ್ತಾರೆ
'ಅಲರ್' ಪದದ ಸಮಾನಾರ್ಥಕ ಪದ ಇದು;
ನದಿ
ಕಾಡು
ಹೂವು
ಗಾಳಿ
ಗುರು ಸಿದ್ದರೆ ಮೆಚ್ಚಿದಂಥ ಸನ್ಮಂಗಳ ಮೂರುತಿ ಯಾರು?
ಲಕ್ಷ್ಮಣ
ರಾಮ
ಕಬಂಧ
ವಾಲ್ಮೀಕಿ
"ತಾಯಿ ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?" ಈ ಮಾತನ್ನು ಯಾರಿಗೆ ಯಾರು ಹೇಳುತ್ತಾರೆ?
ಶಬರಿಗೆ ರಾಮನು ಹೇಳುತ್ತಾನೆ
ಶಬರಿಗೆ ಲಕ್ಷ್ಮಣನು ಹೇಳುತ್ತಾನೆ
ಜಾನಕಿಗೆ ಲಕ್ಷ್ಮಣನು ಹೇಳುತ್ತಾನೆ
ಅಹಲ್ಯೆಗೆ ವಸಿಷ್ಠರು ಹೇಳುತ್ತಾರೆ
ಶಬರಿಯು ರಾಮನಿಗೆ ಎಂತಹ ಹಣ್ಣನ್ನು ತಂದೆನು ಎಂದು ಹೇಳುತ್ತಾಳೆ?
ಇದರಷ್ಟು ರುಚಿಯ ಹಣ್ಣು ಜಗದೊಳು ಇಲ್ಲ ಎಂದು
ಇದರಷ್ಟು ಕಹಿಯ ಹಣ್ಣು ಜಗದೊಳು ಇಲ್ಲ ಎಂದು
ಮಾಗಿದ ಹಣ್ಣನ್ನು ತಂದೆನು ಎಂದು
ಇಂತಹ ಚಿಕ್ಕ ಹಣ್ಣು ಜಗತ್ತಿನಲ್ಲಿ ಇಲ್ಲ ಎಂದು
"ಕಣ್ಣ ನೀರಿದೇಕೆ ತಾಯೆ ತುಸುವೂಣೆಯವಿಲ್ಲ. ನಮ್ಮ ಅಯೋಧ್ಯೆಯರಮನೆಯೊಳು ಇದಕು ಲೇಸು ಸಲ್ಲ" ಎಂದು ಯಾರು ಯಾರಿಗೆ ಹೇಳುತ್ತಾರೆ?
ಲಕ್ಷ್ಮಣನು ಸೀತೆಗೆ ಹೇಳುತ್ತಾನೆ
ವಾಲ್ಮೀಕಿಯು ಸೀತೆಗೆ ಹೇಳುತ್ತಾರೆ
ರಾಮನು ಶಬರಿಗೆ ಹೇಳುತ್ತಾನೆ
ರಾಮನು ಕೌಸಲ್ಯಗೆ ಹೇಳುತ್ತಾನೆ