wayground logo

Free Printable Worksheets

Font size

S
M
L
XL
Worksheets

GRADE-X KANNADA QUIZ-25MARKS

Total questions: 25

Worksheet time: 13mins

Name
Class
Date
1.

ಚಳಿಗಾಲ- ಇದು ಯಾವ ಸಂಧಿ?

a)

ಆದೇಶ

b)

ಆಗಮ

c)

ಸ್ವರಲೋಪ

d)

ಗುಣ

2.

ಕನ್ನಡ ಮೌಲ್ವಿ ಹಿಡಿದಿದ್ದ ಪುಸ್ತಕ

a)

ವಾಲ್ಮೀಕಿ ರಾಮಾಯಣ

b)

ಪಂಪಭಾರತ

c)

ಕುಮಾರವ್ಯಾಸ ಭಾರತ

d)

ಜೈಮಿನಿ ಭಾರತ

3.

ಯಕ್ಷಗಾನದಲ್ಲಿ ಕೃಷ್ಣ ಪಾತ್ರ ಚನ್ನಾಗಿ ಅಭಿನಯಸಿದವನು ಯಾರು?

a)

ಹುಸೇನ ಸಾಬಿ

b)

ಕನ್ನಡ ಮೌಲ್ವಿ

c)

ರಾಹಿಲ ಸಾಬ

d)

ಯಾರೂ ಅಲ್ಲ

4.

ಕನ್ನಡ ಮೌಲ್ವಿ ಬಾಯಿಪಾಠ ಮಾಡಿದ ಪುಸ್ತಕ ಯಾವುದು?

a)

ಕುಮಾರವ್ಯಾಸ ಭಾರತ

b)

ಮಂಕುತಿಮ್ಮನ ಕಗ್ಗ

c)

ಡಿ ವಿ ಗುಂಡಪ್ಪ

d)

ಉಮರನ ಒಸಗೆ

5.

ಪಥ:ದಾರಿ::ಹಡಗು:______

a)

ದೋಣಿ

b)

ನಾವಿಕ

c)

ನಾವೆ

d)

ತೆಪ್ಪ

6.

ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?

a)

ನಾಡನು

b)

ಹಡಗನು

c)

ಜೀವನ

d)

ವಿಮಾನ

7.

ನದಿಜಲಗಳು ಏನಾಗಿವೆ?

a)

ಹಾಳಾಗಿವೆ

b)

ಬರಿದಾಗಿವೆ

c)

ಬತ್ತಿವೆ

d)

ಕಲುಷಿತವಾಗಿದೆ

8.

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

a)

ಕಲುಷಿತವಾದೀ ನದೀಜಲಗಳಿಗೆ

b)

ಸಾಗರಕ್ಕೆ

c)

ಸಮುದ್ರಕ್ಕೆ

d)

ಹಳ್ಳಗಳಿಗೆ

9.

ಕಾಡು ಮೇಡುಗಳ ಸ್ಥಿತಿ ಹೇಗಿದೆ?

a)

ಹಸಿರಾಗಿವೆ

b)

ಚಿಗುರಿವೆ

c)

ಬರುಡಾಗಿವೆ

d)

ಒಣಗಿವೆ

10.

"

a)

"ಶಬರಿ "ಇದ್ದ ಆಶ್ರಮ ಇದು.

b)

ಭದರಿಕಾಶ್ರಮ

c)

ಅರಣ್ಯಕಾ ಶ್ರಮ

d)

ವಶೀಷ್ಟಾಶ್ರಮ

e)

ಮತಾಂಗಶ್ರಮ

11.

"ಮತಾಂಗಶ್ರಮ "ಈ ಪಡದಲ್ಲಿನ ಸಂಧಿಕಾರ್ಯ.

a)

ಲೋಪಸಂಧಿ

b)

ಗುಣಸಂಧಿ

c)

ಸವರ್ಣ ಧೀರ್ಘ ಸಂಧಿ

d)

ಆಗಮ ಸಂಧಿ

12.
ರಾಮನ ಆತ್ಮ ಯಾವುದಕ್ಕೆ ಸಿಕ್ಕಿತ್ತು ?
a)
ಯಜ್ಞದ ಕುದುರೆಗೆ
b)
ಶಬರಿಯ ಬಯಕೆಗೆ
c)
ಸುಕುಮಾರಸ್ವಾಮಿಯ ಭೋಗ ಜೀವನಕ್ಕೆ
d)
ಸೀತೆಯ ನೆನಪಿನ ಸೆಳೆತಕ್ಕೆ
13.

'ಎಂತ ನಿಷ್ಠೆ ಎಂತ ಪ್ರೀತಿ ! ಇವಳ ಮರೆವುದೆ ಈ ಜಗ '' - ಎಂದು ರಾಮ ಯಾರನ್ನು ಕುರಿತು ಹೇಳಿದನು ?

a)

ಶಬರಿಯನ್ನು

b)

ಸೀತೆಯನ್ನು

c)

ಮತಂಗ ಋಷಿಗಳನ್ನು

d)

ಉದರಮುಖನನ್ನು

14.
ಸೂರ್ಯನೇ ತೇಜಗೆಡೆ ತೇಜಕೆಡೆಯಾರು? ರಾಮನೇ ಧೈರ್ಯಗೆಡೆ ಸ್ಥೈರ್ಯಕೆಡೆಯಾರು ಎಂದು ಶ್ರೀರಾಮನನ್ನು ಸಂತೈ ಸಿದವರು
a)
ಶಬರಿ
b)
ಲಕ್ಷ್ಮಣ
c)
ಸೀತೆ
d)
ದನು
15.
ರಾಮ ಬಂದು ನಿಂತಿರುವುದನ್ನು ಕಂಡ ಶಬರಿ ಏನು ಮಾಡಿದಳು ?
a)
ಸನಿಹಕ್ಕೆ ಹೋಗಿ ಮೈಯ ಮುಟ್ಟಿದಳು.
b)
ಪಾದ ಮುಟ್ಟಿ ನಮಸ್ಕರಿಸಿದಳು.
c)
ಕೈಯ ಕಣ್ಣಿಗೊತ್ತಿಕೊಂಡು ಹನಿಯ ಸುರಿಸಿದಳು
d)
ಈ ಎಲ್ಲವುಗಳನ್ನು ಮಾಡಿದಳು.
16.

ಕರ್ಣಾಟ ಭಾರತ ಕಥಾ ಮಂಜರಿ ಈ ಕಾವ್ಯಕ್ಕಿರುವ ಇತರೆ ಹೆಸರುಗಳನ್ನು ಗುರುತಿಸಿ.

a)

ಕನ್ನಡ ಭಾರತ

b)

ಗದುಗು ಭಾರತ

c)

ಕುಮಾರವ್ಯಾಸ ಭಾರತ

d)

ಎಲ್ಲ ಹೆಸರುಗಳು ಸರಿಯಾಗಿವೆ.

17.

ಕುಮಾರವ್ಯಾಸನ ಸ್ಠಳ ಯಾವುದು?

a)

ಗದುಗಿನ ಕೋಳಿವಾಡ

b)

ಬಳ್ಳಾರಿಯ ಕೋಗಳಿನಾಡು

c)

ಕಿಸುನಾಡಿನ ಸಯ್ಯಡಿ

d)

ಮುಧುವೊಳಲು

18.

ಕುಮಾರವ್ಯಾಸನಿಗಿದ್ದ ಬಿರುದು ಯಾವುದು?

a)

ರತ್ನತ್ರಯರಲ್ಲಿ ಒಬ್ಬ

b)

ಕವಿ ಚಕ್ರವರ್ತಿ

c)

ಉಪಮಾಲೋಲ

d)

ರೂಪಕ ಸಾಮ್ರಾಜ್ಯದ ಚಕ್ರವರ್ತಿ

19.

ಧರ್ಮರಾಯನ ಮಯನಿರ್ಮಿತ ಅರಮನೆಯಲ್ಲಿ ಅವಮಾನಿತನಾದವನು?

a)

ಕೌರವ

b)

ಶಕುನಿ

c)

ದುಶ್ಶಾಸನ

d)

ಕರ್ಣ

20.

ಶ್ರೀಕೄಷ್ಣ ಸಂಧಿಯ ನೆಪದಲ್ಲಿ ಕೌರವನ ಬಲವನ್ನು ಕುಗ್ಗಿಸಲು ಮೊದಲು ಯಾರ ಅರಮನೆಗೆ ಹೋದನು?

a)

ಶಕುನಿಯ ಮನೆಗೆ

b)

ವಿದುರನ ಮನೆಗೆ

c)

ಬಲರಾಮನ ಮನೆಗೆ

d)

ಕರ್ಣನ ಮನೆಗೆ

21.

ಕೄಷ್ಣನು ಕರ್ಣನನ್ನು ಬರಸೆಳೆದು ರಥದಲ್ಲಿ ಕುಳ್ಳಿರಿಸಿದಾಗ ಏನೆಂದು ಹೇಳಿದನು?

a)

ಭೇದವಿಲ್ಲೆಲೆ ಕರ್ಣ ನಿಮ್ಮೊಳು ಯಾದವರು ಕೌರವರೊಳಗೆ

b)

ಎನಗೆ ನಿಮ್ಮಡಿಗಳಲಿ ಸಮಸೇವನೆಯೆ ದೇವ ಮುರಾರಿಯಂಜುವೆ ಎಂದನು

c)

ಕೊರಳ ಸೆರೆ ಹಿಗ್ಗಿದವು ದೄಗುಜಲ ಉರವಣಿಸಿ ಕಡುನೊಂದನು

d)

ಏನು ಹೇಳೈ ಕರ್ಣ ಚಿತ್ತಗ್ಲಾನಿ ಯಾವುದು ಮನಕೆ

22.

ಪಾಂಡವರನ್ನು ನೋಯಿಸೆನು ಎಂದು ಕರ್ಣನು ಯಾರ ಮೇಲೆ ಆಣೆ ಮಾಡಿದನು?

a)

ಮುರಾರಿ ಮೇಲಾಣೆ

b)

ರಾಜೀವಸಖನಾಣೆ

c)

ಕುಂತೀಯ ಮೇಲಾಣೆ

d)

ಮಾದ್ರಿಯ ಮೇಲಾಣೆ

23.

ಕುಂತಿ ಪಡೆದ ಮೊದಲ ಮಂತ್ರದಿಂದ ಉದಯಿಸಿದವರು;

a)

ಅರ್ಜುನ

b)

ಭೀಮ

c)

ಕರ್ಣ

d)

ಯುಧಿಷ್ಠಿರ

24.

'ಫಲಗುಣ'ಎಂದು ಹೆಸರಾದವರು ;

a)

ಸಹದೇವ

b)

ಧರ್ಮರಾಯ

c)

ಅರ್ಜುನ

d)

ಭೀಮಸೇನ

25.

'ಕಿಂಕರ' ಪದದ ಅರ್ಥ ;

a)

ಸೇವಕ

b)

ದೇವರು

c)

ಕೈಂಕರ್ಯ

d)

ರಾಜ