wayground logo

Free Printable Worksheets

NEW

Font size

S
M
L
XL
Worksheets

ಸೇವಾಶ್ರಮದ ಲಿಂಗಣ್ಣ class test

Total questions: 16

Worksheet time: 8mins

Name
Class
Date
1.

ಬೆಳೆಗೆರೆ ಕೃಷ್ಣಶಾಸ್ತ್ರಿ ಎಷ್ಟರಲ್ಲಿ ಜನಿಸಿದರು?

a)

೧೯೬೦

b)

೧೯೧೬

c)

೧೯೭೦

2.

ಬೆಳಗೆರೆ ಕೃಷ್ಣಶಾಸ್ತ್ರಿಯವರ ತಾಯಿಯ ಹೆಸರು?

a)

ಅನ್ನಪೂರ್ಣಮ್ಮ

b)

ಅಮರಮ್ಮ

c)

ಪಾರ್ವತಮ್ಮ

3.

ಕೃಷ್ಣ ಶಾಸ್ತ್ರಿಯವರು ಯಾವ ಕವಿಯ ಭಕ್ತರು?

a)

ಪಂಪ

b)

ರನ್ನ

c)

ಲಕ್ಷ್ಮೀಶ

4.

೧೯೩೯ನೆಯ ಇಸವಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಅತಿಥಿಯಾಗಿ ಬಂದವರು ಯಾರು?

a)

ನೆಹರೂ

b)

ಗಾಂಧೀಜಿ

c)

ಸುಭಾಷ್ ಚಂದ್ರ ಬೋಸ್

5.

ಮದರಾಸ್ ಹೈಕೋರ್ಟ್ ನ ಪ್ರಸಿದ್ಧ ಲಾಯರ್ ಯಾರು?

a)

ಲಿಂಗಣ್ಣ

b)

ಗಾಂಧೀಜಿ

c)

ಕಲ್ಲೂರು ಸುಬ್ಬರಾಯರು

6.

ಲಿಂಗಣ್ಣನವರು ಕಂಬಳಿ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಿದರು?

a)

ಹಿಂದೂಪುರ

b)

ಬೆಂಗಳೂರು

c)

ಮೈಸೂರು

7.

ಲಿಂಗಣ್ಣನವರ ಹೆಂಡತಿಯ ಹೆಸರೇನು?

a)

ರತ್ನಮ್ಮ

b)

ಚೌಡಮ್ಮ

c)

ಭಾಗ್ಯಮ್ಮ

8.

ಲಿಂಗಣ್ಣನವರ ದತ್ತು ಮಗನ ಹೆಸರೇನು?

a)

ಸ್ವಾಮಿ

b)

ತಿಪ್ಪೇಸ್ವಾಮಿ

c)

ನಾರಾಯಣಸ್ವಾಮಿ

9.

ಲಿಂಗಣ್ಣನವರ ವ್ಯಾಪಾರ ಯಾವ ಯಾವ ದೇಶಗಳಿಗೆ ಹಬ್ಬಿತ್ತು?

a)

ಸಿಂಗಪುರ್

b)

ಸಿಲೋನ್

c)

ಮೇಲಿನ ಎರಡೂ

10.

“ದೆನ್ ಹಿ ಈಸ್ ಎ ಬಿಗ್ ಶಾಟ್” ಎಂದು ಯಾರು ಯಾರಿಗೆ ಹೇಳಿದರು?

a)

ಲಿಂಗಣ್ಣ - ಸುಬ್ಬರಾಯರಿಗೆ

b)

ಗಾಂಧೀಜಿ - ಸುಬ್ಬರಾಯರಿಗೆ

11.

“ಎಲ್ಲಾವೂ ಅವರದೇ ನಾನು ಕೊಡುವುದೇನಿದೆ” ಈ ವಾಕ್ಯವನ್ನು ಯಾರು ಹೇಳಿದರು

a)

ಗಾಂಧೀಜಿ

b)

ಸುಬ್ಬರಾಯರು

c)

ಲಿಂಗಣ್ಣನವರು

12.

ಲಿಂಗಣ್ಣನವರು ಗಾಂಧೀಜಿಯವರಿಗೆ ಕೊಟ್ಟ ಕಾಗದ ಪತ್ರದಲ್ಲಿ ಏನು ಬರೆದಿತ್ತು?

a)

ಹಣ,ಕಾರ್ಖಾನೆ, ಜಮೀನು,ಮನೆ ಗಾಂಧೀಜಿಯವರ ಹೆಸರಿಗೆ ಬರೆದಿತ್ತು

b)

ಹಣ,ಕಾರ್ಖಾನೆ, ಜಮೀನು,ಮನೆ ಹೆಂಡತಿಯ ಹೆಸರಿಗೆ ಬರೆದಿತ್ತು

c)

ಹಣ,ಕಾರ್ಖಾನೆ, ಜಮೀನು,ಮನೆ ಸುಬ್ಬರಾಯರ ಹೆಸರಿಗೆ ಬರೆದಿತ್ತು

13.

ಲಿಂಗಣ್ಣನವರು ಸೇವಾಶ್ರಮವನ್ನು ಎಲ್ಲಿ ಸ್ಥಾಪ್ಪಿಸಿದರು?

a)

ಬೆಂಗಳೂರು

b)

ಕೋಲಾರ್

c)

ಪೆನ್ನಾರ್ ನದಿಯ

14.

ಸೇವಾಶ್ರಮದಲ್ಲಿ ಲಿಂಗಣ್ಣನವರು ಎಷ್ಟು ರೂಪಾಯಿ ಸಂಬಳಕ್ಕಾಗಿ ಸೇರಿಕೊಂಡರು?

a)

೩೦

b)

೪೦

c)

೨೫

15.

ಸೇವಾಶ್ರಮದ ಪ್ರಾರಂಭೋತ್ಸಕ್ಕೆ ಯಾರು ಬಂದಿದ್ದರು?

a)

ಜಮುನಾಲಾಲ್ ಬಜಾಜ್,

b)

ಸರ್ದಾರ್ ವಲ್ಲಭಭಾಯ್ ಪಟೇಲ್,

c)

ರಾಜಾಜಿ

d)

ಮೇಲಿನ ಎಲ್ಲಾರೂ

16.

ಕಳ್ಳ ಕರಿಯ ಯಾರು?

a)

ಕಳ್ಳತನವನ್ನು ವೃತ್ತಿಯನ್ನಾಗಿಸಿಕೊಂಡ ಕರಿಯ

b)

ಲಿಂಗಣ್ಣನವರ ಸ್ನೇಹಿತ

c)

ಸ್ವತಂತ್ರ ಹೋರಾಟಗಾರ